ಸಾಮಾನ್ಯವಾಗಿ ಜನರಿಗಾಗಿ ಸಖತ್ ಪಾರ್ಟಿ ಅಥವಾ ಬಫೆಗಳನ್ನು ಸಿದ್ಧ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಎಂದಾದರೂ ಪ್ರಾಣಿಗಳಿಗಾಗಿ ಈ ಉತ್ಸವ ಮಾಡೋದನ್ನು ನೋಡಿದ್ದೀರಾ? ನಿಮಗೆ ಶಾಕ್ ಆದ್ರೂ ಇದು ನಿಜ. ಹೌದು ಥೈಲ್ಯಾಂಡ್ನ ರಾಜಧಾನಿಯಾದ ಬ್ಯಾಂಕಾಕ್ನಿಂದ ಸುಮಾರು 150 ಕಿಮೀ ದೂರದಲ್ಲಿರುವ ಲೋಪ್ಬುರಿ ನಗರದಲ್ಲಿ ಕೋತಿಗಳಿಗಾಗಿ ಆಹಾರ ಹಬ್ಬವನ್ನು ಮಾಡಲಾಗುತ್ತದೆ. ಕಳೆದ 42 ವರ್ಷಗಳಿಂದ ನಿರಂತರವಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಅದನ್ನು 'ಮಂಕಿ ಬಫೆ ಫೆಸ್ಟಿವಲ್' ಎಂದು ಕರೆಯಲಾಗುತ್ತದೆ.
ಮಂಡ್ಯದ ಕ್ಯಾಂತುಗೆರೆ ಗ್ರಾಮದಲ್ಲಿ ಟಗರು ಭಾರೀ ಬೆಲೆಗೆ ಮಾರಾವಾಗಿದೆ. ಸುಮಾರು 1.05 ಲಕ್ಷ ರೂ.ಗಳಿಗೆ ಜೋಡಿ ಟಗರು ಮಾರಾಟ. ಗ್ರಾಮದ ರೈತ ಶರತ್ ಬಂಡೂರು ತಳಿಯ ಟಗರು ಸಾಕಿದ್ದ ರೈತ. ಒಂದುವರೇ ವರ್ಷದಿಂದ ಜೋಡಿ ಟಗರು ಸಾಕಿದ್ದ ರೈತ. ಬಂಡೂರು ಟಗರು ಸಾಕಿದ ಮಾಲೀಕನನ್ನು ಅಭಿನಂದಿಸಿದ ಮುಬಾರಕ್.
ರೈತರಿಗೆ ಇದು ಹೊಸ ವರ್ಷದ ಆರಂಭಕ್ಕೆ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಕೃಷಿ ಕೆಲಸವನ್ನು ಪ್ರಾರಂಭಿಸುವುದರಿಂದ ಐಶ್ವರ್ಯ ಮತ್ತು ಸಮೃದ್ಧಿಯನ್ನು ಲಭಿಸುತ್ತದೆ ಎಂದು ನಂಬಲಾಗಿದೆ.
ಈ ಕತೆ ಶುರುವಾದದ್ದು ಒಂದು ಜಾತ್ರೆಯಿಂದ. ಕಣ್ಣೂರು ಅಂದಲ್ಲೂರ್ಕಾವು ಉತ್ಸವದಲ್ಲಿ ಈ ಹುಡಿಗಿ ಬಲೂನ್ ಮಾರಾಟ ಮಾಡುತ್ತಿದ್ದ ವೇಳೆ, ಪಯ್ಯನ್ನೂರು ಮೂಲದ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್, ಕಣ್ಣಿಗೆ ಬಿದ್ದಿದ್ದಾಳೆ.
Happy Holi 2021 - ಮಾರ್ಚ್ 29 ರಂದು ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಇದು ಬಣ್ಣಗಳ ಹಬ್ಬ ಮಾತ್ರವಲ್ಲದೆ ರುಚಿ-ರುಚಿಯಾದ ಸಿಹಿ ತಿಂಡಿಗಳು, ಮಾಕ್ ಟೀಲ್ಗಳ ಹಬ್ಬ ಕೂಡ ಹೌದು. ಈ ಎರಡು ಡ್ರಿಂಕ್ ರೆಸಿಪಿಗಳು ಬಣ್ಣಗಳ ಜೊತೆಗೆ ಆಡುವ ನಿಮಗೆ ತಾಜಾತನದ ಅನುಭವ ಕೂಡ ನೀಡಲಿವೆ.
ಹೋಂ ಲೋನ್ ಬಡ್ಡಿದರ ಮೊದಲಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. ಆರ್ಬಿಐ ಸೂಚನೆಗಳನ್ನು ಅನುಸರಿಸಿ ಅಕ್ಟೋಬರ್ 1ರಿಂದ ಎಲ್ಲಾ ಬ್ಯಾಂಕುಗಳು ತಮ್ಮ ಬಾಹ್ಯ ಮಾನದಂಡಕ್ಕೆ ವರ್ಗಾಯಿಸಿವೆ, ಅವುಗಳಲ್ಲಿ ಹೆಚ್ಚಿನವು ರೆಪೊ ದರ ಲಿಂಕ್ ಸಾಲ ದರ (RLLR) ವನ್ನು ಸಹ ಹೊಂದಿವೆ. ಹೀಗಾಗಿ ಹೆಚ್ಚಿನ ಬ್ಯಾಂಕುಗಳು 7% ಕ್ಕಿಂತ ಕಡಿಮೆ ದರದಲ್ಲಿ ಗೃಹ ಸಾಲವನ್ನು ನೀಡುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.