Tulsi Vivah 2024: ಕಾರ್ತಿಕ ಮಾಸದ ವಿಷ್ಣು ಮತ್ತು ತುಳಸಿಯ ವಿವಾಹಕ್ಕೆ ವಿಶೇಷ ಮಹತ್ವವಿದೆ. ಈ ದಿನದಿಂದ ಮತ್ತೆ ಶುಭ ಹಾಗೂ ಶುಭ ಕಾರ್ಯಗಳು ಆರಂಭವಾಗಲಿವೆ. ಈ ವರ್ಷದ ತುಳಸಿ ವಿವಾಹದ ನಿಖರ ದಿನಾಂಕ, ಪೂಜಾ ವಿಧಾನ, ಪರಿಹಾರ ಮತ್ತು ಮಹತ್ವವನ್ನು ತಿಳಿಯೋಣ.
Karaga Festival: ಇನ್ನು ಕಳೆದ ವರ್ಷ ದ್ರೌಪದಿದೇವಿಯ ಕರಗ ಹೊತ್ತು 9:30 ದೇವಸ್ಥಾನ ಬಂದು ತಲುಪಿತ್ತು ಆದರೆ ಈ ಬಾರಿ ಮುಂಜಾನೆ 5.30 ಗೆ ಧರ್ಮರಾಯ ದೇವಸ್ಥಾನಗಳ ತಲುಪಿದೆ.. ಸಂಗತಿ ಏನಪ್ಪಾ ಅಂದ್ರೆ ಕರಗ ದೇವಿಯ ದರ್ಶನ ನೂರಾರು ಜನರಿಗೆ ಈ ಬಾರಿ ದೊರೆತಿಲ್ಲ ಹಾಗಾಗಿ ಭಕ್ತಾದಿಗಳು ಬೇಸರ ವ್ಯಕ್ತಪಡಿಸಿದ್ದರು.
ಹೋಲಿಯೆಂದರೆ ಎಂದರೆ ಬಣ್ಣಗಳ ಹಬ್ಬ . ಹೋಲಿ ಬಂತೆಂದರೆ ಸಾಕು ಎಲ್ಲರಿಗೂ ಎಲ್ಲಿಲ್ಲದ ಸಂಭ್ರಮ. ಅದರಲ್ಲಿಯೂ ಬಾಲಿವುಡ್ ಸ್ಟಾರ್ಸ್ ಗಳು ಈ ಬಾರಿಯ ಹೋಲಿಯನ್ನು ವಿಭಿನ್ನವಾಗಿ ಆಚರಿಸಿದ್ದು ಆ ಫೋಟೋಸ್ ಇಲ್ಲಿವೆ ನೋಡಿ
ಬಚ್ಚನ್ ಕುಟುಂಬದ ಹೋಳಿ ಆಚರಣೆಯಿಂದ ಐಶ್ವರ್ಯಾ ರೈ ನಾಪತ್ತೆಯಾಗಿರುವ ಬಗ್ಗೆ ನೆಟಿಜನ್ಗಳ ಪ್ರತಿಕ್ರಿಯೆಗಳ ನಂತರ, ನಟಿ ತನ್ನ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಅವರೊಂದಿಗೆ ಇರುವ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ
Makar Sankranti 2024: ಭಾರತದಾದ್ಯಂತ ಮಕರಸಂಕ್ರಾತಿಯನ್ನು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಇದರ ಜೊತೆಗೆ ವಿಧ ವಿಧದ ಖಾದ್ಯಗಳನ್ನು ಮಾಡುವುದು ಮತ್ತೊಂದು ವಿಶೇಷ. ಹಾಗಾದರೆ ಆ ಖಾದ್ಯಗಳಾವುದು ಎನ್ನುವುದನ್ನು ಇಲ್ಲಿ ತಿಳಿಯಿರಿ..
Makar Sankranti 2024: ಮಕರ ಸಂಕ್ರಾಂತಿಯಂದು ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಖಾದ್ಯಗಳನ್ನು ತಯಾರಿಸುವ ಸಂಪ್ರದಾಯವಿದೆ. ಆದ್ದರಿಂದ ನೀವು ಸಹ ಹೊಸದನ್ನು ಪ್ರಯತ್ನಿಸಲು ಬಯಸಿದರೆ, ಎಳ್ಳು ಮತ್ತು ಬೆಲ್ಲದೊಂದಿಗೆ ತಯಾರಿಸಿದ ಟೇಸ್ಟಿ ಹಲ್ಲಾವನ್ನು ಟ್ರೈ ಮಾಡಬಹುದು. ಅದನ್ನು ಮಾಡಲು ಈ ಪಾಕವಿಧಾನವನ್ನು ಇಲ್ಲಿ ತಿಳಿಯಿರಿ..
Makar Sankranti 2024: ವಾಸ್ತುಶಾಸ್ತ್ರದ ಪ್ರಕಾರ, ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಅನುಸರಿಸಿದರೆ, ವ್ಯಕ್ತಿಯು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ. ಈ ನಿಯಮಗಳನ್ನು ಪೂರೈಸಲು ಕೆಲವು ವಿಶೇಷ ನಿಯಮಗಳಿವೆ, ಅವುಗಳು ತಿಳಿದುಕೊಳ್ಳುವುದು ಬಹಳ ಮುಖ್ಯ. ಮಕರ ಸಂಕ್ರಾಂತಿಯ ಕೆಲವು ವಿಶೇಷ ಪರಿಹಾರಗಳ ಬಗ್ಗೆ ತಿಳಿಯೋಣ.
ನೆಹರು ಮೈದಾನದಲ್ಲಿ ಸಾಂಪ್ರದಾಯಿಕ ಪೂಜೆ ನಂತರ ಗೌಳಿ ಗಲ್ಲಿ, ಮರಾಠಾ ಗಲ್ಲಿ, ಕೊಪ್ಪೀಕರ್ ರಸ್ತೆ, ಮ್ಯಾದರ ಓಣಿ ನಡೆಯುವ ಎಮ್ಮೆಗಳ ಓಟದ ಸ್ಪರ್ಧೆ ಕಣ್ಮನ ಸೆಳೆಯಿತು. ಎಮ್ಮೆಗಳ ಓಟದ ಸ್ಪರ್ಧೆ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಸಿಳ್ಳೆ, ಚಪ್ಪಾಳೆಗಳ ಸುರಿಮಳೆಗೈಯುವ ಮೂಲಕ ಎಮ್ಮೆಗಳನ್ನು ಹುರಿದುಂಬಿಸುತ್ತಾರೆ.
Yugadi Festival : ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಯುಗಾದಿಗೆ ವಿಶೇಷ ಮಹತ್ವವಿದೆ. ಹಬ್ಬವು ವಸಂತಕಾಲದ ಆರಂಭವನ್ನು ಸೂಚಿಸುತ್ತದೆ, ಎಲ್ಲಾ ಋತುಗಳಲ್ಲಿ ಅತ್ಯಂತ ವರ್ಣರಂಜಿತವಾಗಿದೆ ಎಂದು ಪರಿಗಣಿಸಲಾಗಿದೆ, ಇದು ಕೃಷಿ ಚಟುವಟಿಕೆಯ ಆರಂಭವನ್ನು ಸಹ ಸೂಚಿಸುತ್ತದೆ.
Yugadi Recipe : "ಯುಗಾದಿ" ಎಂಬ ಪದವು "ಯುಗಾದಿ" ಎಂಬ ಸಂಸ್ಕೃತ ಪದದಿಂದ ಬಂದಿದೆ. ಅಲ್ಲಿ "ಯುಗ" ಎಂದರೇ ಹೊಸ ಅವಧಿ ಮತ್ತು "ಆದಿ" ಎಂದರೇ ಆರಂಭ ಎಂದಾಗುತ್ತದೆ. ಆದ್ದರಿಂದ ಯುಗಾದಿ ಎಂದರೆ ಹೊಸ ಯುಗ ಅಥವಾ ಹೊಸ ಅವಧಿಯ ಆರಂಭ. ಯುಗಾದಿ ಹೊಸ ಹಿಂದೂ ಚಂದ್ರನ ಕ್ಯಾಲೆಂಡರ್ನ ಆರಂಭವನ್ನು ಸೂಚಿಸುತ್ತದೆ.
Holy Effects on Animals : ಸಾಕುಪ್ರಾಣಿಗಳ ಮಾಲೀಕರಾಗಿ ಹೋಳಿ ಆಚರಿಸುವ ನಡುವೆ ಅವುಗಳ ಸುರಕ್ಷತೆಯ ವಿಷಯದಲ್ಲಿ ರಾಜಿಮಾಡಿಕೊಳ್ಳದೆ ಇರುವುದು ಮುಖ್ಯ. ಏಕೆಂದರೆ ಹಬ್ಬಗಳು ಅವುಗಳ ಆರೋಗ್ಯ ಹಾಗೂ ಸುರಕ್ಷತೆಯ ಮೇಲೆ ಪರಿಣಾಮ ಬೀರಬಹುದು. ಬೇಸಿಗೆಯ ವಾತಾವರಣ ಹಾಗೂ ಹೋಳಿಯ ಸಂಭ್ರಮದ ನಡುವೆ ನಿಮ್ಮ ಮುದ್ದಿನ ಪ್ರಾಣಿ ಬೇಗನೆ ನಿರ್ಜಲೀಕರಣಕ್ಕೆ ಒಳಗಾಗಬಹುದು.
ಸಾರಿಗೆ ಇಲಾಖೆ ರಾಜ್ಯದ ಖಾಸಗಿ ಬಸ್ ಮಾಲೀಕರಿಗೆ ಬಿಗ್ ಶಾಕ್ ನೀಡಿದೆ. ಗೌರಿ -ಗಣೇಶ ಹಬ್ಬದ ವೇಳೆ ಹಗಲು ದರೋಡೆಗೆ ಬ್ರೇಕ್ ಹಾಕಲಾಗಿದೆ. ಹಬ್ಬದ ಹೆಸರಿನಲ್ಲಿ ಟಿಕೆಟ್ ಹೆಚ್ಚಳ ಮಾಡೋ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್ ಪರಿಶೀಲನೆ ಮಾಡಿದ್ದಾರೆ.
ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲೊಂದು ಮೊಹರಂ ಕೊನೆಯ ದಿನದಂದು ವಿಶಿಷ್ಟ ಆಚರಣೆ ಮಾಡುತ್ತಾರೆ. ಇಲ್ಲಿ ಅಲಾಹಿ ದೇವರಿಗೆ ಸಂತಾನದ ಹರಕೆ ಹೊತ್ತಿರುವವರು ತಮ್ಮ ಹರಕೆ ಪೂರ್ಣಗೊಂಡ ಬಳಿಕ ಬಂದು ಈ ರೀತಿ ಹರಕೆ ತೀರಿಸುತ್ತಾರೆ ಎನ್ನಲಾಗಿದೆ.
Astrology Today (07-08-2022): ಮಿಥುನ ರಾಶಿಯ ಜನರು ಇಂದು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು. ಅದೇ ರೀತಿ ಸಿಂಹ ರಾಶಿಯವರು ಇಂದು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಂದಿನ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.