ಮಹಿಳೆಯರಿಗೆ ಹೆಚ್ಚಾಗಿ ತಮ್ಮಲ್ಲಿರುವ ಹಣವನ್ನು ಶಾಪಿಂಗ್, ತಮ್ಮ ಬೇರೆ ಖರ್ಚುಗಳಿಗೆ ವ್ಯಯಿಸುತ್ತಾರೆ. ಆದರೆ ತಮ್ಮ ಹಣವನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ ಶ್ರೀಮಂತರಾಗಬಹುದು.. ಅದು ಹೇಗೆ ಗೊತ್ತಾ ಅನ್ನುವುದು ಇಲ್ಲಿದೆ.
Credit Card Benefits: ಕ್ರೆಡಿಟ್ ಕಾರ್ಡ್ ಹಣಕಾಸಿನ ಸಾಧನವಾಗಿದ್ದು ಇದನ್ನು ಬಳಸುವುದರಿಂದಾಗುವ ಹಣಕಾಸು ಉಳಿತಾಯಕ್ಕೆ ಆಗುವ ಪ್ರಯೋಜನಗಳೇನು ಗೊತ್ತೇ? ಕ್ರೆಡಿಟ್ ಕಾರ್ಡ್ ಬಳಸುವುದರಿಂದಾಗುವ ಹಲವಾರು ಪ್ರಯೋಜನಗಳು ಹೀಗಿವೆ.
NPS Account Update: NPS ಅಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ವಿಶೇಷವೆಂದರೆ ನೀವು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬೇಕು, ಆದರೆ ವೃತ್ತಿಪರ ಫಂಡ್ ಮ್ಯಾನೇಜರ್ಗಳು ಅದನ್ನು ನಿರ್ವಹಿಸುತ್ತಾರೆ. ಕೇಂದ್ರ ಸರ್ಕಾರವು ವೃತ್ತಿಪರ ನಿಧಿ ವ್ಯವಸ್ಥಾಪಕರಿಗೆ ಅದರ ಜವಾಬ್ದಾರಿಯನ್ನು ನೀಡುತ್ತದೆ.
Pension Scheme: ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯಲ್ಲಿ ವಾರ್ಷಿಕವಾಗಿ ಶೇ.7.40 ರಷ್ಟು ಬಡ್ಡಿಯ ಲಾಭ ಸಿಗುತ್ತದೆ. ಈ ಯೋಜನೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಸೇರಿ 30 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಅವರಿಗೆ ವಾರ್ಷಿಕವಾಗಿ 2,22,000 ರೂ.ಗಳನ್ನು ಬಡ್ಡಿಯನ್ನು ಆದಾಯದ ರೂಪದಲ್ಲಿ ಅಂದರೆ, ಮಾಸಿಕ 18500 ರೂ.ಗಳನ್ನು ಪಿಂಚಣಿಯ ರೂಪದಲ್ಲಿ ನೀಡಲಾಗುತ್ತದೆ.
ಹೆಚ್ಚಿನ ಜನರು ಸುರಕ್ಷಿತ ಸ್ಥಳಗಳಲ್ಲಿ ಹಣ ಹೂಡಿಕೆ ಮಾಡಲು ಹುಡುಕುತ್ತಾರೆ. ಅದಕ್ಕಾಗಿ ನಿಮಗೆ ಇಂದು ಗರಿಷ್ಠ ಮತ್ತು ಸುರಕ್ಷಿತ ಆದಾಯವನ್ನು ಪಡೆಯುವ ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
Raksha Bandhan 2021: ಇಂದು ದೇಶಾದ್ಯಂತ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಇದು ಸಹೋದರಿ ಮತ್ತು ಸಹೋದರನ ನಡುವಿನ ಸಂಬಂಧವನ್ನು ಬಲಪಡಿಸುವ ಹಬ್ಬವಾಗಿದೆ. ಇದರಲ್ಲಿ, ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ.
Happy Father's Day 2021: ಹಣವನ್ನು ಸಂಪಾದಿಸುವುದು ಸುಲಭ, ನೀವು ಯಾವುದೇ ಕೆಲಸವನ್ನು ಮಾಡುವ ಮೂಲಕ ಹಣವನ್ನು ಸಂಪಾದಿಸಬಹುದು, ಆದರೆ ಹಣ ಉಳಿತಾಯ ದೊಡ್ಡ ಸವಾಲಿನ ಕೆಲಸ. ನಿಮ್ಮ ಮಗುವಿಗೆ ಹಣದ ಗುಲಾಮರಾಗದಂತೆ ಹಣದ ಮೇಲೆ ಸವಾರಿ ಹೇಗೆ ಮಾಡಬೇಕು ಎಂಬುದನ್ನು ಹೇಳಿಕೊಡಿ. ಈ ವಿಶೇಷ ದಿನದಂದು, ಈ ಐದು ಹಣಕ್ಕೆ ಸಂಬಂಧಿದ ಮಂತ್ರಗಳನ್ನು (Money Mantra) ನಿಮ್ಮ ಮಗುವಿಗೆ ಹೇಳಿಕೊಡಿ. ಅದು ನಿಮ್ಮ ಮಗುವಿನ ಜೀವನವನ್ನು ಬದಲಾಯಿಸಲಿದೆ.
What To Do Financially At Your 30s: ಜೀವನದಲ್ಲಿ ನಮಗೆ ಹಣಕಾಸಿನ ಮುಗ್ಗಟ್ಟು ಎದುರಾಗಬಾರದು ಎಂದಾದರೆ ನಾವು ನಮ್ಮ ನೌಕರಿಯ ಅಥವಾ ಬಿಸಿನೆಸ್ ಆರಂಭದಲ್ಲಿಯೇ ಅದಕ್ಕಾಗಿ ಯೋಜನೆ ರೂಪಿಸಬೇಕು.
ಮಹಾತ್ಮ ಗಾಂಧಿಯವರ ಜೀವನವೇ ಸಂಪೂರ್ಣ ಆರ್ಥಿಕ ಸಲಹೆಗಾರ. ಆದರ್ಶ ಜೀವನವನ್ನು ರೂಪಿಸುವಲ್ಲಿ ಬಾಪು ಅವರ ಜೀವನದ ಕಥೆಗಳು ಎಷ್ಟು ಸಹಾಯಕವಾಗಿವೆ, ಅದು ನಿಮ್ಮ ಆರ್ಥಿಕ ಜೀವನಕ್ಕೂ ಅಷ್ಟೇ ಪ್ರಸ್ತುತವಾಗಿದೆ.
ಅನೇಕ ಜನರು ಬಹಳಷ್ಟು ಹಣವನ್ನು ಸಂಪಾದಿಸುತ್ತಾರೆ. ಆದರೆ ಹಣವನ್ನು ಹೇಗೆ ದ್ವಿಗುಣಗೊಳಿಸುವುದು ಅಥವಾ ಹೆಚ್ಚಿಸುವುದು ಎಂದು ಅವರಿಗೆ ತಿಳಿದಿರುವುದಿಲ್ಲ. ಅಂತಹ ಕೆಲವು ವಿಷಯಗಳನ್ನು ನಾವು ನಿಮಗೆ ಹೇಳಲಿದ್ದೇವೆ.
ಅಲ್ಲದೆ, ಬಂಡವಾಳ ಆಯ್ಕೆಯನ್ನು ಆರಿಸುವಾಗ ಮಾಡಲಾಗುತ್ತಿರುವ ತೆರಿಗೆಗಳನ್ನು ನೆನಪಿನಲ್ಲಿರಿಸಿಕೊಳ್ಳಿ. ಇಂಥ ಕೆಲವು ಆಯ್ಕೆಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ, ಅಲ್ಲಿ ನಿಮ್ಮ ಹಣವು ಇತರ ಯೋಜನೆಗಳಿಗಿಂತ ಸುರಕ್ಷಿತವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.