ಬಿಹಾರ ರಾಜ್ಯದ ಪಾಟ್ನಾ ಬಳಿ ಇರುವ ಕೊರಿಯಾ ಎಂಬ ಪ್ರದೇಶದ ಶಾಲೆಯಲ್ಲಿ ನಡೆದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿಕ್ಷಕಿ ಅನಿತಾ ಕುಮಾರಿ ಮತ್ತು ಮುಖ್ಯ ಶಿಕ್ಷಕಿ ಗಾಂಧಿ ಕುಮಾರಿ ನಡುವೆ ಮಾತಿನ ಚಕಮಕಿ ನಡೆದಿದೆ.
ಎಲ್ಲಾ ಮದುವೆಯ ರೀತಿಯಲ್ಲಿಯೇ ವಿವಾಹ ಶಾಸ್ತ್ರಗಳು ನಡೆಯುತ್ತಿತ್ತು. ಮದುವೆಯ ಪ್ರಮುಖ ಭಾಗವಾದ ಹಾರ ಬದಲಾವಣೆ ಕೂಡಾ ನೆರವೇರಿದೆ. ಆದರೆ ಇದ್ದಕ್ಕಿದ್ದಂತೆ ಮದುವೆ ಮನೆಯಲ್ಲಿ ಗಲಾಟೆ ಎದ್ದಿದೆ.
Boy and Girl Fighting Video: ಕೆಲವರದ್ದು ಕುಡಿದ ಮೇಲೆ ವಿಪರೀತ ಮೌನ. ಇನ್ನು ಕೆಲವರದ್ದು ಎದುರಿಗಿರುವವರ ಕಿವಿ ತೂತು ಬೀಳುವಷ್ಟು ಮಾತು. ಮತ್ತೆ ಕೆಲವರಿರುತ್ತಾರೆ ಅವರಿಗೆ ರೋಷ ವೇಷ ಅದೆಲ್ಲಿಂದ ಬರುತದೆಯೋ ಗೊತ್ತಿಲ್ಲ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಾರೆ.
Wedding Fight Viral Video:ಮದುವೆ ಮನೆ ಎಂದರೆ ಅಲ್ಲಿ ಸಂತೋಷ ಸಂಭ್ರಮ ಎಷ್ಟಿರುತ್ತದೋ, ಒಂದು ರೀತಿಯ ಭಯ, ಆತಂಕ ಕೂಡ ಅಷ್ಟೇ ಇರುತ್ತದೆ. ಒಮ್ಮೊಮ್ಮೆ ಕೆಲ ಮದುವೆಗಳಲ್ಲಿ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಆರಂಭವಾಗುವ ಮಾತು ಕೊನೆಗೆ ಹೊಡೆದಾಟದವರೆಗೆ ತಲುಪುವುದನ್ನು ನೋಡಿರುತ್ತೇವೆ.
Girl Fighting Video: ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಧೈರ್ಯಶಾಲಿ ಹೆಣ್ಣು ಮಗಳೊಬ್ಬಳು, ತನಗೆ ಕಿರುಕುಳ ನೀಡಲು ಬಂದ 6 ಹುಡುಗರನ್ನು ಮನ ಬಂದಂತೆ ಥಳಿಸುತ್ತಿರುವುದನ್ನು ತೋರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.