ಹೋಲಿಕಾ ದಹನದ ರಾತ್ರಿ ಪರಿಹಾರಗಳು: ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಬಾರಿ ಹೋಲಿಕಾ ದಹನವನ್ನು ಮಾರ್ಚ್ 24ರಂದು ಮಾಡಲಾಗುತ್ತದೆ. ಹೋಲಿಕಾ ದಹನ ರಾತ್ರಿಯನ್ನು ಧರ್ಮಗ್ರಂಥಗಳಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶುಭ ಫಲಗಳನ್ನು ಪಡೆಯಲು ಹೋಲಿಕಾ ದಹನದ ರಾತ್ರಿ ಯಾವ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂಬುದನ್ನು ತಿಳಿಯಿರಿ.
24 ಮಾರ್ಚ್ 2024 ಪಂಚಾಂಗ: ಇಂದಿನ ಪಂಚಾಂಗ ದಿನಾಂಕ ಮಾರ್ಚ್ 24, ದಿನ ಭಾನುವಾರ. ಇದು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿ. ಚತುರ್ದಶಿ ತಿಥಿ ಭಾನುವಾರ ಬೆಳಗ್ಗೆ 9.55ರವರೆಗೆ ಇರುತ್ತದೆ.
Holika Dahan 2024: ಈ ಚಂದ್ರಗ್ರಹಣವು ಐರ್ಲೆಂಡ್, ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ಹಾಲೆಂಡ್, ಬೆಲ್ಜಿಯಂ, ನಾರ್ವೆ, ಸ್ವಿಟ್ಜರ್ಲೆಂಡ್, ಇಟಲಿ, ಜರ್ಮನಿ, ಫ್ರಾನ್ಸ್, ಅಮೆರಿಕ, ಜಪಾನ್, ರಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಆರ್ಕ್ಟಿಕ್ ಮತ್ತು ಅಂಟಾರ್ಟಿಕಾ ಭಾಗಗಳಲ್ಲಿ ಗೋಚರಿಸಲಿದೆ.
Holi 2024 Date: ಬಣ್ಣಗಳ ಹಬ್ಬವಾದ ಹೋಳಿ ಶೀಘ್ರದಲ್ಲೇ ಬರಲಿದೆ. ಹೋಲಿಕಾ ದಹನವನ್ನು ಯಾವ ಸಮಯದಲ್ಲಿ ಮಾಡಲಾಗುತ್ತದೆ ಮತ್ತು ಹೋಳಿಯನ್ನು ಯಾವಾಗ ಆಡಲಾಗುತ್ತದೆ ಎನ್ನುವುದರ ಮಾಹಿತಿ ಇಲ್ಲಿದೆ.
ಹೋಳಿ ಹಬ್ಬದ ಅದೃಷ್ಟದ ರಾಶಿಗಳು: ಈ ವರ್ಷ ಹೋಲಿಕಾ ದಹನವನ್ನು ಮಾರ್ಚ್ 7ರಂದು ಮತ್ತು ಹೋಳಿ ಹಬ್ಬವನ್ನು ಮಾರ್ಚ್ 8ರಂದು ಆಚರಿಸಲಾಗುತ್ತದೆ. 30 ವರ್ಷಗಳ ನಂತರ ಈ ಬಾರಿ ಹೋಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಅದ್ಬುತ ಕಾಕತಾಳೀಯವೊಂದು ನಡೆಯಲಿದ್ದು, ಹಲವು ರಾಶಿಯವರಿಗೆ ಅನುಕೂಲವಾಗಲಿದೆ.
ಕಾಮನ ದಹನದ ದಿನದಂದು ಕೆಲವು ಸುಲಭ ಉಪಾಯಗಳನ್ನು ಕೈಗೊಂಡರೆ, ಜೀವನದ ಅನೇಕ ಸಮಸ್ಯೆಗಳು ದೂರವಾಗುವುದಲ್ಲದೆ, ಸಾಕಷ್ಟು ಹಣವೂ ಲಭ್ಯವಾಗುತ್ತದೆ. ಈ ವರ್ಷ ಕಾಮನ ದಹನ 17ನೇ ಮಾರ್ಚ್ 2022, ಗುರುವಾರ.
ಧರ್ಮ ಗ್ರಂಥಗಳ ಪ್ರಕಾರ, ಪ್ರತಿಯೊಂದು ಮರವು ಒಂದಲ್ಲ ಒಂದು ದೇವ ದೇವತೆಯ ವಾಸ ಸ್ಥಾನ ಎಂಬ ನಂಬಿಕೆಯಿದೆ. ಅಶ್ವಥ ಮರ, ಶಮಿ ವೃಕ್ಷ, ಮಾವಿನ ಮರ, ಆಮ್ಲಾ ಮರ, ಬೇವಿನ ಮರ, ಬಾಳೆ ಗಿಡ, ಅಶೋಕ ಮರ, ಬಿಲ್ವ ಪತ್ರೆ ಇವೆಲ್ಲವನ್ನೂ ಪೂಜಿಸಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ಹೋಲಿಕಾ ದಹನ ಯಾವ ರೀತಿ ಮಾಡ್ಬೇಕು ಎನ್ನುವುದಕ್ಕೂ ನಿಯಮಗಳಿವೆ. ಹೋಲಿಕಾ ದಹನದ ವೇಳೆ ಕೆಲ ತಪ್ಪುಗಳನ್ನು ಯಾವತ್ತು ಮಾಡಬಾರದು. ಆ ಕೆಲಸಗಳನ್ನು ಮಾಡಿದರೆ ಜೀ ವನಪೂರ್ತಿ ಹಣದ ಸಮಸ್ಯೆ ಎದುರಾಗುತ್ತದೆಯಂತೆ.
ಹೋಳಿ ದಹನದಂದು ರಾತ್ರಿ ಆಂಜನೇಯನನ್ನು ಪೂಜಿಸುವುದು ಬಹಳ ಶುಭ ಮತ್ತು ಯೋಗ ಎಂದು ಪರಿಗಣಿಸಲಾಗಿದೆ. ಅಂದು ಹನುಮನನ್ನು ಆರಾಧಿಸುವ ಮೂಲಕ ಪ್ರತಿಯೊಂದು ಆಸೆ ಈಡೇರುತ್ತದೆ ಎಂದು ನಂಬಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.