Viral Video: ಈ ಕಾಲದಲ್ಲಿ ಒಂದು ಸಾಫ್ಟ್ವೇರ್ ಜಾಬ್ನಲ್ಲಿರುವ ಹುಡುಗನಗೆನೇ ಹುಡುಗಿ ಸಿಗೋದು ಕಷ್ಟ ಆಗೋಗಿದೆ ಬಿಡಿ. ಇನ್ನೂ ಸಾಮಾನ್ಯ ಹುಡುಗ ಅಂದ್ರೆ ಹುಡುಗಿ ಸಿಕ್ತಾರಾ? ನಾವು ನೀವು ಎಂದುಕೊಂಡಿರುವುದು ಏನು ಅಂದ್ರೆ ಈ ಕಾಲ ಸಿಗೋದು ಕಷ್ಟ ಅಂತ. ಆದ್ರೆ ಅದು ತಪ್ಪು ಕಲ್ಪನೆ. ಯಾಕೆ ಅಂತೀರಾ? ಈ ಸ್ಟೋರಿ ಕಂಪ್ಲೀಟ್ ಓದಿ ನಿಮಗೆ ಅರ್ಥ ಆಗುತ್ತೆ...
Daughter marrying her father: ಈ ವೈರಲ್ ವೀಡಿಯೊದಲ್ಲಿ, 24 ವರ್ಷದ ಹುಡುಗಿ ತನ್ನ ಸ್ವಂತ 50 ವರ್ಷದ ತಂದೆಯನ್ನು ಮದುವೆಯಾಗಿದ್ದಾಳೆ. ಅವರ ಮದುವೆಗೆ ಮಾಧ್ಯಮಗಳಿಗೆ ಸಂಬಂಧಿಸಿದ ಕೆಲವರನ್ನು ಕೂಡ ಆಹ್ವಾನಿಸಿದ್ದಾಳೆ..
Bihar Viral News: ಕುಡಿತದ ಚಟ ಹೊಂದಿದ್ದ ಶಿಕ್ಷಕ ರಾಜೇಶ್ ಹೆಂಡತಿ ತವರು ಮನೆಗೆ ಹೋದ ಬೆನ್ನಲ್ಲೇ ತನ್ನ ಪರಿಚಯದ ಯುವತಿಯನ್ನು ಮನೆಗೆ ಕರೆಸಿಕೊಂಡಿದ್ದಾನೆ. ಆ ಯುವತಿಯೊಂದಿಗೆ ಬೆಡ್ರೂಂನಲ್ಲಿ ಸಿಕ್ಕಿಬಿದ್ದ ಬೆನ್ನಲ್ಲೇ ಗ್ರಾಮಸ್ಥರು ಶಿಕ್ಷಕನಿಗೆ ಆಕೆಯೊಂದಿಗೆ ಮದುವೆ ಮಾಡಿಸಿದ್ದಾರೆ.
Crime News: ಬಾಗಲಕೋಟೆ ಮೂಲದ ರಾಜ್ ಸಾಬ್ ಕೊಲೆಯಾದ ವ್ಯಕ್ತಿಯಾದರೆ ಈತನ ಹೆಂಡತಿ ರಜಮಾ ಹಾಗೂ ಇವಳ ಪ್ರಿಯಕರ ಪರಶುರಾಮ ಮತ್ತು ಇವನ ದೊಡ್ಡಮ್ಮನ ಮಕ್ಕಳಾದ ರವಿ ಮತ್ತು ಬಸವರಾಜ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ.
ಅಯ್ಯಪ್ಪನ ಕೋಪ ಎಷ್ಟರಮಟ್ಟಿಗೆ ಇತ್ತು ಅಂದ್ರೆ ನಾಗರತ್ನ ತಲೆಗೆ ಹಲ್ಲೆ ನಡೆಸಿ ಆಕೆಯ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಹೀಗಾಗಿ ತೀವ್ರ ರಕ್ತಸ್ರಾವದಿಂದ ನಾಗರತ್ನ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದು ಬೈಕ್ ಅಪಘಾತ ಎಂದು ಬಿಂಬಿಸಿದ ಧಾರುಣ ಘಟನೆ ಕೋಲಾರದಲ್ಲಿ ವರದಿಯಾಗಿದೆ. ಕೋಲಾರ ತಾಲ್ಲೂಕಿನ ಜನ್ನಘಟ್ಟ ಬಳಿ ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಜನ್ನಘಟ್ಟ ಗ್ರಾಮದ ಕಲಾವಿದ 45 ವರ್ಷದ ಕೃಷ್ಣಮೂರ್ತಿ ಬೈಕ್ ನಿಂದ ಬಿದ್ದು ಮೃತಪಟ್ಟ ಎಂದು ಗ್ರಾಮದಲ್ಲಿ ಸುದ್ದಿ ಹರಡಿತ್ತು. ಒಬ್ಬ ಕಲಾವಿದ ಬೈಕ್ ಆಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ಎಲ್ಲರಲ್ಲೂ ಒಂದು ಕ್ಷಣ ಆಶ್ಚರ್ಯ ಉಂಟಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.