ತನಗೆ ವಿದ್ಯಾರೇಖೆಯೇ ಇಲ್ಲವೆಂದು ಗುರುಗಳು ಹೇಳಿದ ಮಾತು ನೆನಪಾದಾಗ, ಹರಿತವಾದಕಲ್ಲಿನಿಂದ ವಿದ್ಯಾರೇಖೆ ಇರಬೇಕಾದಲ್ಲಿ ರೇಖೆಯನ್ನು ಕೊರೆದುಕೊಂಡು ಗುರುಕುಲಕ್ಕೆ ಮರಳಿ ಬಂದ. ಗುರುಗಳು ಸಿಟ್ಟಿನಿಂದ ``ನಿನಗೆ ವಿದ್ಯಾರೇಖೆಯೇ ಇಲ್ಲ. ಇಲ್ಲಿಗೆ ಬರಬೇಡ ಎಂದಿದ್ದೆನಲ್ಲ" ಎಂದರು. ಆತ, ``ಗುರುಗಳೇ, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದಿದ್ದೇನೆ" ಎಂದನು.
Guru Vakri Effect 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಕಾಲಕಾಲಕ್ಕೆ ಗ್ರಹಗಳ ಹಿಮ್ಮುಖ ಚಲನೆಯು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸೆಪ್ಟೆಂಬರ್ 4 ರ ಬಳಿಕ ಗುರುವು ಮೇಷ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ ಚಲಿಸುತ್ತಿದೆ.
Budh, Guru And Shani Vakri: ಜ್ಯೋತಿಷ್ಯದ ಪ್ರಕಾರ ಪ್ರತಿ ಗ್ರಹವು ಕಾಲಕಾಲಕ್ಕೆ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಒಮ್ಮೆ ವಕ್ರವಾಗಿ, ಇನ್ನೊಮ್ಮೆ ನೇರವಾಗಿ ಚಲನೆ ಇರುತ್ತದೆ. ಗ್ರಹಗಳ ಈ ಚಲನೆಯ ಪರಿಣಾಮವು ಮಾನವ ಜೀವನದ ಮೇಲಷ್ಟೇ ಅಲ್ಲದೆ, ಪ್ರಕೃತಿಯ ಮೇಲೂ ಕಂಡುಬರುತ್ತದೆ.
Brihaspati Nakshatra parivartan in Bharani Nakshatra: ಗ್ರಂಥಗಳಲ್ಲಿ ಗುರು (ಬೃಹಸ್ಪತಿ ಗ್ರಹ) ಗ್ರಹವನ್ನು ದೇವತೆಗಳ ಅಧಿದೇವತೆ ಎಂದು ಕರೆಯಲಾಗುತ್ತದೆ. ಜೊತೆಗೆ ಮಂಗಳಕರ ಗ್ರಹವೆಂದು ಪರಿಗಣಿಸಲಾಗುತ್ತದೆ,
Jupitar Retrograde in Bharani Nakshatra: ವೈದಿಕ ಜ್ಯೋತಿಷ್ಯದಲ್ಲಿ, ವಿವಿಧ ಗ್ರಹಗಳು ಕಾಲಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತವೆ. ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗುತ್ತದೆ,
ದೇವಗುರು ಸೆಪ್ಟೆಂಬರ್ 4, 2023 ರಂದು ಸಂಜೆ 5 ಗಂಟೆಗೆ ಗುರು ಗ್ರಹದ ವಕ್ರ ನಡೆ ಆರಂಭವಾಗಲಿದೆ. ಸೆಪ್ಟೆಂಬರ್ 4, 2023 ರಂದು ಗುರು ವಕ್ರ ಸಂಕ್ರಮಣ ಮಾಡುವ ಮೂಲಕ ಕೆಲವು ರಾಶಿಯವರ ಅದೃಷ್ಟದ ದಿನಗಳು ಆರಂಭವಾಗಲಿದೆ.
Jupiter transit : ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ದೇವರುಗಳ ಗುರು ಎಂದು ಪರಿಗಣಿಸಲಾಗುತ್ತದೆ. ಗುರು ಗ್ರಹದ ಅನುಗ್ರಹದಿಂದ ಮಾನವರ ಭವಿಷ್ಯ ಉಜ್ವಲವಾಗುತ್ತದೆ. ಗುರುಬಲವಿದ್ದ ಸಕಲ ಕಾರ್ಯಗಳಲ್ಲಿ ಜಯ ಪ್ರಾಪ್ತಿಯಾಗುತ್ತದೆ.
Guru Gochar 2023: ಜ್ಯೋತಿಷ್ಯದಲ್ಲಿ ಗುರುವನ್ನು ಶಿಕ್ಷಣ, ಧಾರ್ಮಿಕ ಕಾರ್ಯ, ಪವಿತ್ರ ಸ್ಥಳ, ದಾನ, ಪುಣ್ಯ, ಸಂಪತ್ತು, ಮಕ್ಕಳು ಮತ್ತು ಜ್ಞಾನದ ಅಂಶವೆಂದು ಪರಿಗಣಿಸಲಾಗಿದೆ. 27 ನಕ್ಷತ್ರಗಳಲ್ಲಿ, ಪುನರ್ವಸು, ವಿಶಾಖ ಮತ್ತು ಪೂರ್ವ ಭಾದ್ರಪದಗಳ ಅಧಿಪತಿ ಗುರು.
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಯೋಗವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಎಲ್ಲಾ ರಾಶಿಯವರ ಮೇಲೆ ಮಂಗಳಕರ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಮೇಷ ರಾಶಿಯಲ್ಲಿ 4 ಗ್ರಹಗಳ ಸಂಯೋಜನೆಯು ಅನೇಕ ಜನರ ಅದೃಷ್ಟವು ಬೆಳಗಲಿದೆ.
Guru Gochar 2023 : ದೇವಗುರು ಗುರುವು ಏಪ್ರಿಲ್ 22 ರಂದು ಮೀನ ರಾಶಿಯಿಂದ ಮೇಷ ರಾಶಿಗೆ ಚಲಿಸಲಿದೆ. ಹೀಗಾಗಿ, ಮೇಷರಾಶಿಯಲ್ಲಿ ಗುರು ಮತ್ತು ಚಂದ್ರರ ಸಂಯೋಗದಿಂದ ಗಜಕೇಸರಿ ರಾಜಯೋಗವು ರೂಪುಗೊಳ್ಳಲಿದೆ.
Jupiter Remedies : ದೇವಗುರು ಬೃಹಸ್ಪತಿಯ ಆಶೀರ್ವಾದವು ಜೀವನವನ್ನು ಉತ್ತಮಗೊಳಿಸುತ್ತದೆ. ಜಾತಕದಲ್ಲಿ ಗುರುವು ಶುಭ ಸ್ಥಾನದಲ್ಲಿದ್ದರೆ, ಜೀವನದಲ್ಲಿ ಬಹಳಷ್ಟು ಸಂಪತ್ತು ಮತ್ತು ಸಂತೋಷ ಇರುತ್ತದೆ. ಉತ್ತಮ ವೈವಾಹಿಕ ಜೀವನವನ್ನು ಪಡೆಯುತ್ತಿರಿ. ಅದಕ್ಕಾಗಿಯೇ ಗುರುವಿನ ಆಶೀರ್ವಾದ ಪಡೆಯುವುದು ಬಹಳ ಮುಖ್ಯ.
ಮೀನ ರಾಶಿಯಲ್ಲಿ 3 ಪ್ರಮುಖ ಗ್ರಹಗಳ ಸಂಯೋಜನೆಯು ತ್ರಿಗ್ರಾಹಿ ಯೋಗವನ್ನು ರೂಪಿಸುತ್ತಿದೆ. ಇದರ ಪರಿಣಾಮವು ಎಲ್ಲಾ ರಾಶಿಚಕ್ರದ ಮೇಲಾಗುತ್ತದೆ. ಆದರೆ, ಈ ತ್ರಿಗ್ರಾಹಿ ಯೋಗವು 3 ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ.
Astrology in Kannada - ಜೋತಿಷ್ಯಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಗಳ ಅಶುಭ ಫಲಗಳಿಂದ ಮುಕ್ತಿ ಪಡೆಯಲು ಮತ್ತು ಅವುಗಳ ಶುಭ ಫಲಗಳ ಪ್ರಾಪ್ತಿಗೆ ಪರಿಹಾರಗಳನ್ನು ಸೂಚಿಸಲಾಗಿದೆ. ಇವುಗಳಲ್ಲಿ ಕೆಲ ಪರಿಹಾರಗಳು ಎಷ್ಟೊಂದು ವಿಶೇಷವಾಗಿವೆ ಎಂದರೆ ನೀವು ನಿಮ್ಮ ಹತ್ತಿರದಲ್ಲಿರುವ ವ್ಯಕ್ತಿಯನ್ನು ಪ್ರಸನ್ನಗೊಳಿಸುವುದರಿಂದ ಗ್ರಹಗಳ ಅಶುಭ ಪ್ರಭಾವಗಳನ್ನು ಕಡಿಮೆ ಮಾಡಬಹುದು.
ಜ್ಯೋತಿಷ್ಯದಲ್ಲಿ, ಗುರುವು ಜ್ಞಾನ, ಬೆಳವಣಿಗೆ, ಶಿಕ್ಷಣ, ಮಕ್ಕಳು, ಸಂಪತ್ತು, ದಾನ ಮತ್ತು ಸದ್ಗುಣಗಳಿಗೆ ಸಂಬಂಧಿಸಿದ್ದಾಗಿದೆ. ಈ ಕಾರಣದಿಂದಾಗಿ ಗುರುವಿನ ರಾಶಿ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಇರುತ್ತದೆ.
ಈ ಸಂಯೋಜನೆಯು ಕೆಲವು ರಾಶಿಯವರ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ ಮತ್ತು ಕೆಲವು ರಾಶಿಯವರ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಇದು 15 ಮಾರ್ಚ್ 2022 ರವರೆಗೆ ಇರುತ್ತದೆ. ಗುರು-ಸೂರ್ಯನ ಸಂಯೋಗದಿಂದ ಯಾವ ರಾಶಿಗೆ ಲಾಭವಾಗುತ್ತದೆ? ಇಲ್ಲಿದೆ ನೋಡಿ..
Guru Ast In 2022 - ಫೆಬ್ರವರಿ 13 ರಂದು, ಸೂರ್ಯ ತನ್ನ ರಾಶಿಯನ್ನು ಬದಲಾಯಿಸಿ ಶನಿಯ ರಾಶಿಯಗಿರುವ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೇ. ಅಲ್ಲಿ ಈಗಾಗಲೇ ಗುರು ಆಗಮನ ನಡೆದಿದೆ. ಸೂರ್ಯನ ಆಗಮನದಿಂದ ಗುರುಗಳು ಅಸ್ತಗೊಳ್ಳುತ್ತಾನೆ. ಈ ಪರಿಸ್ಥಿತಿಯು ಎಲ್ಲಾ ರಾಶಿಗಳ ಜನರ ಮೇಲೆಪ್ರಭಾವ ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.