Kajol: ಕಾಜೋಲ್ ಬಾಲಿವುಡ್ನ ನಟಿಯಾಗಿದ್ದು, ಅವರು ಸೂಪರ್ಸ್ಟಾರ್ನ ಪತ್ನಿಯಾಗುವ ಮೊದಲು 90 ರ ದಶಕದ ಅತ್ಯಂತ ದುಬಾರಿ ಬಾಲಿವುಡ್ ನಟಿ ಎನಿಸಿಕೊಂಡಿದ್ದಾರೆ. ಅವರ ತಾಯಿ ಕೂಡ ಆಗಿನ ಕಾಲದ ಸೂಪರ್ ಸ್ಟಾರ್ ಆಗಿದ್ದರು. ಅವರ ಪತಿ ಪ್ರಸಿದ್ಧ ನಿರ್ದೇಶಕರಾಗಿದ್ದರು. ಆದರೆ, ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಸಾಕಷ್ಟು ಅಪಹಾಸ್ಯಗಳನ್ನು ಕೇಳಬೇಕಾಯಿತು. ಕೆಲವೊಮ್ಮೆ ಜನರು ಅವರ ಮೈಬಣ್ಣದ ಕಾರಣದಿಂದ ಅವನನ್ನು ಗೇಲಿ ಮಾಡಿದರೆ ಇನ್ನೂ ಕೆಲವೊಮ್ಮೆ ಅವರ ತೂಕದ ಕಾರಣದಿಂದ ಅವರನ್ನು ಗೇಲಿ ಮಾಡುತ್ತಿದ್ದರು.
ಬಾಲಿವುಡ್ ನಲ್ಲಿ ಅತ್ಯಂತ ಶ್ರೀಮಂತ ಕುಟುಂಬ ಎಂದರೆ ಇವರದ್ದು, ಇವರು ಯಾವುದೇ ಸೂಪರ್ ಸ್ಟಾರ್ ಅಲ್ಲ ಆದರೆ ಈ ಕುಟುಂಬದ ನಿವ್ವಳ ಮೌಲ್ಯ 10000 ಕೋಟಿ. ಯಾರಿವರು ಗೊತ್ತಾ
ಬಾಲಿವುಡ್ ನ ಸಾಕಷ್ಟು ಶ್ರೀಮಂತ ಕುಟುಂಬಗಳ ಪೈಕಿ, ಸಲ್ಮಾನ್ ಖಾನ್ , ಅಮಿತಾ ಬಚ್ಚನ್, ರಣಬೀರ್ ಕಪೂರ್ ಹೀಗೆ ಬೇರೆ ಬೇರೆ ಹೆಸರುಗಳು ಅಗ್ರಸ್ಥಾನದಲ್ಲಿದ್ದು, ಕೆಲವು ಕುಟುಂಬಗಳು ಟಾಪ್ ನಲ್ಲಿದೆ
ಇದನ್ನು ಓದಿ : ಖ್ಯಾತ ಬಿಗ್ ಬಾಸ್ ಸ್ಪರ್ಧಿ ಜೊತೆ ನಯನತಾರಾ ರೋಮ್ಯಾನ್ಸ್..! ಏನಿದು ಹೊಸ ವಿಷಯ?!
Career growth : ಬಾಲಿವುಡ್ ನಲ್ಲಿ ಮಿಮಿಕ್ರಿ ಹಾಡುಗಳು ಹೀಗೆ ತನ್ನ ಹಾಸ್ಯ ಪ್ರಜ್ಞೆಯಿಂದಲೇ ಜನರನ್ನು ಮೆಚ್ಚಿಸಿದ ನಟ ಇವರು ಪ್ರಾರಂಭದಲ್ಲಿ 500 ರೂಪಾಯಿ ಆದಾಯ ಪಡೆದು ಈಗ ಕೋಟಿಗಟ್ಟಲೆ ಸಾಮ್ರಾಜ್ಯದ ಒಡೆಯನಾಗಿದ್ದಾರೆ.
Shani Vakri 2024: ಕಷ್ಟಪಟ್ಟು ಕೆಲಸ ಮಾಡುವವರನ್ನು ಕಂಡರೆ ಶನೈಶ್ಚರನಿಗೆ ಬಹಳ ಇಷ್ಟ. ಹೀಗಾಗಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ಸಹಾಯ ಮಾಡಿದರೆ ನಿಮಗೆ ಶುಭ ಉಂಟಾಗುತ್ತದೆ. ಶನಿದೇವರನ್ನು ಖುಷಿಯಲ್ಲಿಡುವಂತೆ ನಾವು ಕೆಲಸ ಮಾಡಬೇಕಾಗುತ್ತದೆ. ಶನಿಯ ವಕ್ರಿಯಿಂದ ಈ ಬಾರಿ ಐದು ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ.
Money Astro Tips: ಅಮಾವಾಸ್ಯೆ ದಿನ ಸ್ನಾನ ಮುಗಿಸಿ ಒಂದು ಬಟ್ಟಲಿಗೆ ಸ್ವಲ್ಪ ಅರಿಶಿನವನ್ನು ಹಾಕಿ ತದನಂತರ ಸ್ವಲ್ಪ ಅಕ್ಕಿ ಹಾಗೂ ಅರಿಶಿನವನ್ನು ಎಕ್ಕದ ಎಲೆಯ ಮೇಲೆ ಹಾಕಬೇಕು. ಈ ರೀತಿ 5 ಸೋಮವಾರಗಳ ಕಾಲ ಅಥವಾ 5 ಅಮಾವಾಸ್ಯೆಯ ದಿನ ಮಾಡಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.