ರೈಲ್ವೆ ಉದ್ಯೋಗಿಗಳ ಜೇಬಿಗೆ ಹಣ ತುಂಬಲಿದೆ. ದುರ್ಗಾ ಪೂಜೆ ಸಮಯದಲ್ಲಿ ನೌಕರರಿಗೆ ಬೋನಸ್ ಸಿಗಲಿದೆ. ಕಳೆದ ವರ್ಷದಂತೆ ಈ ಬಾರಿಯೂ 17951 ರೂ.ನಂತೆ ಒಟ್ಟು 78 ದಿನಗಳ ಬೋನಸ್ ಖಾತೆಗೆ ಜಮಾ ಆಗಲಿದೆ.
ದೇಶದ ಜನರು ಈಗ ಎಸಿ ವರ್ಗದ ಕೋಚ್ಗಳಲ್ಲಿ ರೈಲು ಪ್ರಯಾಣವನ್ನು ಕೈಗೆಟುಕುವ ದರದಲ್ಲಿ ಆನಂದಿಸಬಹುದು.ಭಾರತೀಯ ರೈಲ್ವೆ ಎಸಿ 3 ಎಕಾನಮಿ ಕ್ಲಾಸ್ ದರವನ್ನು ನಿಗದಿಪಡಿಸಿದೆ. ಈ ಸೇವೆಗೆ ಜನರನ್ನು ಆಕರ್ಷಿಸಲು, AC 3 ಎಕಾನಮಿ ಕ್ಲಾಸ್ ಶುಲ್ಕವನ್ನು AC3 ಕೋಚ್ಗಳಿಗಿಂತ ಕಡಿಮೆ ಇರಿಸಲಾಗಿದೆ.
ಐಆರ್ಸಿಟಿಸಿಯ ಈ ಇ-ಕ್ಯಾಟರಿಂಗ್ ಸೇವೆಯನ್ನು 200 ಕ್ಕೂ ಹೆಚ್ಚು ರೈಲ್ವೇ ನಿಲ್ದಾಣಗಳಲ್ಲಿ ಪುನರಾರಂಭಿಸಲಾಗುತ್ತಿದೆ. ಐಆರ್ಸಿಟಿಸಿಯ ಇ-ಕ್ಯಾಟರಿಂಗ್ ಆಪ್ ಡೌನ್ಲೋಡ್ ಮಾಡುವ ಮೂಲಕ ಪ್ರಯಾಣಿಕರು ಫುಡ್ ಆನ್ ಟ್ರ್ಯಾಕ್ಸ್ ಅಡಿಯಲ್ಲಿ ತಮ್ಮ ಆಯ್ಕೆಯ ಆಹಾರವನ್ನು ಆರ್ಡರ್ ಮಾಡಬಹುದು.
Indian railways : ಕೆಲವೊಮ್ಮೆ ಇದ್ದಕ್ಕಿದ್ದಂತೆ, ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸುವ ಅವಶ್ಯಕತೆ ಎದುರಾಗುತ್ತದೆ. ಬೋರ್ಡಿಂಗ್ ನಿಲ್ದಾಣವು ದೂರವಿದ್ದು, ಸಮಯಕ್ಕೆ ಸರಿಯಾಗಿ ತಲುಪುವುದು ಸಾಧ್ಯವಾಗದೇ ಹೋದಾಗ ಹತ್ತಿರದ ಯಾವುದೇ ನಿಲ್ದಾಣವನ್ನು ಬೋರ್ಡಿಂಗ್ ಸ್ಟೇಷನ್ ಆಗಿ ಬದಲಾಯಿಸಿಕೊಳ್ಳಬಹುದು.
ಇಲ್ಲಿಯವರೆಗೆ, ಭಾರತೀಯ ರೈಲ್ವೆ, ರೈಲ್ವೆಯ ವಿವಿಧ ವಲಯಗಳಲ್ಲಿ ಬಳಸಲು ಎಸಿ 'ಎಕಾನಮಿ' ವರ್ಗಕ್ಕಾಗಿ ವಿನ್ಯಾಸಗೊಳಿಸಲಾದ 27 ಬೋಗಿಗಳನ್ನು ವಿತರಿಸಿದೆ. ಈ ಹೊಸ ಎಸಿ-ಎಕಾನಮಿ ಬೋಗಿಗಳಲ್ಲಿ ಪಶ್ಚಿಮ ರೈಲ್ವೆ ವಲಯದ ಡುರೊಂಟೊ ಎಕ್ಸ್ಪ್ರೆಸ್ ರೈಲುಗಳು ಮತ್ತು ದೇಶದ ವಿವಿಧ ಭಾಗಗಳಿಂದಹೊರಡುವ ರೈಲುಗಳು ಸೇರಿವೆ.
ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಪ್ರಯಾಣದ ದಿನಾಂಕವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವ ಸೌಲಭ್ಯವನ್ನು ನೀಡುತ್ತದೆ. ಕನಫರ್ಮ್ , ಆರ್ಎಸಿ, ವೇಟಿಂಗ್ ಟಿಕೆಟ್ನಲ್ಲಿ ದಿನಾಂಕವನ್ನು ಬದಲಾಯಿಸಿಕೊಳ್ಳಬಹುದು.
Indian Railways: ರೈಲು ಟಿಕೆಟ್ ಕಾಯ್ದಿರಿಸಿದ ನಂತರ, ಪ್ರಯಾಣಿಸಲು ಸಾಧ್ಯವಾಗದೇ ಹೋದಾಗ ಅದನ್ನು ಕ್ಯಾನ್ಸಲ್ ಮಾಡಬೇಕಾಗುತ್ತದೆ. ಆದರೆ ಈಗ ಹೀಗೆ ಮಾಡಬೇಕಿಲ್ಲ. ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ, ಹೊಸ ಸೌಲಭ್ಯವನ್ನು ನೀಡಿದೆ.
ರೈಲ್ವೆ ವಿಧಿಸಿರುವ ಕೆಲವೊಂದು ಕೋಟಾಗಳಡಿ ಟಿಕೆಟ್ ಕನ್ಫರ್ಮ್ ಮಾಡಬಹುದು. ರೈಲ್ವೆ ವಿಧಿಸಿರುವ ಕೋಟಾ ಮೂಲಕ ಟಿಕೆಟ್ ಖಚಿತಪಡಿಸಬಹುದು. ಆದರೆ ನೆನಪಿರಲಿ ಕೋಟಾದಡಿ ಟಿಕೆಟ್ ಬುಕ್ ಮಾಡುವಾಗ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
Indian Railway News: ಕೋವಿಡ್ನ ಎರಡನೇ ತರಂಗದ ನಂತರ, ಅನ್ಲಾಕ್ ಮಾಡುವ ಪ್ರಕ್ರಿಯೆಯು ದೇಶಾದ್ಯಂತ ಪ್ರಾರಂಭವಾಗಿದೆ. ಪ್ರಯಾಣಿಕರ ಬೇಡಿಕೆ ಹೆಚ್ಚುತ್ತಿರುವ ಕಾರಣ, 50 ವಿಶೇಷ ರೈಲುಗಳನ್ನು ಇಂದಿನಿಂದ ಮತ್ತೆ ಪ್ರಾರಂಭಿಸಲಾಗುತ್ತಿದೆ.
Indian Railways Latest News: ಭಾರತೀಯ ರೈಲಿನಲ್ಲಿನ ಪ್ರಯಾಣ ಇದೀಗ ಮತ್ತಷ್ಟು ಸುಗಮ, ಆರಾಮದಾಯಕ ಹಾಗೂ ಸುರಕ್ಷಿತವಾಗಲಿದೆ. ಶೀಘ್ರದಲ್ಲಿಯೇ ಭಾರತೀಯ ರೈಲಿನಲ್ಲಿ ನೀವು ಬದಲಾವಣೆಗಳನ್ನು ಗಮನಿಸಬಹುದಾಗಿದೆ.
ನಿಮ್ಮಲ್ಲಿ ಕಾಯ್ದಿರಿಸಿದ ಟಿಕೆಟ್ ಇಲ್ಲದೆ ಹೋದರೆ, ಪ್ಲಾಟ್ಫಾರ್ಮ್ ಟಿಕೆಟ್ನೊಂದಿಗೆ ರೈಲು ಹತ್ತಬಹುದು. ನಂತರ ಟಿಟಿಇ ಬಳಿ ಹೋಗಿ ಪ್ಲಾಟ್ ಫಾರ್ಮ್ ಟಿಕೆಟ್ ತೋರಿಸಿ ಟಿಕೆಟ್ ಪಡೆದುಕೊಳ್ಖಬಹುದು. ಈ ನಿಯಮವನ್ನು ರೈಲ್ವೆ ಜಾರಿಗೆ ತಂದಿದೆ.
ಸ್ಥಳಕ್ಕೆ ಸರಿಯಾದ ಸಮಯಕ್ಕೆ ಆಗಮಿಸಿದ ಆರ್ ಪಿಎಫ್ (RPF) ಯೋಧ ಆ ವ್ಯಕ್ತಿಯ ಪಾಲಿಗೆ ದೇವರೇ ಸರಿ. ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸಿದ ವೆಳೆ ವ್ಯಕ್ತಿಯೊಬ್ಬರು ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಪ್ಲಾಟ್ ಫಾರ್ಮ್ ಮತ್ತು ಹಳಿಯ ಮಧ್ಯೆ ಸಿಲುಕಿಕೊಂಡ ವ್ಯಕ್ತಿಯನ್ನು ಅಲ್ಲೆ ಇದ್ದ ಆರ್ ಪಿಎಫ್ ಯೋಧ ರಕ್ಷಿಸಿದ್ದಾರೆ.
ಯಾಸ್ ಚಂಡಮಾರುತವು ಮೇ 26 ರಂದು ಬಂಗಾಳ ಮತ್ತು ಒಡಿಶಾದ ತೀರಕ್ಕೆ ಅಪ್ಪಳಿಸಲಿದೆ. ಚಂಡಮಾರುತದ ಪರಿಣಾಮ ಇಂದಿನಿಂದಲೇ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಒಡಿಶಾದ ಕರಾವಳಿ ಪ್ರದೇಶಗಳಾದ ಬಾಲಸೋರ್ ಮತ್ತು ಚಂಡಿಪುರದಲ್ಲಿ ಭಾರಿ ಮಳೆ ಪ್ರಾರಂಭವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.