Power Run: ಕೆಲಸದ ಒತ್ತಡದಿಂದ ಆರೋಗ್ಯದ ಕಡೆ ಗಮನಹರಿಸದೇ ಹೃದಯಘಾತ ಅಥವಾ ಬೇರೆ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಉತ್ತಮ ಆರೋಗ್ಯಕ್ಕೆ ಫಿಟ್ನೆಸ್ ಮುಖ್ಯವಾಗಿದೆ ಎಂದು ಸಾರುವ ನಿಟ್ಟಿನಲ್ಲಿ ನಗರದಲ್ಲಿ ಪವರ್ ರನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಒಂದೆಡೆ ಆದರೆ ಪವರ್ ಕಟ್ಟಿಂಗ್ ಸಮಸ್ಯೆ ಮತ್ತೊಂದೆಡೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬಿರು ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ನಿಮಗೆ ಸಹಕಾರಿ ಆಗಲಿದೆ. ವಿಶೇಷವೆಂದರೆ ಈ ಫ್ಯಾನ್ ಚಲಾಯಿಸಲು ನಿಮಗೆ ವಿದ್ಯುತ್ ಕೂಡ ಅಗತ್ಯವಿಲ್ಲ.
ಪೋರ್ಟಬಲ್ ಟೇಬಲ್ ಫ್ಯಾನ್: ಕೇವಲ ಬೀಸಣಿಗೆ ಮಾತ್ರವಲ್ಲ ನೀವು ಪೋರ್ಟಬಲ್ ಟೇಬಲ್ ಫ್ಯಾನ್ ಖರೀದಿಸುವ ಮೂಲಕವೂ ಕರೆಂಟ್ ಇಲ್ಲದಿದ್ದಾಗಲೂ ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯಬಹುದು. ಕೆಲವು ಪೋರ್ಟಬಲ್ ಟೇಬಲ್ ಫ್ಯಾನ್ಗಳು ಪವರ್ ಇಲ್ಲದೆಯೂ ಗಂಟೆಗಟ್ಟಲೆ ಓಡಬಲ್ಲವು. ಅಂತಹ ಒಂದು ಸ್ಮಾರ್ಟ್‌ಡೆವಿಲ್ ಪೋರ್ಟಬಲ್ ಟೇಬಲ್ ಫ್ಯಾನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
Portable Inverter Fan: ಬೇಸಿಗೆಯಲ್ಲಿ ವಿದ್ಯುತ್ ಕಡಿತವೇ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ನಿಮಗೂ ತೊಂದರೆ ಆಗಿದ್ದರೆ, ಕರೆಂಟ್ ಇಲ್ಲದೇ ಗಂಟೆಗಟ್ಟಲೆ ಓಡುವ ಅಂತಹ ಫ್ಯಾನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಪಾರ್ಶ್ವವಾಯುಗೆ ತುತ್ತಾಗಿರುವ ನಟಿ ಶಿಖಾ ಮಲ್ಹೊತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ. 10ರಂದು ಭಾರೀ ಪ್ರಮಾಣದ ಸ್ಟ್ರೋಕ್ ಗೆ ಒಳಗಾಗಿರುವ ಶಿಖಾ ತನ್ನ ಹೊಸ ಚಿತ್ರದ ಬಗ್ಗೆ ಕನವರಿಸುತ್ತಿದ್ದಾರೆ.