IPL 2024: ಅದರಲ್ಲೂ ಪ್ರಮುಖವಾಗಿ ಯಶ್ ದಯಾಳ್ ಶರ್ಮಾ ಮೂರು,ಹಾಗೂ ಫಾರ್ಗುಶನ್ ಎರಡು ವಿಕೆಟ್ ಕಬಳಿಸುವ ಮೂಲಕ ದೆಹಲಿ ಬ್ಯಾಟಿಂಗ್ ಬಳಗದ ಬೆನ್ನೆಲುಬು ಮುರಿಯುವಲ್ಲಿ ಯಶಸ್ವಿಯಾದರು.ಈಗ ಈ ಗೆಲುವಿನೊಂದಿಗೆ ಬೆಂಗಳೂರು ತಂಡವು ಇನ್ನೂ ಪ್ಲೇ ಆಫ್ ಆಸೆಯನ್ನು ಉಳಿಸಿಕೊಂಡಿದೆ.
RCB vs GT: ಗುಜರಾತ್ ಟೈಟಾನ್ಸ್ ತಂಡವು ನೀಡಿ 148 ರನ್ ಗಳ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 13.4 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿಸಿತು.
Virat Kohli And Shubhman Gill Viral Video: ಸಾಮಾಜಿಕ ಮಾಧ್ಯಮಗಳಲ್ಲಿ IPL 2024ಕ್ಕೆ ಸಂಬಂಧಿಸಿದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಗುಜರಾತ್ ಟೈಟನ್ಸ್ ತಂಡದ(GT) ತಂಡದ ನಾಯಕ ಶುಭಮನ್ ಗಿಲ್ಲ್ ಅವರನ್ನು ಮೈದಾನದಲ್ಲಿ ಕೆಣಕುತ್ತಿರುವುದನ್ನು ನೀವು ನೋಡಬಹುದು. ಬುಜಕ್ಕೆ ಬುಜ ಬಡಿದು ವಿರಾಟ್ ಗಿಲ್ ನನ್ನು ಕೆಣಕಿದ್ದಾರೆ. ಆದರೆ, ಯಾಕೆ?
CSK vs LSG: ಮೊದಲು ಟಾಸ್ ಗೆದ್ದ ಲಕ್ನೋ ತಂಡವು ಫೀಲ್ಡಿಂಗ್ ಅವಕಾಶವನ್ನು ಪಡೆದುಕೊಂಡಿತು.ಇನ್ನೊಂದೆಡೆಗೆ ಮೊದಲ ಇನಿಂಗ್ಸ್ ನ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಓವರ್ ನಲ್ಲಿ ತಂಡದ ಮೊತ್ತ 4 ರನ್ ಗಳಾಗಿದ್ದಾಗ ಅಜಿಂಕ್ಯಾ ರಹಾನೆ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತವನ್ನು ಎದುರಿಸಿತು.
CSK vs LSG: ಮೊದಲು ಟಾಸ್ ಗೆದ್ದ ಲಕ್ನೋ ತಂಡವು ಫೀಲ್ಡಿಂಗ್ ಅವಕಾಶವನ್ನು ಪಡೆದುಕೊಂಡಿತು. ಇನ್ನೊಂದೆಡೆಗೆ ಮೊದಲ ಇನಿಂಗ್ಸ್ ನ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಓವರ್ ನಲ್ಲಿ ತಂಡದ ಮೊತ್ತ 4 ರನ್ ಗಳಾಗಿದ್ದಾಗ ಅಜಿಂಕ್ಯಾ ರಹಾನೆ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತವನ್ನು ಎದುರಿಸಿತು.
RCB fans on Shubman gill : ವಿರಾಟ್ ಅಭಿಮಾನಿಗಳು ಗಿಲ್ ಅವರನ್ನು ಮೆಚ್ಚುತ್ತಾರೆ. ಅವರ ಆಟವನ್ನು ಗೌರವಿಸುತ್ತಾರೆ ಎನ್ನುವು ಎಲ್ಲರಿಗೂ ತಿಳಿದಿದೆ. ಅಲ್ಲದೆ ಸೋತರು ಸಹ ಇನ್ನೊಬ್ಬರು ನಿಂದಿಸುವ ಸಭಾವವನ್ನು ಆರ್ಸಿಬಿ ಅಭಿಮಾನಿಗಳು ಎಂದಿಗೂ ಮಾಡಿಲ್ಲ. ಹೆಚ್ಚಾಗಿ ಸೋಲು ಹೊಸತಲ್ಲ. ಆದ್ರೆ ಇದೆ ಸಮಯವನ್ನು ಬಳಸಿಕೊಂಡು ಕೆಲ ಕಿಡಿಗೇಡಿಗಳು ಮಾಡುತ್ತಿರುವ ಇಂತಹ ಕೆಲಸದಿಂದಾಗಿ ವಿರಾಟ್ ಮತ್ತು ಆರ್ಸಿಬಿ ಅಭಿಮಾನಿಗಳು ಅವಮಾನ ಎದುರಿಸಬೇಕಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.