Flipkart Big Billion Days 2022 sale : ಆನ್ಲೈನ್ ಶಾಪಿಂಗ್ನಲ್ಲಿ ಆಸಕ್ತಿ ಹೊಂದಿರುವವರಿಗೆ ಬಹಳ ಒಳ್ಳೆಯ ಸುದ್ದಿ. ಅಮೆಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್ಕಾರ್ಟ್ನ ಬಿಗ್ ಬಿಲಿಯನ್ ಡೇಸ್ ಸೇಲ್ ಸೆಪ್ಟೆಂಬರ್ 23 ರಂದು ಪ್ರಾರಂಭವಾಗಲಿದೆ.
ಭಾರತದಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಬಯಸುವ ಗ್ರಾಹಕರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ರಿಯಲ್ಮಿ ಅತ್ಯಂತ ಅಗ್ಗದ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಗ್ರಾಹಕರು ಕೇವಲ 6000 ರೂ. ವ್ಯಾಪ್ತಿಯಲ್ಲಿ ಈ ಸ್ಮಾರ್ಟ್ಫೋನ್ ಖರೀದಿಸಬಹುದು.
Flipkart Big Billion Days Sale : ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಪ್ರಾರಂಭವಾಗುವ ಮೊದಲೇ, ಫ್ಲಿಪ್ಕಾರ್ಟ್ನಲ್ಲಿ ಹಲವು ಅತ್ಯಾಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ.
ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಂತಹ ಪ್ಲಾಟ್ಫಾರ್ಮ್ಗಳ ಬದಲಿಗೆ ನೀವು ಐಫೋನ್ ಅನ್ನು ಎಲ್ಲಿಂದ ಖರೀದಿಸಬಹುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಇದರ ಬಗ್ಗೆ ನಿಮಗೆ ವಿವರವಾಗಿ ತಿಳಿಸಲಿದ್ದೇವೆ
Xiaomi Tech Shubh Muhurat festive sale:ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ Xiaomi ಇದೀಗ ಹೊಸ ಫೋನ್ ಅಥವಾ ಗ್ಯಾಜೆಟ್ ಖರೀದಿಸದಂತೆ ಗ್ರಾಹಕರಿಗೆ ಸೂಚಿಸಿದೆ. ಯಾಕೆಂದರೆ ಕಂಪನಿ ಗ್ರಾಹಕರಿಗೆ ಉಚಿತ ಟಿವಿ ಮತ್ತು ಸ್ಮಾರ್ಟ್ ಫೋನ್ ಪಡೆಯುವ ಅವಕಾಶವನ್ನು ನೀಡುತ್ತಿದೆ.
Flipkart Nokia Smart TV Best Deal: ನೋಕಿಯಾ 50 ಇಂಚಿನ ಅಲ್ಟ್ರಾ ಹೆಚ್ ಡಿ 4K QLED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯನ್ನು ಫ್ಲಿಪ್ಕಾರ್ಟ್ನಲ್ಲಿ 69,999 ರೂಪಾಯಿಗೆ ಲಿಸ್ಟ್ ಮಾಡಲಾಗಿದೆ. ನೋಕಿಯಾದ 50-ಇಂಚಿನ ಸ್ಮಾರ್ಟ್ ಟಿವಿಯನ್ನು 30 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ರಿಯಾಯಿತಿಯಲ್ಲಿ ಮನೆಗೆ ತೆಗೆದುಕೊಂಡು ಹೋಗಬಹುದು.
Flipkart iPhone SE Offer: ಇದರಲ್ಲಿ ಬಳಕೆದಾರರ ನೆಚ್ಚಿನ ಉತ್ಪನ್ನಗಳನ್ನು ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಮಾರ್ಟ್ಫೋನ್ಗಳು ಮತ್ತು ಸ್ಮಾರ್ಟ್ ಟಿವಿಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಎಲ್ಲವನ್ನೂ ಫ್ಲಿಪ್ಕಾರ್ಟ್ ಮೂಲಕ ಅಗ್ಗದ ಬೆಲೆಗೆ ಖರೀದಿಸಬಹುದು.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್: ಆಗಸ್ಟ್ 6 ರಿಂದ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಡೆಯುತ್ತಿದ್ದು, ನಾಳೆಗೆ ಅಂದರೆ ಆಗಸ್ಟ್ 10 ರವರೆಗೆ ಈ ಸೇಲ್ ನಡೆಯಲಿದೆ. ಈ ಸೇಲ್ನೊಂದಿಗೆ, ನೀವು Motorolaದ 5G ಸ್ಮಾರ್ಟ್ಫೋನ್, Moto G71 5G ಸ್ಮಾರ್ಟ್ಫೋನ್ ಅನ್ನು 500 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.ಏನಿದು ಆಫರ್ ತಿಳಿಯಿರಿ.
Flipkart Big Saving Days: ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಆರಂಭವಾಗಿದ್ದು, ಈ ಮಾರಾಟದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸೇಲ್ನಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್ ಟಿವಿಗಳನ್ನು ಅಗ್ಗವಾಗಿ ಖರೀದಿಸಬಹುದು.
Flipkart Big Saving Days: ಇಂದಿನಿಂದ (ಆಗಸ್ಟ್ 6) ಆಗಸ್ಟ್ 10 ರವರೆಗೆ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ನಡೆಯಲಿದೆ. ಈ ಮಾರಾಟದಲ್ಲಿ ಹಲವು ಉತ್ಪನ್ನಗಳ ಮೇಲೆ 80% ವರೆಗೆ ರಿಯಾಯಿತಿ ಲಭ್ಯವಿದ್ದು, ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
boult cosmic smartwatch: ಭಾರತದಲ್ಲಿ ಸ್ಮಾರ್ಟ್ ವಾಚ್ ಪ್ರಿಯರಿಗೆ ಉತ್ತಮ ಅವಕಾಶವಿದೆ. ವಾಸ್ತವವಾಗಿ, ಫ್ಲಿಪ್ಕಾರ್ಟ್ ಗ್ರಾಹಕರಿಗೆ ಸ್ಮಾರ್ಟ್ ವಾಚ್ ಖರೀದಿಯಲ್ಲಿ ಉತ್ತಮ ಅವಕಾಶವನ್ನು ನೀಡಿದೆ. ಇದರಲ್ಲಿ ಗ್ರಾಹಕರು ಸುಮಾರು ₹ 4000 ಉಳಿಸಬಹುದು.
ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಜುಲೈ 23ರಿಂದ ಪ್ರಾರಂಭವಾಗಿದೆ. ಈ ಮಾರಾಟದ ಸಮಯದಲ್ಲಿ ಅನೇಕ ಉತ್ಪನ್ನಗಳನ್ನು ನೀವು ಅಗ್ಗವಾಗಿ ಖರೀದಿಸಬಹುದು. ಇಲ್ಲಿ ನೋಕಿಯಾದ 32-ಇಂಚಿನ ಡಿಸ್ಪ್ಲೇ ಸ್ಮಾರ್ಟ್ ಟಿವಿಯನ್ನು ನೀವು 700 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
Flipkart Sale Smart TVs under Rs 1000 Best Offers: ನೀವು ನಿಮ್ಮ ಮನೆಯಲ್ಲಿ ಕುಳಿತುಕೊಂಡು ಸಿನಿಮಾ, ವೆಬ್ ಸೀರೀಸ್ ನೋಡುತ್ತಿರುವಾಗ ನೀವು ಮನೆಯಲ್ಲಿ ಅಲ್ಲ ಸಿನಿಮಾ ಹಾಲ್ ನಲ್ಲಿ ಕುಳಿತುಕೊಂಡು ಸಿನಿಮಾ ನೋಡುತ್ತಿರುವಿರಿ ಎಂಬ ಅನುಮ್ಭವ ನಿಮಗಾದರೆ ಹೇಗಿರುತ್ತದೆ ಎಂಬುದನ್ನೊಮ್ಮೆ ಯೋಚಿಸಿ ನೋಡಿ.
Flipkart Electronics Sale: ಫ್ಲಿಪ್ಕಾರ್ಟ್ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ಜುಲೈ 14 ರಿಂದ ಪ್ರಾರಂಭವಾಗಿದ್ದು, ಜುಲೈ 17 ರವರೆಗೆ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.