Banana Leaf : ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಿ ಬಾಳೆಯನ್ನು ಬಳಸುವುದು ಒಂದು ಸಂಪ್ರದಾಯಿಕತೆಯನ್ನು ಎತ್ತಿಹಿಡಿಯುವುದಲ್ಲದೆ, ತನ್ನದೇ ಆದ ಒಂದು ವೈಜ್ಞಾನಿಕ ಗುಣವನ್ನು ಇದು ಒಳಗೊಂಡಿದೆ.
Reheating Foods: ನಮ್ಮಲ್ಲಿ ಹೆಚ್ಚಿನವರು ಬೇಯಿಸಿದ ಆಹಾರವನ್ನು 2-3 ದಿನಗಳವರೆಗೆ ರೆಫ್ರಿಜರೇಟರ್ನಲ್ಲಿ ಇಟ್ಟು ಬಿಸಿ ಮಾಡಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಫ್ರಿಡ್ಜ್ ನಲ್ಲಿಟ್ಟ ಈ ಆಹಾರವನ್ನು ಬಿಸಿ ಮಾಡಿ ತಿಂದರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಒಮ್ಮೊಮ್ಮೆ ಇದು ನಿಮ್ಮ ದೇಹಕ್ಕೆ ವಿಷವಾಗಿಯೂ ಪರಿಣಮಿಸಬಹುದು.
Cockroach prevention: ಮಳೆಗಾಲ ಬಂತೆಂದರೆ ಜಿರಳೆಗಳ ಕಾಟ ಹೆಚ್ಚುತ್ತದೆ. ಹಿತ್ತಲು, ಅಡುಗೆ ಮನೆ ಸೇರಿ ಎಲ್ಲೆಡೆ ಇದ್ದರೂ ಜಿರಳೆಗಳು ಹರಿದಾಡುತ್ತವೆ. ಮನೆಯ ಸುತ್ತ ಓಡಾಡಿ ಕಿರಿಕಿರಿ ಉಂಟು ಮಾಡುತ್ತವೆ. ಹಳ್ಳಿ-ಪಟ್ಟಣ ಎಂಬ ಭೇದವಿಲ್ಲ. ಎಲ್ಲಿಯಾದರೂ ಈ ಜಿರಳೆಗಳ ಸಮಸ್ಯೆ ಇದೆ.
Salt : ಅಡುಗೆಗೆ ಏನಿಲ್ಲದಿದ್ದರೂ ನಡೆಯುತ್ತದೆ ಆದರೆ ಉಪ್ಪು ಒಂದು ಇರಲೇಬೇಕು. ಆದರೆ ಉಪ್ಪು ಹಾಳಾಗುವುದರ ಬಗ್ಗೆ ನಮಗೆ ಯಾರಿಗೂ ತಿಳಿದಿಲ್ಲ. ಉಪ್ಪು ಹಾಳಾಗುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.
Ban on use of artificial color in chicken: ಕರ್ನಾಟಕದಲ್ಲಿ ಮಕ್ಕಳ ಜನಪ್ರಿಯ ಆಹಾರ ಪದಾರ್ಥಗಳ ಕಾಟನ್ ಕ್ಯಾಂಡಿ ಬ್ಯಾನ್ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಗೋಬಿ ಮಂಚೂರಿಯನ್ ಕ್ಯಾಂಡಿದು ಕಥೆ ಮುಗೀತು ಈಗ ಏನಿದ್ದರೂ ಗರಿ ಗರಿ ಕಬಾಬ್ ನದ್ದೇ ಮಾತುಕತೆ.. ಯಾಕೆ ಈಗ ಕಬಾಬ್ ಬಗ್ಗೆ ಮಾತನಾಡುತ್ತಿದ್ದೇವೆ ಅಡ್ಕೊಂಡ್ರಾ? ಈ ಸ್ಟೋರಿ ಓದಿ..
ಸ್ಟ್ರಾಬೆರಿ ಕೆಂಪು ಬಣ್ಣ, ರಸಭರಿತ ಮತ್ತು ಸಿಹಿ ರುಚಿಗೆ ಹೆಸರುವಾಸಿಯಾಗಿದೆ. ಇದನ್ನು ಅನೇಕ ವಿಧದ ಸಿಹಿತಿಂಡಿಗಳಲ್ಲಿ ಅಲಂಕರಿಸಲು ಸಹ ಬಳಸಲಾಗುತ್ತದೆ. ಆದರೆ ಅದನ್ನು ಯಾವುದೇ ರೀತಿಯಲ್ಲಿ ಬಳಸುವ ಮೊದಲು ಅದನ್ನು ಸರಿಯಾಗಿ ತೊಳೆಯುವುದು ಬಹಳ ಮುಖ್ಯ. ಏಕೆಂದರೆ ಇದು ಸಣ್ಣ ಕೀಟಗಳು ಮತ್ತು ರಾಸಾಯನಿಕಗಳಿಂದ ಕಲುಷಿತಗೊಳ್ಳುವ ಅಪಾಯವಿದೆ.
ಅಂತಹ ಪರಿಸ್ಥಿತಿಯಲ್ಲಿ ಅದನ್ನು ಹೇಗೆ ತೊಳೆಯಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ? ನೀವು ಸಹ ಸ್ಟ್ರಾಬೆರಿ ತಿನ್ನಲು ಇಷ್ಟಪಡುತ್ತಿದ್ದರೆ, ಇಲ್ಲಿ ತಿಳಿಸಲಾದ ಸಲಹೆಗಳನ್ನು ಸಂಪೂರ್ಣವಾಗಿ ನೆನಪಿಟ್ಟುಕೊಳ್ಳಿ. ಏಕೆಂದರೆ ಈ ರೀತಿಯಾಗಿ ನೀವು ಸ್ಟ್ರಾಬೆರಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು ಮತ್ತು ಅದನ್ನು ಆನಂದಿಸಬಹುದು.
ನಮ್ಮ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಎಣ್ಣೆಯಲ್ಲಿ ಏನೇನು ಕಲಬೆರಕೆ ಮಾಡುತ್ತಾರೋ ಮತ್ತು ಅದರಿಂದ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಬೀರುತ್ತವೆ ಎನ್ನುವ ಭಯ ಪ್ರತಿಯೊಬ್ಬರಲ್ಲಿಯೂ ಮನೆ ಮಾಡಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.