Indian Cobra Viral Video: ಲಾಕರ್ ತೆಗೆದು ನೋಡಿದ ಮನೆಯವರಿಗೆ ಶಾಕ್ ಆಗಿದೆ. ಲಾಕರ್‌ನೊಳಗೆ ಹೆಡೆಎತ್ತಿ ಕುಳಿತಿದ್ದ ನಾಗರಹಾವು ಬುಸುಗುಟ್ಟಿದೆ. ಅದನ್ನು ಕಂಡ ಮನೆಯವರಿಗೆ ದಿಗ್ಭ್ರಮೆಯ ಜೊತೆಗೆ ಅಚ್ಚರಿಯೂ ಉಂಟಾಗಿದೆ.
Snake Video: ಶಿವಲಿಂಗದ ಮೇಲೆ ನಾಗರಹಾವೊಂದು ಸಿಳ್ಳೆ ಹೊಡೆದು ಬಹಳ ಹೊತ್ತು ಅಲ್ಲಿಯೇ ಕುಳಿತುಕೊಂಡಿತ್ತು. ಚೆರ್ಲಪಲ್ಲಿ ಬಳಿಯ ದೇವಸ್ಥಾನವೊಂದರಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿದೆ.
Snake facts : ಭಾರತದಲ್ಲಿ ಕಂಡುಬರುವ ಎಲ್ಲಾ ಹಾವುಗಳಲ್ಲಿ ನಾಗರಹಾವು ಅತ್ಯಂತ ಚುರುಕು. ಈ ಹಾವಿನ ವೇಗ ಸೆಕೆಂಡಿಗೆ 3.3 ಮೀಟರ್‌ಗಳಷ್ಟಿದೆ. ಕಣ್ಣು ಮಿಟುಕಿಸುವಷ್ಟರಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸಲು ಸಾಮರ್ಥ್ಯ ಇದಕ್ಕಿದೆ.. ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ..
Snake found Ceiling Fan: ಸಕಲೇಶಪುರ ಪಟ್ಟಣದ ಹಳೇ ಸಂತವೇರಿ ಬಡಾಣೆಯಲ್ಲಿರುವ ಮನೆಯೊಂದರ ಅಟ್ಟದ ಮೇಲೆ ನಾಗರಹಾವು ಅಡಗಿ ಕುಳಿತಿತ್ತು. ಹಾವು ಕಂಡು ಭಯಭೀತರಾದ ಮನೆ ಮಂದಿ ಕಿರುಚಾಡುತ್ತಿದ್ದಂತೆಯೇ ಅದು ಫ್ಯಾನ್ ಏರಿ ಕುಳಿತುಕೊಂಡಿದೆ.
Most Poisonous Snakes: ಜಗತ್ತಿನಲ್ಲಿ ಲಕ್ಷಾಂತರ ವಿಧದ ಹಾವುಗಳಿವೆ. ಇವುಗಳಲ್ಲಿ ಕೆಲವು ವಿಷಯಪೂರಿತವಾಗಿದ್ದರೆ, ಕೆಲವು ವಿಷ ರಹಿತವಾಗಿರುತ್ತವೆ. ಭಾರತ ಸೇರಿದಂತೆ ವಿಶ್ವದಾದ್ಯಂತ ವಿವಿಧ ರೀತಿಯ ಹಾವುಗಳು ಕಂಡುಬರುತ್ತವೆ. ಕೆಲವು ಹಾವು ಕಚ್ಚಿದರೆ ಸ್ಥಳದಲ್ಲೇ ಸಾವು ಸಂಭವಿಸುತ್ತವೆ. ಅತ್ಯಂತ ವಿಷಯಪೂರಿತ ಹಾವುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.