ಪ್ರಪಂಚದಾದ್ಯಂತ ಜನರನ್ನು ಆಕರ್ಷಿಸುವ ಥಾಯ್ಲೆಂಡ್ ತನ್ನ ರಾಜಧಾನಿಯನ್ನು ಬ್ಯಾಂಕಾಕ್ಗೆ ಬದಲಾಯಿಸಬೇಕಾದ ಅನಿವಾರ್ಯತೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಕಾರಣ ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ್ತಿರುವ ಸಮುದ್ರ ಮಟ್ಟದಿಂದಾಗಿ ಥೈಲ್ಯಾಂಡ್ ತನ್ನ ರಾಜಧಾನಿಯನ್ನು ಬ್ಯಾಂಕಾಕ್ಗೆ ವರ್ಗಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಶತಮಾನದ ಅಂತ್ಯದ ವೇಳೆಗೆ ಬ್ಯಾಂಕಾಕ್ನ ಕರಾವಳಿ ಪ್ರದೇಶಗಳು ಸಮುದ್ರದಲ್ಲಿ ಮುಳುಗುವ ಅಪಾಯವಿದೆ ಎಂದು ವರದಿಗಳು ಹೇಳಿವೆ.
Polar Ice Melting Impact On Rotation Of Earth: ನಮ್ಮೆಲ್ಲರಿಗೂ ತಿಳಿದಿರುವಂತೆ ಪ್ರತಿ 4 ವರ್ಷಗಳಿಗೊಮ್ಮೆ, ಫೆಬ್ರವರಿ ತಿಂಗಳಲ್ಲಿ ಒಂದು ದಿನವನ್ನು ಸೇರಿಸಲಾಗುತ್ತದೆ. ಇದನ್ನು ಲೀಪ್ ಈಯರ್ ಎಂದು ಕರೆಯಲಾಗುತ್ತದೆ. ಆದರೆ ಕೆಲವು ವರ್ಷಗಳಲ್ಲಿ ಜೂನ್ ಅಥವಾ ಡಿಸೆಂಬರ್ ಅಂತ್ಯದಲ್ಲಿ 'ಲೀಪ್ ಸೆಕೆಂಡ್' ಕೂಡ ಸೇರಿಸಲಾಗುತ್ತದೆ (Science And Technology News In Kannada).
ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ಬೆಂಗಳೂರಿನಲ್ಲಿ ವಿಪರೀತ ಸೆಕೆಯಿಂದ ಮನುಷ್ಯರು ಸೇರಿ ಪ್ರಾಣಿ-ಪಕ್ಷಿಗಳೂ ನೀರಿಗಾಗಿ ಪರದಾಡುವಂತಾಗಿದ್ದು, ಪ್ರಾಣಿಗಳು ತಂಪಾದ ಜಾಗವನ್ನು ಹುಡುಕಿಕೊಂಡು ಹೊರ ಬರುತ್ತಿವೆ.
Amazon Forest: ವರ್ಷವಿಡೀ, ಅಮೆಜಾನ್ (Amazon) ಬಗ್ಗೆ ಜಗತ್ತಿನಲ್ಲಿ ಚರ್ಚೆ ನಡೆಯುತ್ತದೆ, ಈ ದಟ್ಟವಾದ ಕಾಡು ಜಗತ್ತಿಗೆ ಹೇಗೆ ಮುಖ್ಯವಾಗಿದೆ? ಎಂಬುದು ಚರ್ಚೆಯ ಕೇಂದ್ರಬಿಂದು. ಆದರೆ ಅಮೆಜಾನ್ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ಎಂದು ವರದಿಗಾರರು ಹೇಳುತ್ತಾರೆ. ಎರಿಕಾ ಬೆರೆಂಗರ್ ಅವರು ಆಕ್ಸ್ಫರ್ಡ್ ಮತ್ತು ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಅಮೆಜಾನ್ ಅನ್ನು ಬಹಳ ಹತ್ತಿರದಿಂದ ನೋಡಿದ್ದಾರೆ.
Human Life On Earth - ಹಾರ್ವರ್ಡ್ ವಿಶ್ವವಿದ್ಯಾನಿಲಯದ (Harvard University) ಪ್ರಾಧ್ಯಾಪಕ ಹಾಗೂ ಖಗೋಳ ಶಾಸ್ತ್ರಜ್ಞ ಅವಿ ಲೋಯೇಬ್ (Scientist & Astronomer Avi Loeb) ಅವರು ತಮ್ಮ ಸಹ ವಿಜ್ಞಾನಿಗಳಿಗೆ ಈ ಜಗತ್ತು ಎಷ್ಟು ಕಾಲ ಉಳಿಯಲಿದೆ ಎಂಬ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಇದರಲ್ಲಿ ಭೂಮಿಯ ಅಂತ್ಯದ ದಿನಾಂಕ ಯಾವುದು? ಮತ್ತು ಮಾನವ ಸಂಕುಲದ ಅಂತ್ಯ ಯಾವಾಗ ಎಂಬುದರ ಕುರಿತು ಪ್ರಶ್ನೆ ಕೇಳಿ ಯುವ ವಿಜ್ಞಾನಿಗಳಿಗೆ ಅವರು ಸಲಹೆಯೊಂದನ್ನು ನೀಡಿದ್ದಾರೆ.
ಜಾಗತಿಕ ತಾಪಮಾನ ಏರಿಕೆ ಕುರಿತಂತೆ ಚರ್ಚೆಗೆ ಅಮೇರಿಕ ಸಂಪೂರ್ಣವಾಗಿ ಸಿದ್ಧವಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಿಎಂ ಮೋದಿ ಸೇರಿದಂತೆ 40 ಜಾಗತಿಕ ನಾಯಕರನ್ನು ಆಹ್ವಾನಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.