Bollywood Most Expensive Film - ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ 'ಫೈಟರ್' ಒಂದು ಹೈ ಅಟ್ರಾಕ್ಷನ್ ಡ್ರಾಮಾ ಚಿತ್ರವಾಗಿದ್ದು, ಈ ಚಿತ್ರ ದೇಶಪ್ರೇಮದ ಜೊತೆಗೆ ಆಕ್ಷನ್ ಮತ್ತು ಪ್ರಣಯ ದೃಶ್ಯಗಳಿಂದ ಕೂಡಿರಲಿದೆ. ಮಾಹಿತಿಯ ಪ್ರಕಾರ, ಸಿದ್ಧಾರ್ಥ್ ಆನಂದ್ ಅವರ 'ಫೈಟರ್' ಚಿತ್ರ ಬಿ-ಟೌನ್ ನ ಅತ್ಯಂತ ದುಬಾರಿ ಚಿತ್ರ ಆಗಿರಲಿದೆ ಎಂದು ಹೇಳಲಾಗುತ್ತಿದೆ.