24 ಕ್ಯಾರೆಟ್ ಚಿನ್ನವು ಅತ್ಯಂತ ಶುದ್ಧವಾಗಿದೆ. ಆದರೆ 22 ಕ್ಯಾರೆಟ್ ಚಿನ್ನವನ್ನು ಸಾಮಾನ್ಯವಾಗಿ ಆಭರಣ ತಯಾರಿಸಲು ಬಳಸಲಾಗುತ್ತದೆ. ಬೆಲೆ ಕಡಿಮೆ ಇದೆ ಎಂಬ ಕಾರಣಕ್ಕೆ ಹಾಲ್ಮಾರ್ಕ್ ಇಲ್ಲದೆ ಚಿನ್ನವನ್ನು ಖರೀದಿಸಲು ಮೋಸ ಹೋಗಬೇಡಿ. ಇದಕ್ಕೆಂದೇ ಸರ್ಕಾರ ಕೆಲವು ನಿಯಮಗಳನ್ನು ಜಾರಿಗೆ ತರಲಿದೆ.
gold rate: ಚಿನ್ನದ ದರ ಹಾವು-ಏಣಿ ಆಟದ ಮಧ್ಯೆಯೇ ಬೆಂಗಳೂರಿನಲ್ಲಿ ಅಕ್ಷಯ ತೃತೀಯಕ್ಕೆ ಈಗಲೇ ಗೋಲ್ಡ್ ಬುಕ್ಕಿಂಗ್ ಜೋರಾಗಿದೆ.. ದರ ಮತ್ತಷ್ಟು ಏರಬಹುದು ಎಂಬ ಭೀತಿಯಿಂದ ಗ್ರಾಹಕರು ಈಗಿನ ಬೆಲೆಗೆ ಚಿನ್ನ ಬುಕ್ ಮಾಡುತ್ತಿದ್ದಾರೆ.
Gold Rate Today: ಚಿನ್ನದ ಬೆಲೆ ಸತತವಾಗಿ ಇಳಿಕೆಯಾಗುತ್ತಿದೆ.. ಹಾಗಾದರೇ ಇಂದು ದೇಶದ ವಿವಿಧ ನಗರಗಳಲ್ಲಿ ಗೋಲ್ಡ್ ರೇಟ್ ಎಷ್ಟಿದೆ ಎಂದು ಇಲ್ಲಿ ತಿಳಿಯೋಣ..
Silver: ತಪ್ಪು ದರ್ಜೆಯ ಬೆಳ್ಳಿಗೆ ಹೆಚ್ಚಿನ ಬೆಲೆ ನೀಡಿ ಹಣವನ್ನು ಕಳೆದುಕೊಳ್ಳದಂತೆ ನೀವು ಜಾಗರೂಕರಾಗಿರಬೇಕು. ಬೆಳ್ಳಿ ದರ್ಜೆಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ನೀವು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬಹುದು.
gold and silver: ಚಿನ್ನ–ಬೆಳ್ಳಿಯ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ ಸರಿಯಾದ ಹೂಡಿಕೆ ವಿಧಾನ ಆಯ್ಕೆ ಮಾಡಿದರೆ, ಕಡಿಮೆ ವೆಚ್ಚದಲ್ಲಿ ದೊಡ್ಡ ಲಾಭ ಪಡೆಯಲು ಸಾಧ್ಯವೆಂದು ತಜ್ಞರು ಹೇಳುತ್ತಿದ್ದಾರೆ.
Gold Purchase Rules: ಚಿನ್ನ ಖರೀದಿಸಲು ಕೇವಲ ಹಣ ಸಾಕಾಗುವುದಿಲ್ಲ! ಸರ್ಕಾರದ ಈ ನಿಯಮ ಕಡ್ಡಾಯ
Gold Carats: ಚಿನ್ನ ಎಂದರೆ ಕೇವಲ ಆಭರಣವಲ್ಲ, ಅದು ಹೂಡಿಕೆಯೂ ಹೌದು. ಆದರೆ ನೀವು ಧರಿಸುವ ಚಿನ್ನ ಯಾವ ತರಹದದು ಎಂದು ತಿಳಿದಿದ್ದೀರಾ? ಶುದ್ಧತೆ ಮತ್ತು ಬಾಳಿಕೆಯ ಆಧಾರದ ಮೇಲೆ ಚಿನ್ನಕ್ಕೆ ಹಲವಾರು ವಿಧಗಳಿವೆ.
Gold buying Tips: ಚಿನ್ನದ ಆಭರಣಗಳನ್ನು ಎಲ್ಲಿ ಖರೀದಿಸಬೇಕು? ದೊಡ್ಡ ಆಭರಣ ಅಂಗಡಿಗಳಲ್ಲಿ... ಅಥವಾ ಸಣ್ಣ ಮಾರುಕಟ್ಟೆಗಳಲ್ಲಿರುವ ಸಣ್ಣ ಆಭರಣ ಅಂಗಡಿಗಳಲ್ಲಿ? ನಿಖರತೆಯ ಚಿನ್ನ ಎಲ್ಲಿದೆ? ಖರೀದಿಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಇದರ ವಿವಿರಗಳನ್ನು ಇಲ್ಲಿ ತಿಳಿಯೋಣ..
Dubai Goldprice : ದುಬೈನಿಂದ ಭಾರತಕ್ಕೆ ಎಷ್ಟು ಚಿನ್ನವನ್ನು ತೆರಿಗೆ ರಹಿತವಾಗಿ ತರಬಹುದು ಎಂಬ ವಿಚಾರ ಬಹುತೇಕ ಜನರಿಗೆ ಗೊತ್ತಿಲ್ಲ.. ಅಲ್ಲದೆ, ಹೆಚ್ಚುವರಿ ಚಿನ್ನದ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ ಎಂಬುದೂ ಸಹ ತಿಳಿದಿಲ್ಲ.. ಬನ್ನಿ ಈ ಕುರಿತು ಸ್ಪಷ್ಟವಾದ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.. ದುಬೈನಿಂದ ಭಾರತಕ್ಕೆ ಎಷ್ಟು ಚಿನ್ನವನ್ನು ತೆರಿಗೆ ರಹಿತವಾಗಿ ತರಬಹುದು ಎಂಬ ವಿಚಾರ ಬಹುತೇಕ ಜನರಿಗೆ ಗೊತ್ತಿಲ್ಲ.. ಅಲ್ಲದೆ, ಹೆಚ್ಚುವರಿ ಚಿನ್ನದ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ ಎಂಬುದೂ ಸಹ ತಿಳಿದಿಲ್ಲ.. ಬನ್ನಿ ಈ ಕುರಿತು ಸ್ಪಷ್ಟವಾದ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ..
Gold buying Tips: ಚಿನ್ನದ ಆಭರಣಗಳನ್ನು ಎಲ್ಲಿ ಖರೀದಿಸಬೇಕು? ದೊಡ್ಡ ಆಭರಣ ಅಂಗಡಿಗಳಲ್ಲಿ... ಅಥವಾ ಸಣ್ಣ ಮಾರುಕಟ್ಟೆಗಳಲ್ಲಿರುವ ಸಣ್ಣ ಆಭರಣ ಅಂಗಡಿಗಳಲ್ಲಿ? ನಿಖರತೆಯ ಚಿನ್ನ ಎಲ್ಲಿದೆ? ಖರೀದಿಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಇದರ ವಿವಿರಗಳನ್ನು ಇಲ್ಲಿ ತಿಳಿಯೋಣ..
Gold Price: ಆಶಾಡ ಮಾಸದಲ್ಲಿ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ. ಶ್ರಾವಣ ಮಾಸ ಶುರುವಾಗುತ್ತಿದೆ ದಿಡೀರನೇ ಏರಿಕೆ ಕೊಂಡು ಆಭರಣ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟಿದೆ. ಹಾಗಾದರೆ ಇಂದ ದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ..? ತಿಳಿಯಲು ಮುಂದೆ ಓದಿ...
ನೋಬ್ರೋಕರ್ ನಲ್ಲಿ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ ಶಶಿಕಾಂತ್ ಎನ್ನುವವರ ಮನೆಯಲ್ಲಿ ಕೆಲಸಕ್ಕಿದ್ದ ಶಾರದಮ್ಮ ಮನೆಯಲ್ಲಿ ಸಾಕಷ್ಟು ಚಿನ್ನಾಭರಣ ಇರುವುದನ್ನು ಗಮನಿಸಿದ್ದಳು. ಮನೆಯಲ್ಲಿ ಯಾರು ಇಲ್ಲದ ಸಮಯಕ್ಕೆ ಹೊಂಚು ಹಾಕಿ ಕೂತು ಲಾಕರ್ ನಲ್ಲಿದ್ದ ಚಿನ್ನಾಭರಣ ಎಗರಿಸಿದ್ದಳು.
Gold Buying Tips on Akshaya Tritiya: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಈ ವರ್ಷ ಅಕ್ಷಯ ತೃತೀಯ ಹಬ್ಬವನ್ನು ಮೇ 10 ರಂದು ಆಚರಿಸಲಾಗುತ್ರಿದೆ.
Fraud Case inHubbali: ಹಳೆಯ ಚಿನ್ನಾಭರಣ ತೊಳೆದುಕೊಡುವ ನೆಪದಲ್ಲಿ ಅಪರಿಚಿತರು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಮತ್ತು ತಮಿಳುನಾಡಿನಲ್ಲಿ ಕಳ್ಳತನ ಮಾಡಿ ಪೊಲೀಸರಿಗೆ ತಲೆ ನೋವಾಗಿದ್ದ ಇಬ್ಬರು ಕಳ್ಳ ಸಹೋದರರು ಸೇರಿ ಮೂವರು ಆರೋಪಿಗಳನ್ನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ಮೌಡ್ಯಕ್ಕೆ ಬಲಿಯಾದ ದಂಪತಿ ಮನೆಯಲ್ಲಿ ಸಾವಾಗುತ್ತೆ ಎಂದು ಹೇಳಿದನ್ನ ಬೆದರಿ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಘಟನೆ ಜ್ಞಾನಭಾರತಿಯಲ್ಲಿ ನಡೆದಿದೆ. ವರದರಾಜು ಎಂಬುವವರ ತಂದೆ ಇತ್ತೀಚೆಗೆ ಮೃತಪಟ್ಟಿದ್ದರು.
ಆಗಸ್ಟ್ 2020 ರಲ್ಲಿ ಚಿನ್ನವು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಆಗ ಚಿನ್ನದ ಬೆಲೆ ಹತ್ತು ಗ್ರಾಂಗೆ 56,200 ರೂ. ಮತ್ತೊಂದೆಡೆ, ಬೆಳ್ಳಿಯು ತನ್ನ ಅತ್ಯುನ್ನತ ಮಟ್ಟದಿಂದ ಪ್ರತಿ ಕೆಜಿಗೆ ಸುಮಾರು 18169 ರೂ ದರದಲ್ಲಿ ಅಗ್ಗವಾಗುತ್ತಿದೆ. ಸಾರ್ವಕಾಲಿಕ ಏರಿಕೆಯಲ್ಲಿದ್ದ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 79980 ರೂ. ಇದೆ.
Gold Rate Today: ಕಳೆದ ವರ್ಷ ಆಗಸ್ಟ್ನಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 56191 ರೂ. ತಲುಪಿತ್ತು ಹಾಗೂ ಇದೆ ಸಮಯದಲ್ಲಿ ಬೆಳ್ಳಿ ಬೆಲೆಯೂ ಕೂಡ ಪ್ರತಿ ಕೆ.ಜಿ.ಗೆ 78000 ರೂ.ಗಳಷ್ಟಿತ್ತು.