GST Council Meeting highlights : ಕೇಂದ್ರ ಸರ್ಕಾರದಿಂದ ನಾಳೆ ದೇಶದ ಜನರಿಗೆ ಒಳ್ಳೆಯ ಸುದ್ದಿ ಬರಲಿದೆ. ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳ ಮೇಲಿನ ಜಿಎಸ್ಟಿ ಇಳಿಕೆಯಾಗುವ ಸಾಧ್ಯತೆ ಇದೆ. ಅದೇ ರೀತಿ, ಜಿಎಸ್ಟಿಯು ಕೆಲವು ವಸ್ತುಗಳ ಮೇಲಿನ ತೆರಿಗೆ ಸ್ಲ್ಯಾಬ್ಗಳನ್ನು ಬದಲಾಯಿಸಲಿದೆ. ನಾಳೆ ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಪ್ರಮುಖ ಘೋಷಣೆಗಳು ಹೊರಬೀಳುವ ಸಾಧ್ಯತೆ ಇವೆ.
GST Council : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕೌನ್ಸಿಲ್ನ ಸಭೆಯು ಜೂನ್ 22 ರಂದು ಇಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿದೆ.
Pan Masala-Tobacco New Rule: ಜಿಎಸ್ಟಿ ನೀಡಿದ ಸಲಹೆಯ ಪ್ರಕಾರ, ತಂಬಾಕು ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ತಮ್ಮ ಪ್ಯಾಕಿಂಗ್ ಯಂತ್ರಗಳನ್ನು ಏಪ್ರಿಲ್ 1 ರಿಂದ ಜಿಎಸ್ಟಿ ಅಧಿಕಾರಿಗಳೊಂದಿಗೆ ನೋಂದಾಯಿಸಿಕೊಳ್ಳಬೇಕು ಎನ್ನಲಾಗಿದೆ. (Business News In Kannada)
GST Bill: ಇತ್ತೀಚಿನ ದಿನಗಳಲ್ಲಿ ನಕಲಿ GSTಯ ಪ್ರಕರಣಗಳನ್ನು ಹೆಚ್ಚಾಗುತ್ತಿದ್ದು, ಇದೀಗ ನಕಲಿ GSTಯ ಇನ್ವಾಯ್ಸನ್ನು ಸುಲಭವಾಗಿ ಗುರುತಿಸಿಬಹುದು. ಇನ್ವಾಯ್ಸ್ ಸಂಖ್ಯೆಯನ್ನು ಪರಿಶೀಲಿಸಲಿ ಇಲ್ಲಿದೆ ಸರಳ ಮಾರ್ಗವನ್ನು ತಿಳಿಯಿರಿ.
ಎಲ್ಲಾ ಆನ್ಲೈನ್ ಗೇಮ್ಗಳಿಗೆ ತೆರಿಗೆ ವಿಧಿಸಲು GST ಕೌನ್ಸಿಲ್ ನಿರ್ಧಾರ ನಾಳೆಯಿಂದ ಜಾರಿಗೆ ಬರಲಿದೆ ಕಾಯ್ದೆ, ಶೇ. 28ರಷ್ಟು ತೆರಿಗೆ ವಿಧಿಸಲು ತೀರ್ಮಾನ ಎಲ್ಲಾ ರಾಜ್ಯಗಳು GST ಕಾಯ್ದೆಗೆ ತಿದ್ದುಪಡಿ ತರುವಂತೆ GST ಮಂಡಳಿ ಸೂಚನೆ
GST Council Meeting: ನವೆಂಬರ್, 2020 ರಿಂದ ವಿಶೇಷ ಡ್ರೈವ್ನಲ್ಲಿ ಕೇಂದ್ರ ಏಜೆನ್ಸಿಗಳು 62,000 ಕೋಟಿ ರೂಪಾಯಿ ಮೌಲ್ಯದ ಬೋಗಸ್ ಐಟಿಸಿ ಕ್ಲೈಮ್ಗಳನ್ನು ಪತ್ತೆಹಚ್ಚಿವೆ ಮತ್ತು ಕೆಲವು ವೃತ್ತಿಪರರು ಸೇರಿದಂತೆ 776 ಜನರನ್ನು ಬಂಧಿಸಿವೆ.
Petrol-Diesel Priceಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯೊಂದನ್ನು ರೂಪಿಸುತಿದೆ. ಇಂದು ವಿತ್ತ ಸಚಿವರು ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿ ಜನ ಸಾಮಾನ್ಯರಿಗೆ ಪರಿಹಾರ ನೀಡುವ ಕುರಿತು ಅಗತ್ಯ ಮಾಹಿತಿ ಹಂಚಿಕೊಂಡಿದ್ದಾರೆ.
GST Council 49th Meeting: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಪರೀಕ್ಷೆಗಳ ಮೇಲೆ ಜಿಎಸ್ಟಿ ವಿಧಿಸದಿರಲು ಜಿಎಸ್ಟಿ ಕೌನ್ಸಿಲ್ ನಿರ್ಧರಿಸಿದೆ. ಈ ನಿರ್ಧಾರದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ದೊಡ್ಡ ಪರಿಹಾರ ಸಿಕ್ಕಂತಾಗಿದೆ.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಸಚಿವರ ನಿಯೋಗ (GoM)ವು ಒಂದೆರಡು ದಿನಗಳ ಹಿಂದಷ್ಟೇ ತನ್ನ ವರದಿ ಸಲ್ಲಿಸಿದ್ದರಿಂದ ಆನ್ಲೈನ್ ಗೇಮಿಂಗ್ ಮತ್ತು ಕ್ಯಾಸಿನೊಗಳ ಮೇಲಿನ GST ಕುರಿತ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ.
GST Update: ಬರುವ ಸೋಮವಾರ ಅಂದರೆ, ಜುಲೈ 18 ರಿಂದ ಎಲ್ಲಾ ಅತ್ಯಾವಶ್ಯಕ ವಸ್ತುಗಳು ಹಾಗೂ ಸೇವೆಗಳ ಬೆಲೆ ಏರಿಕೆಯಾಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 47ನೇ ಜಿಎಸ್ಟಿ ಸಭೆಯಲ್ಲಿ ಜುಲೈ 18, 2022 ರಿಂದ ಕೆಲ ದೇಶೀಯ ಉತ್ಪನ್ನಗಳು ಮತ್ತು ಸೇವೆಗಳ ಮೇಲೆ GST ದರಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
ಜಿಎಸ್ಟಿ ಕೌನ್ಸಿಲ್ ಸಭೆ: ರಾಜ್ಯ ಹಣಕಾಸು ಸಚಿವರು ನೀಡಿದ ಹಲವು ಸಲಹೆಗಳನ್ನು ಅನುಸರಿಸಿ ಈಗ ಪ್ಯಾಕ್ ಮಾಡಲಾದ ಬ್ರಾಂಡೆಡ್ ವಸ್ತುಗಳಾದ ಮೊಸರು, ಚೀಸ್, ಜೇನುತುಪ್ಪ, ಮಾಂಸ ಮತ್ತು ಮೀನುಗಳ ಮೇಲೆ ಜಿಎಸ್ಟಿ ವಿಧಿಸಲು ನಿರ್ಧರಿಸಲಾಗಿದೆ.
GST Hike: ಕೇಂದ್ರ ಸರ್ಕಾರ ಶೇ. 5 ರ GST ಸ್ಲ್ಯಾಬ್ ಅನ್ನು ತೆಗೆದು ಹಾಕಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈಗ ಕೇವಲ ಶೇ.12, ಶೇ. 18 ಮತ್ತು ಶೇ. 28ರ ದರಗಳನ್ನು ಉಳಿಸಿಕೊಳ್ಳಲು ಸರ್ಕಾರ ನಿರ್ಧರಿಸಬಹುದು ಎಂದೂ ಕೂಡ ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.