ಮೈಸೂರು, ಮಂಗಳೂರು, ವಿಜಯವಾಡ ಸೇರಿದಂತೆ ನಗರಗಳಲ್ಲಿಯೂ ಇದೇ ಪ್ರಮಾಣದ 22ಕ್ಯಾರೆಟ್ ಶುದ್ಧತೆ 49,300 ರೂ.ಗೆ ಮಾರಾಟವಾಗುತ್ತಿದೆ. ಆದಾಗ್ಯೂ, ಮೇಲಿನ ಎಲ್ಲಾ ಪ್ರದೇಶಗಳಲ್ಲಿ 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ ಇಂದು 53,780 ರೂ. ಇದೆ.
ಗಮನಾರ್ಹವೆಂದರೆ ಕೇವಲ 20 ದಿನಗಳಲ್ಲಿ ಚಿನ್ನದ ಬೆಲೆ 4,087 ರೂ.ನಷ್ಟು ಇಳಿಕೆಯಾಗಿದೆ. ಅದೇ ತಿಂಗಳಲ್ಲಿ ಅಂದರೆ ಮಾರ್ಚ್ ಎರಡನೇ ವಾರದಲ್ಲಿ ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,600 ರೂ.ಗೆ ತಲುಪಿತ್ತು.
Gold Price Today: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. MCXನಲ್ಲಿ, ಚಿನ್ನದ ಫ್ಯೂಚರ್ ಟ್ರೇಡಿಂಗ್ ನಲ್ಲಿ 10 ಗ್ರಾಂಗೆ ಚಿನ್ನದ ಬೆಲೆ 0.3% ರಷ್ಟು ಕುಸಿದು 52,712 ರೂ.ಗೆ ತಲುಪಿದೆ.
MCX ನಲ್ಲಿ, ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 46,543 ರೂ. ನಷ್ಟಿದ್ದು, ಬೆಳ್ಳಿ ಬೆಲೆ ಪ್ರತಿ ಕೆಜಿಗೆ, 60,530 ರೂ.ನಷ್ಟಿದೆ. ನಿನ್ನೆ ಚಿನ್ನವು ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು ಮತ್ತು ಬೆಳ್ಳಿ 1.5% ರಷ್ಟು ಏರಿಕೆ ಕಂಡಿದೆ.
ಈ ವಾರ ಚಿನ್ನದ ಫ್ಯೂಚರ್ಸ್ ಸೋಮವಾರ ಪ್ರತಿ 10 ಗ್ರಾಂಗೆ 47425 ರೂ.ಗೆ ಕೊನೆಗೊಂಡರೆ, ಗುರುವಾರ ಚಿನ್ನದ ಬೆಲೆ 47,000 ರೂ.ಗಿಂತ ಕಡಿಮೆಯಾಗಿದೆ. ಈ ವಾರದಲ್ಲಿ ಚಿನ್ನ 10 ಗ್ರಾಂಗೆ 450 ರೂ.ಗಿಂತ ಹೆಚ್ಚು ಅಗ್ಗವಾಗಿದೆ.
ಚಿನ್ನದ ಬೆಲೆಯಲ್ಲಿ 100 ಗ್ರಾಂ 22 ಕ್ಯಾರೆಟ್ಗೆ 1,000 ರೂಪಾಯಿ ಇಳಿಕೆ ಕಂಡಿದೆ. ಗುಡ್ ರಿಟರ್ನ್ಸ್ ವೆಬ್ಸೈಟ್ನ ವರದಿಯ ಪ್ರಕಾರ. ಅಮೆರಿಕನ್ ಕರೆನ್ಸಿ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು 73.06 ರೂ.ಗೆ ಸ್ಥಿರವಾಗಿದೆ ಹಾಗಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.
ಚಿನ್ನದ ಬೆಲೆಯಲ್ಲಿ ಚೇತರಿಕೆ ಕಾಣುತ್ತಿದೆ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಬುಧವಾರ 190 ರೂ. ನಷ್ಟು ಏರಿಕೆಯಾಗಿ 46,350 ರೂ. ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನ 46,160 ರೂ. ಇತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.