Rental Wives: ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ತೆರಳುವ ಪ್ರವಾಸಿಗರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೂಮ್ ಮತ್ತು ಇತರ ಸೌಲಭ್ಯಗಳನ್ನು ಬಾಡಿಗೆಗೆ ಪಡೆದು ಪ್ರವಾಸಿಗರು ಬಳಸುತ್ತಾರೆ. ಆದರೆ, ಒಂದು ದೇಶದಲ್ಲಿ ಹೆಂಡತಿಯರೂ ಬಾಡಿಗೆಗೆ ಸಿಗುತ್ತಾರಂತೆ..
python: ತಮ್ಮ ದೈನಂದಿನ ಕರ್ಮಗಳನ್ನು ಮುಗಿಸಿಕೊಳ್ಳಲು ಜನ ಸಾಮಾನ್ಯವಾಗಿ ಬೆಳಗ್ಗೆ ಎದ್ದ ಒಡನೆ ಟಾಯ್ಲೆಟ್ಗೆ ಹೋಗುವುದು ಸಾಮಾನ್ಯ. ಆದರೆ, ಅದೇ ಜಾಗದಲ್ಲಿ ಯಮಧರ್ಮನಂತೆ ಹಾವು ಕಾಣಿಸಿಕೊಂಡರೆ ನೀವೇನು ಮಾಡುತ್ತಿರಾ? ಕೇಳೋಕೆ ಭಯ ಆಗುತ್ತಿದೆ ಅಲ್ವಾ?
ದಕ್ಷಿಣ ಥಾಯ್ಲೆಂಡ್ನಲ್ಲಿ ಪಟಾಕಿ ಗೋದಾಮು ಸ್ಫೋಟಗೊಂಡ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟದಲ್ಲಿ 10 ಮನೆಗಳು ನಾಶವಾಗಿದ್ದು, ಮಲೇಷ್ಯಾ ಗಡಿಯಲ್ಲಿರುವ ನಾರಾಥಿವಾಟ್ ಪ್ರಾಂತ್ಯದ ಮಾರುಕಟ್ಟೆಯಲ್ಲಿ ಸುಮಾರು 100 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಉಪ ಸರ್ಕಾರದ ವಕ್ತಾರ ರಚಡಾ ಥಾನಾಡಿರೆಕ್ ಹೇಳಿದ್ದಾರೆ.
ಪ್ರೇಮಿಗಳ ದಿನ.. ವಿಶ್ವ ಪ್ರೇಮಿಗಳ ದಿನ.. ಇದು ಪ್ರೇಮಿಗಳಿಗೆ ಮೀಸಲಾದ ದಿನ. ಹಾಗಾಗಿಯೇ ಪ್ರೇಮಿಗಳ ಅನುಕೂಲಕ್ಕಾಗಿ ದೇಶವೊಂದು ವಿಚಿತ್ರ ನಿರ್ಧಾರ ಕೈಗೊಂಡಿದೆ. ಪ್ರೇಮಿಗಳ ದಿನದಂದು ದೇಶಾದ್ಯಂತ 95 ಮಿಲಿಯನ್ ಉಚಿತ ಕಾಂಡೋಮ್ಗಳನ್ನು ವಿತರಿಸಲು ನಿರ್ಧರಿಸಿದೆ. ಆ ದೇಶ ಬೇರಾವುದೂ ಅಲ್ಲ.. ಪ್ರವಾಸಿಗರ ಸ್ವರ್ಗ ಎನಿಸಿರುವ ಥಾಯ್ಲೆಂಡ್.
ಸಾಮಾನ್ಯವಾಗಿ ಕಾಂಡೋಮ್ ಗಳನ್ನು ಲೈಂಗಿಕ ಕ್ರಿಯೆಯಲ್ಲಿ ಬಳಸುವುದನ್ನು ನೋಡಿದ್ದೇವೆ, ಆದರೆ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಇಡೀ ಕೆಫೆ ಕಾಂಡೋಮ್ ಪರಿಕಲ್ಪನೆಯಲ್ಲಿ ನಿರ್ಮಿಸಲಾಗಿದೆ ಎಂದರೆ ನಂಬುತ್ತಿರಾ?
Rookie Racing Competition: ಈ ಕಂಪನಿಗಳು ORC ROOKIE GR Corolla H2 ಪರಿಕಲ್ಪನೆಯಾಗಿರುವ ಹೈಡ್ರೋಜನ್ ಎಂಜಿನ್ ವಾಹನ ಮತ್ತು ORC ROOKIE GR86 CNF ಪರಿಕಲ್ಪನೆಯಾಗಿರುವ ಕಾರ್ಬನ್-ನ್ಯೂಟ್ರಲ್ ಇಂಧನ ವಾಹನದೊಂದಿಗೆ ರೇಸ್ನಲ್ಲಿ ಪಾಲ್ಗೊಳ್ಳುತ್ತಿವೆ. ಈ ಪಾಲ್ಗೊಳ್ಳುವಿಕೆಯು ಪೂರ್ಣ 25 ಗಂಟೆಗಳ ಅವಧಿಗೆ ಇರುವುದಿಲ್ಲ.
ಈ ಎರಡು ಉಡಗಳು ನೋಡಲು ಪ್ರೇಮಿಗಳಂತೆ ಆಲಿಂಗನ ಮಾಡಿಕೊಂಡಿವೆ. ಆದರೆ ವಾಸ್ತವದಲ್ಲಿ ಜಾಗಕ್ಕಾಗಿ ಕಿತ್ತಾಟ ನಡೆಸುತ್ತಿವೆ. ಇವೆರಡರ ಜಗಳದಿಂದ ಸಾರ್ವಜನಿಕ ರಸ್ತೆ ಟ್ರಾಫಿಕ್ ಜಾಮ್ ನಲ್ಲಿ ಅರ್ಧ ಗಂಟೆ ಸಿಲುಕಿಕೊಳ್ಳುವಂತೆ ಆಗಿತ್ತು.
ಸಾಮಾನ್ಯವಾಗಿ ಜನರಿಗಾಗಿ ಸಖತ್ ಪಾರ್ಟಿ ಅಥವಾ ಬಫೆಗಳನ್ನು ಸಿದ್ಧ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಎಂದಾದರೂ ಪ್ರಾಣಿಗಳಿಗಾಗಿ ಈ ಉತ್ಸವ ಮಾಡೋದನ್ನು ನೋಡಿದ್ದೀರಾ? ನಿಮಗೆ ಶಾಕ್ ಆದ್ರೂ ಇದು ನಿಜ. ಹೌದು ಥೈಲ್ಯಾಂಡ್ನ ರಾಜಧಾನಿಯಾದ ಬ್ಯಾಂಕಾಕ್ನಿಂದ ಸುಮಾರು 150 ಕಿಮೀ ದೂರದಲ್ಲಿರುವ ಲೋಪ್ಬುರಿ ನಗರದಲ್ಲಿ ಕೋತಿಗಳಿಗಾಗಿ ಆಹಾರ ಹಬ್ಬವನ್ನು ಮಾಡಲಾಗುತ್ತದೆ. ಕಳೆದ 42 ವರ್ಷಗಳಿಂದ ನಿರಂತರವಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಅದನ್ನು 'ಮಂಕಿ ಬಫೆ ಫೆಸ್ಟಿವಲ್' ಎಂದು ಕರೆಯಲಾಗುತ್ತದೆ.
ಗಾಂಜಾ ಕೇವಲ ಒಂದು ನಶಾ ವಸ್ತು ಮಾತ್ರವಲ್ಲ, ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಜೂನ್ ತಿಂಗಳಲ್ಲಿ ದೇಶದ ಮನೆಗಳಿಗೆ ಒಂದು ಮಿಲಿಯನ್ ಉಚಿತ ಗಾಂಜಾ ಗಿಡಗಳನ್ನು ವಿತರಿಸುವ ಯೋಜನೆಯನ್ನು ಥೈಲ್ಯಾಂಡ್ ಸರ್ಕಾರ ಈ ಹಿಂದೆ ಘೋಷಿಸಿತ್ತು.
ಭಾರತದ ನಿಖತ್ ಜರೀನ್ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನ 52 ಕೆಜಿ ವಿಭಾಗದ ಫೈನಲ್ನಲ್ಲಿಥೈಲ್ಯಾಂಡ್ನ ಜಿಟ್ಪಾಂಗ್ ಜುಟಾಮಾಸ್ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.ನಿಖತ್ ಜರೀನ್ ಮಹಿಳೆಯರ ವಿಶ್ವ ಚಾಂಪಿಯನ್ಶಿಪ್ನ ಫೈನಲ್ನಲ್ಲಿ 5-0 ಅಂತರದಲ್ಲಿ ಜಯಗಳಿಸಿದರು.
Shane Warne Death: ವಿಶ್ವದ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ತಮ್ಮ 52 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ (Shane Warne Died). ಆದರೆ, ಇದೀಗ ಅವರ ಸಾವಿನ ಕುರಿತು ಹೊಸ ಅಪ್ಡೇಟ್ ಪ್ರಕಟಗೊಂಡಿದೆ. ಈ ಬಗ್ಗೆ ಥಾಯ್ಲೆಂಡ್ ಪೊಲೀಸರು (Thailand Police) ಬಹಿರಂಗಪಡಿಸಿದ್ದಾರೆ.
ಥೈಲ್ಯಾಂಡ್ನಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಮದುವೆ ವಿಚಾರವಾಗಿ ಪ್ರಸಿದ್ಧರಾಗಿದ್ದಾರೆ. ಇವರಿಗೆ ಒಂದಲ್ಲಾ ಎರಡಲ್ಲಾ 8 ಜನ ಪತ್ನಿಯರಿದ್ದು ಎಲ್ಲರೂ ಒಂದೇ ಮನೆಯಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವ್ಯಕ್ತಿ ಟಿವಿ ಶೋನಲ್ಲಿ ತನ್ನ ಕಥೆಯನ್ನು ವಿವರಿಸಿದ್ದು, ಇದು ಸಖತ್ ವೈರಲ್ ಆಗುತ್ತಿದೆ.
ಥಾಯ್ಲೆಂಡ್ನ ಪಟ್ಟಾಯದಲ್ಲಿ ಮಸಾಜ್ ಪಾರ್ಲರ್ನ ಮೇಜಿನ ಮೇಲೆ ಬೆತ್ತಲೆ ರೂಪದಲ್ಲಿ ವೃದ್ಧ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ವ್ಯಕ್ತಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಟ್ಟೆಬಿಚ್ಚಿ ಮೇಜಿನ ಮೇಲೆ ಮಲಗಿದ್ದ ವ್ಯಕ್ತಿಗೆ ಯುವತಿಯೊಬ್ಬರು ಮಸಾಜ್ ಮಾಡುತ್ತಿದ್ದ ವೇಳೆ ಈ ಸಾವು ಸಂಭವಿಸಿದೆ.
Man Wants To Become Covid-19 Positive - ಒಬ್ಬ ವ್ಯಕ್ತಿಯು ಕೊರೊನಾವೈರಸ್ ಸೋಂಕಿಗೆ ಒಳಗಾಗಲು ಎಷ್ಟು ಹತಾಶನಾಗಿದ್ದಾನೆ ಎಂದರೆ ಅದಕ್ಕಾಗಿ ಅವನು ಹಣವನ್ನು ಸಹ ಖರ್ಚು ಮಾಡಲು ಸಿದ್ಧನಾಗಿದ್ದಾನೆ. ಇದರ ಹಿಂದಿನ ಕಾರಣ ತಿಳಿದರೆ ನೀವೂ ಕೂಡ ಆಶ್ಚರ್ಯಪಡುವಿರಿ.
ಕೂದಲುದುರುವಿಕೆ (Baldness) ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಥೈಲ್ಯಾಂಡ್ (Thailand) ನಲ್ಲಿನ ವಿಜ್ಞಾನಿಗಳು ಔಷಧಿಯೊಂದನ್ನು ಸಿದ್ಧಪಡಿಸಿದ್ದು, ಈ ಔಷಧಿ ಕೇವಲ ಕೂದಲುದುರುವುದನ್ನು ಮಾತ್ರ ತಡೆಯದೆ, ಹೊಸ ಕೂದಲುಗಳು ಬೆಳೆಯುವಂತೆ ಮಾಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.