ಹೋಲಿಯೆಂದರೆ ಎಂದರೆ ಬಣ್ಣಗಳ ಹಬ್ಬ . ಹೋಲಿ ಬಂತೆಂದರೆ ಸಾಕು ಎಲ್ಲರಿಗೂ ಎಲ್ಲಿಲ್ಲದ ಸಂಭ್ರಮ. ಅದರಲ್ಲಿಯೂ ಬಾಲಿವುಡ್ ಸ್ಟಾರ್ಸ್ ಗಳು ಈ ಬಾರಿಯ ಹೋಲಿಯನ್ನು ವಿಭಿನ್ನವಾಗಿ ಆಚರಿಸಿದ್ದು ಆ ಫೋಟೋಸ್ ಇಲ್ಲಿವೆ ನೋಡಿ
Radhika Kumarswamy Holi Celebration: ಚಂದನವನದ ಜನಪ್ರಿಯ ನಟಿ ರಾಧಿಕಾ ಕುಮಾರಸ್ವಾಮಿ ಈ ಬಾರಿ ಹೋಳಿ ಹಬ್ಬವನ್ನು ಕಡಲ ತೀರದಲ್ಲಿ ಆಚರಿಸಿ, ಅದರ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Sudha Rani Holi Celebration: ಚಂದನವನದ ಹಿರಿಯ ನಟಿ ಸುಧಾರಾಣಿ ಹೋಳಿ ಹಬ್ಬದ ಆಚರಣೆಯಂದು ಕಲರ್ ಕಲರ್ ಹಾಡಿಗೆ ಸಖತ್ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದರ ಕುರಿತು ಮಾಹಿತಿ ಇಲ್ಲಿದೆ.
Astrological Updates:ಮಿಥುನ ರಾಶಿಯ ಜನರು ತಮ್ಮ ಕಚೇರಿಯಲ್ಲಿ ಯಾವುದೇ ರೀತಿಯ ವಿವಾದಗಳನ್ನು ತಪ್ಪಿಸಬೇಕು, ಹಣಕಾಸಿನ ವಿಷಯಗಳಲ್ಲಿ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳಬೇಡಿ. ವ್ಯಾಪಾರ ಮಾಡುವುದರೊಂದಿಗೆ ಉದ್ಯಮಿಗಳು ತಮ್ಮ ಬ್ಯಾಲೆನ್ಸ್ ಶೀಟ್ ಅನ್ನು ಸಹ ನೋಡಿಕೊಳ್ಳಬೇಕು.
Shani Nakshatra Parivartan: ಶೀಘ್ರದಲ್ಲಿಯೇ ಕರ್ಮ ಫಳದಾಟ ಶನಿ ಗುರುವಿನ ನಕ್ಷತ್ರವಾಗಿರುವ ಪೂರ್ವ ಭಾದ್ರಪದ ನಕ್ಷತ್ರಕ್ಕೆ ಕಾಲಿಡುತ್ತಿದ್ದಾನೆ (Shani Purva Bhadrapad Nakshatra Pravesh). ಇದರಿಂದ ಮೂರು ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಜೊತೆಗೆ ಭಾಗ್ಯೋದಯ ಯೋಗ ನಿರ್ಮಾಣಗೊಳ್ಳಲಿದೆ. (Spiritual News In Kannada)
Protection From Holi Colours: ಹೋಳಿ ಹಬ್ಬದಂದು ಬಣ್ಣದ ಜೊತೆ ಆಟವಾಡಿದ ನಂತರ ಕಣ್ಣನ್ನು ಕಾಪಾಡಿಕೊಳ್ಳಲು ಬಣ್ಣವನ್ನು ಚರ್ಮ, ಕೂದಲು ಹಾಗೂ ಉಗುರಿನಿಂದ ತೆಗೆದುಹಾಕುವುದು ಹೇಗೆ ಗೊತ್ತೇ? ಅದಕ್ಕೆ ಇಲ್ಲಿದೆ ಸಲಭ ಮಾರ್ಗಗಳು.
Free LPG Cylinder On Holi 2024: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ದೇಶದ ಮಹಿಳೆಯರಿಗೆ ಭಾರಿ ಉಡುಗೊರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಗ್ಯಾಸ್ ಸಿಲಿಂಡರ್ ಬೆಲೆಯನ್ನು (LPG Price) ರೂ.100 ಇಳಿಕೆ ಮಾಡಿದ್ದರು. ಇದರಿಂದ ದೇಶದ ಜನರಿಗೆ ಹಣದುಬ್ಬರದಿಂದ ಭಾರಿ ನೆಮ್ಮದಿ ದೊರೆತಂತಾಗಿ (free lpg cylinders to two crore people under ujjwala scheme)ದೆ. ಪ್ರಧಾನಿ ನೀಡಿರುವ ಈ ಉಡುಗೊರೆಯ ಬಳಿಕ ಇದೀಗ ಉತ್ತರ ಪ್ರದೇಶದ ಯೋಗಿ ಸರ್ಕಾರ ಮತ್ತೊಂದು ಉಡುಗೊರೆ ಪ್ರಕಟಿಸಿದೆ. (Business News In Kannada)
Holi vastu tips in Kannada : ಹೋಳಿ ಹಬ್ಬದಂದು ನಾಡಿನ ಜನತೆ ಬಣ್ಣದಲ್ಲಿ ಮಿಂದೆದ್ದು ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ. ಕಾಮನನ್ನು ಧಹಿಸಿ ಸಂಸ್ಕೃತಿಯನ್ನು ಕೊಂಡಾಡುತ್ತಾರೆ. ನೀವು ಹೋಳಿಯನ್ನು ಹೇಗಾದರೂ ಆಚರಿಸಿ ಅದರೆ, ವಾಸ್ತು ಪ್ರಕಾರ ಈ ಕೆಲವು ವಸ್ತುಗಳನ್ನು ಖರೀದಿಸಲು ಮರೆಯಬೇಡಿ..
Holi 2024 Remedies: ಹೋಳಿ ದಹನದ ಕೆಲ ಸಂಗತಿಗಳನ್ನು ಹೋಳಿಯ ಉರಿಯುತ್ತಿರುವ ಅಗ್ನಿಗೆ ಆಹುತಿಯಾಗಿ ಅರ್ಪಿಸಬೇಕು. ಇದರಿಂದ ಶುಭ ಫಲಗಳು ಪ್ರಾಪ್ತಿಯಾಗುತ್ತವೆ. (Spiritual News In Kannada)
Free gas cylinder On Holi :ಹಣದುಬ್ಬರದ ಈ ಕಾಲದಲ್ಲಿ ಹೆಚ್ಚುವರಿ ಸಿಲಿಂಡರ್ ಖರೀದಿಸುವುದು ಕೂಡಾ ಕಷ್ಟವೇ. ಆದರೆ, ಹೋಳಿ ಹಬ್ಬದ ಸಂದರ್ಭದಲ್ಲಿ ಉಚಿತ ಸಿಲಿಂಡರ್ ಪಡೆಯಬಹುದು. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಈ ಪ್ರಯೋಜನವನ್ನು ಪಡೆಯಬಹುದು.
Parenting tips for holi festival in india: ನಮ್ಮ ದೇಶದಲ್ಲಿ ಬಣ್ಣಗಳ ಹಬ್ಬವಾಗಿರುವ ಹೋಳಿ ಹಬ್ಬದ ಆಚರಣೆಗೆ ವಿಶೇಷ ಮಹತ್ವವಿದೆ. ಹೋಳಿ ಸಂದರ್ಭದಲ್ಲಿ ದೇಶಾದ್ಯಂತ ಸಡಗರ ಸಂಭ್ರಮ ಮನೆಮಾಡಿರುತ್ತವೆ. ಅದರಲ್ಲಿಯೂ ವಿಶೇಷವಾಗಿ ಮಕ್ಕಳು ಈ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. (Lifestyle News In Kannada)
Holi 2024 Pooja Vidhi : ಹೋಳಿ ಹಬ್ಬದ ದಿನ ಮಾಡುವ ಪೂಜೆಗಳು ಜೀವನದಲ್ಲಿ ಪಾಸಿಟಿವ್ ಫಲಿತಾಂಶಗಳನ್ನು ತರುತ್ತವೆ. ಈ ದಿನದಂದು ಮಾಡುವ ಒಂದು ಪುಟ್ಟ ಕೆಲಸ ನಿಮ್ಮ ಹಣೆಬರಹವನ್ನೇ ಬದಲಿಸಬಹುದು.
Holi 2024 Celebrating Countries: ಹೋಳಿ ಹಬ್ಬವನ್ನು ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲಿಯೂ ಕೂಡ ಸಾಕಷ್ಟು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ (how many countries celebrate holi). ಹಾಗಾದರೆ ಬನ್ನಿ ಇಂದಿನ ಈ ಲೇಖನದಲ್ಲಿ ಬೇರೆ ಯಾವ್ಯಾವ ದೇಶಗಳಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ (Spiritual News In Kannada)
'Baahaa Festival' - 'ಬಾಹಾ' ಎಂದರೆ ಹೂವುಗಳ ಹಬ್ಬ ಎಂದರ್ಥ. ಈ ದಿನದಂದು, ಸಂತಾಲ್ ಬುಡಕಟ್ಟು (Sanal Tribes) ಸಮುದಾಯದ ಜನರು ಬಾಣ ಮತ್ತು ಬಿಲ್ಲುಗಳನ್ನು ಪೂಜಿಸುತ್ತಾರೆ. ಜೊತೆಗೆ ಡೊಳ್ಳು ಹಾಗೂ ಡ್ರಮ್ ಬಾರಿಸುವ ಮೂಲಕ ಭಾರಿ ನೃತ್ಯ ಮಾಡುತ್ತಾರೆ. (Spiritual News In Kannada)
Homemade Colours For Holi 2024: ಹೋಳಿ ಹಬ್ಬದ ಆಚರಣೆಗೆ ದಿನಗಣನೆ ಆರಂಭಗೊಂಡಿದೆ. ಈ ಬಾರಿಯ ಹೋಳಿ ಆಚರಣೆಯಲ್ಲಿ ಬೀಟ್ರೂಟ್, ಮಾರಿಗೋಲ್ಡ್ ಮತ್ತು ಕಿತ್ತಳೆ ಸಿಪ್ಪೆಗಳಿಂದ ನೈಸರ್ಗಿಕ ಬಣ್ಣಗಳನ್ನು ತಯಾರಿಸಿ ನೀವು ಬಳಕೆ ಮಾಡಬಹುದು. ಸುಲಭ ರೀತಿಯಲ್ಲಿ ಮನೆಯಲ್ಲಿಯೇ ಬಣ್ಣಗಳನ್ನು (How to make natural colours from flowers) ತಯಾರಿಸುವ ಮೂಲಕ ಆರೋಗ್ಯಕರ ಹೋಳಿ ಹಬ್ಬವನ್ನು ಸಡಗರ, ಸಂಭ್ರಮ ಮತ್ತು ಸಂತೋಷದಿಂದ ಆಚರಿಸಿ. ಬನ್ನಿ ಮನೆಯಲ್ಲಿಯೇ ನೈಸರ್ಗಿಕ ಬಣ್ಣ ಹೇಗೆ ತಯಾರಿಸಬೇಕು ತಿಳಿದುಕೊಳ್ಳೋಣ. (Lifestyle News In Kannada)
Huge Salary Hike: ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಲಾಗಿದೆ. ಏಪ್ರಿಲ್ ನಲ್ಲಿ ನೌಕರರ ಖಾತೆಗೆ ಈ ಹಣ ಬರಲಿದೆ ಮತ್ತು ಮಾರ್ಚ್ ನಲ್ಲಿ ಅಲ್ಲ ಎಂಬ ಚರ್ಚೆ ಇದೀಗ ವೇಗಪಡೆದುಕೊಂಡಿದೆ. ಆದರೆ, ಇದು ಜನವರಿ 1, 2024 ರಿಂದಲೇ ಜಾರಿಗೆ ಬರಲಿದೆ. ಜನವರಿಯಿಂದ ಮಾರ್ಚ್ ವರೆಗಿನ ಬಾಕಿ ಹಣವನ್ನು ಕೂಡ ನೌಕರರಿಗೆ ನೀಡಲಾಗುವುದು ಎನ್ನಲಾಗುತ್ತಿದೆ. (Business News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.