English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • IT

IT

ಪತ್ನಿಗೆ  ಕ್ಯಾಶ್ ಕೊಡುವ  ಮುನ್ನ ಎಚ್ಚರ ! ತಿಂಗಳಿಗೆ ಇದಕ್ಕಿಂತ ಹೆಚ್ಚು ಹಣ ನೀಡಿದರೆ ಬರುವುದು ಆದಾಯ ತೆರಿಗೆ ನೋಟಿಸ್
IT Dec 9, 2025, 10:44 AM IST
ಪತ್ನಿಗೆ ಕ್ಯಾಶ್ ಕೊಡುವ ಮುನ್ನ ಎಚ್ಚರ ! ತಿಂಗಳಿಗೆ ಇದಕ್ಕಿಂತ ಹೆಚ್ಚು ಹಣ ನೀಡಿದರೆ ಬರುವುದು ಆದಾಯ ತೆರಿಗೆ ನೋಟಿಸ್
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269SS ಮತ್ತು 269T ಪ್ರಕಾರ, ನಿರ್ದಿಷ್ಟ ಮೊತ್ತವನ್ನು ಮೀರಿದ ನಗದು ವಹಿವಾಟುಗಳನ್ನು ತೆರಿಗೆ ವಿಧಿಸಬಹುದಾದ ಆದಾಯದ ಭಾಗವೆಂದು ಪರಿಗಣಿಸಲಾಗುತ್ತದೆ.
crores of transactions in the name of innocent people
IT Nov 28, 2025, 05:50 PM IST
ಅಮಾಯಕರ ಹೆಸರಲ್ಲಿ ಕೋಟಿ ಕೋಟಿ ವ್ಯವಹಾರ..?
ಲೋನ್ ಆಸೆ ಹುಟ್ಟಿಸಿ ದಾಖಲಾತಿ ಪಡೆದು ಕಳ್ಳಾಟ..! ಅಕೌಂಟ್ ಕ್ರಿಯೇಟ್ ಮಾಡಿ ಕೋಟಿ ಕೋಟಿ ವ್ಯವಹಾರ ಐಟಿಯಿಂದ ನೋಟಿಸ್ ಬಂದಾಗ ವ್ಯಾಪಾರಿಗೆ ಶಾಕ್ 20 ಸಾವಿರ ವ್ಯವಹಾರಕ್ಕೆ 6 ಕೋಟಿ ಪಾವತಿ ನೋಟಿಸ್
ಈ 10 ಅಧಿಕ ಮೌಲ್ಯದ ವಹಿವಾಟುಗಳಿಗೆ ಆದಾಯ ತೆರಿಗೆ ನೋಟಿಸ್ ಬರೋದು ಗ್ಯಾರಂಟಿ
Income Tax notice Oct 24, 2025, 01:56 PM IST
ಈ 10 ಅಧಿಕ ಮೌಲ್ಯದ ವಹಿವಾಟುಗಳಿಗೆ ಆದಾಯ ತೆರಿಗೆ ನೋಟಿಸ್ ಬರೋದು ಗ್ಯಾರಂಟಿ
IT Notice Alert: ಆದಾಯ ತೆರಿಗೆ ಇಲಾಖೆಯು ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಯಾವುದೇ ಅನುಮಾನಾಸ್ಪದ ವಹಿವಾಟು ಹಾಗೂ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಆದಾಯ ತೆರಿಗೆ ಇಲಾಖೆ ನೋಟೀಸ್ ಕಳುಹಿಸುತ್ತದೆ. 
ಮಾಸಿಕ ವೇತನ ಪಡೆಯುವವರ ಗಮನಕ್ಕೆ! ಈ ದೈನಂದಿನ ಮಿತಿಯನ್ನು ಮೀರಿದರೆ ಕದ ತಟ್ಟುವರು ಐಟಿ ಅಧಿಕಾರಿಗಳು
IT Oct 21, 2025, 12:16 PM IST
ಮಾಸಿಕ ವೇತನ ಪಡೆಯುವವರ ಗಮನಕ್ಕೆ! ಈ ದೈನಂದಿನ ಮಿತಿಯನ್ನು ಮೀರಿದರೆ ಕದ ತಟ್ಟುವರು ಐಟಿ ಅಧಿಕಾರಿಗಳು
ಒಂದು ದಿನದಲ್ಲಿ ಮಾಡಬಹುದಾದ ನಗದು ವಹಿವಾಟಿನ ಮೇಲೆ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ  ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ITR ಫೈಲ್ ಮಾಡಿ ತುಂಬಾ ದಿನವಾದ್ರೂ ರಿಟರ್ನ್ಸ್ ಬಂದಿಲ್ವಾ? ನಿಮ್ಮ ಈ 6 ತಪ್ಪುಗಳೇ ಪ್ರಮುಖ ಕಾರಣ
ITR Refund Sep 19, 2025, 01:56 PM IST
ITR ಫೈಲ್ ಮಾಡಿ ತುಂಬಾ ದಿನವಾದ್ರೂ ರಿಟರ್ನ್ಸ್ ಬಂದಿಲ್ವಾ? ನಿಮ್ಮ ಈ 6 ತಪ್ಪುಗಳೇ ಪ್ರಮುಖ ಕಾರಣ
ITR Refund: ಸಾಮಾನ್ಯವಾಗಿ ITR ವ್ಯಾಪ್ತಿಗೆ ಬರುವವರು ಸರ್ಕಾರ ನಿಗದಿ ಮಾಡುವ ಸಮಯದಲ್ಲಿ ITR ಫೈಲ್ ಮಾಡಿರುತ್ತಾರೆ. ಆದರೆ ಅವರಿಗೆ ಆದಾಯ ತೆರಿಗೆ ರಿಟರ್ನ್ಸ್ ಬಂದಿರುವುದಿಲ್ಲ. ಇದರ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.   
ಮನೇಲಿ ಎಷ್ಟು ದುಡ್ಡು ಇಡಬಹುದು ಗೊತ್ತಾ? ಇದಕ್ಕಿಂತ ಹೆಚ್ಚು ಹಣ ಇದ್ದರೆ ಬೀಳಲಿದೆ ಭಾರೀ ದಂಡ!
Cash Limit At Home Aug 26, 2025, 02:42 PM IST
ಮನೇಲಿ ಎಷ್ಟು ದುಡ್ಡು ಇಡಬಹುದು ಗೊತ್ತಾ? ಇದಕ್ಕಿಂತ ಹೆಚ್ಚು ಹಣ ಇದ್ದರೆ ಬೀಳಲಿದೆ ಭಾರೀ ದಂಡ!
Cash Limit at Home: ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಎಂಬ ಬಗ್ಗೆ ಯಾವುದೇ ರೀತಿಯ ನೇರವಾದ ಕಾನೂನಿನ ಮಿತಿಯಿಲ್ಲ. ಗರಿಷ್ಟ ಮಿತಿ ಇಲ್ಲ. ಆದರೂ ನಮ್ಮದೇ ಮನೆಯಾದರೂ, ನಮ್ಮದೇ ಹಣವಾದರೂ ಮನೆಯಲ್ಲಿ ನಮಗಿಷ್ಟ ಬಂದಷ್ಟು ಹಣ ಇಟ್ಟುಕೊಳ್ಳಲು ಆದಾಯ ತೆರಿಗೆ ಇಲಾಖೆ ಅನುಮತಿ ಇರುವುದಿಲ್ಲ. 
Wage hike : ಈ ವಲಯದ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್‌..! ಶೇ. 80 ರಷ್ಟು ಹೆಚ್ಚಾಗಲಿದೆ ಸಂಬಳ
salary hike Aug 14, 2025, 08:28 PM IST
Wage hike : ಈ ವಲಯದ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್‌..! ಶೇ. 80 ರಷ್ಟು ಹೆಚ್ಚಾಗಲಿದೆ ಸಂಬಳ
Salary hike : ಪ್ರಸಿದ್ಧ ಕಂಪನಿಯೊಂದು ನವೆಂಬರ್ 1 ರಿಂದ ತನ್ನ ಅರ್ಹ ಉದ್ಯೋಗಿಗಳಲ್ಲಿ ಶೇ. 80 ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಹೇಳಿದೆ. ಅಲ್ಲದೆ, ಕಂಪನಿಯು 2025 ರಲ್ಲಿ 15,000 ರಿಂದ 20,000 ಹೊಸಬರನ್ನು ನೇಮಿಸಿಕೊಳ್ಳುವ ಗುರಿ ಹೊಂದಿದೆ.. ಯಾವುದು ಆ ಕಂಪನಿ ಬನ್ನಿ ನೋಡೋಣ..
ಈ ಮಿತಿಗಿಂತ ಹೆಚ್ಚು ಚಿನ್ನ ಮನೆಯಲ್ಲಿಟ್ಟರೆ 'ಐಟಿ ನೋಟಿಸ್' ಬರುತ್ತೆ ಹುಷಾರ್..!
Gold Jun 10, 2025, 10:18 AM IST
ಈ ಮಿತಿಗಿಂತ ಹೆಚ್ಚು ಚಿನ್ನ ಮನೆಯಲ್ಲಿಟ್ಟರೆ 'ಐಟಿ ನೋಟಿಸ್' ಬರುತ್ತೆ ಹುಷಾರ್..!
Gold Price: ಬಂಗಾರದ ಬೆಲೆ ಇತ್ತೀಚಿನ ದಿನಗಳಲ್ಲಿ ಆಗಸದೇತ್ತರಕ್ಕೆ ಜಿಗಿದಿದೆ. ಇಂದು (ಜೂನ್ 10, 2025) ಬೆಂಗಳೂರಿನಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 24K ಚಿನ್ನಕ್ಕೆ ₹9,758, 22K ಚಿನ್ನಕ್ಕೆ₹8,945 ಮತ್ತು 18K ಚಿನ್ನಕ್ಕೆ ₹7,319 ತಲುಪಿದೆ.  ಆದರೂ, ಚಿನ್ನ ಖರೀದಿಸುವವರಿಗೇನೂ ಕಡಿಮೆ ಇಲ್ಲ. ಆದರೆ, ಮನೆಯಲ್ಲಿ ಮಿತಿಗಿಂತ ಹೆಚ್ಚು ಚಿನ್ನ ಇದ್ದರೆ ಆದಾಯ ತೆರಿಗೆ ನೋಟಿಸ್ ಬರಬಹುದು ಎಂದು ನಿಮಗೆ ತಿಳಿದಿದೆಯೇ? 
ಉಳಿತಾಯ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇದ್ರೆ ಟ್ಯಾಕ್ಸ್ ನೋಟೀಸ್ ಗ್ಯಾರಂಟಿ...
Income Tax notice Jun 6, 2025, 03:48 PM IST
ಉಳಿತಾಯ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇದ್ರೆ ಟ್ಯಾಕ್ಸ್ ನೋಟೀಸ್ ಗ್ಯಾರಂಟಿ...
Income Tax: ಆದಾಯ ತೆರಿಗೆ ಇಲಾಖೆ ಉಳಿತಾಯ ಖಾತೆಗಳ ಮೇಲೂ ಹದ್ದಿನ ಕಣ್ಣಿಟ್ಟಿದ್ದು ನಿರ್ದಿಷ್ಟ ಮಿತಿಗಿಂತ ಹೆಚ್ಚು ಹಣ ಜಮಾ ಆಡಿದರೆ ಟ್ಯಾಕ್ಸ್ ನೋಟಿಸ್ ಕಳುಹಿಸಬಹುದು. 
ನಗದು ವ್ಯವಹಾರಕ್ಕೆ ಸಂಬಂಧಿಸಿದಂತೆ ಆರ್‌ಬಿ‌ಐ ಬಿಗ್ ಅಲರ್ಟ್: ಈ ನಿಯಮ ಅನುಸರಿಸದಿದ್ದರೆ ಪ್ರಾಬ್ಲಂ ಗ್ಯಾರಂಟಿ..!
RBI Cash Rules Apr 24, 2025, 09:27 AM IST
ನಗದು ವ್ಯವಹಾರಕ್ಕೆ ಸಂಬಂಧಿಸಿದಂತೆ ಆರ್‌ಬಿ‌ಐ ಬಿಗ್ ಅಲರ್ಟ್: ಈ ನಿಯಮ ಅನುಸರಿಸದಿದ್ದರೆ ಪ್ರಾಬ್ಲಂ ಗ್ಯಾರಂಟಿ..!
Cash Transactions: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅದರಲ್ಲೂ ಪ್ರಮುಖವಾಗಿ 'ನಗದು ವಹಿವಾಟಿ'ಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ರೂಪಿಸಿದೆ. 
Income Tax Notice: ಪತ್ನಿ ಕೈಯಲ್ಲಿ ಇಷ್ಟು ಹಣ ನೀಡಿದ್ರೂ ಬರಬಹುದು ಐಟಿ ನೊಟೀಸ್..!
income tax Feb 16, 2025, 12:50 PM IST
Income Tax Notice: ಪತ್ನಿ ಕೈಯಲ್ಲಿ ಇಷ್ಟು ಹಣ ನೀಡಿದ್ರೂ ಬರಬಹುದು ಐಟಿ ನೊಟೀಸ್..!
Income Tax Notice: ಹೆಂಡತಿ ಕೈಗೆ ಅಥವಾ ಬ್ಯಾಂಕ್ ಖಾತೆಗೆ ಹಣ ಹಾಕಿಬಿಟ್ಟರೆ ನನಗೆ ಬರುವ ಆದಾಯ ತೆರಿಗೆ ಕಮ್ಮಿ ಆಗಿಬಿಡುತ್ತದೆ ಅಂದುಕೊಳ್ಳಬೇಡಿ.
ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಇಟ್ಟರೂ ಕಟ್ಟಬೇಕಾಗುತ್ತೆ ತೆರಿಗೆ! ಎಷ್ಟು ಹಣ ಇದ್ರೆ TAX ಇರಲ್ಲ ಗೊತ್ತಾ..!
Income Tax notice Jan 28, 2025, 11:05 AM IST
ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಇಟ್ಟರೂ ಕಟ್ಟಬೇಕಾಗುತ್ತೆ ತೆರಿಗೆ! ಎಷ್ಟು ಹಣ ಇದ್ರೆ TAX ಇರಲ್ಲ ಗೊತ್ತಾ..!
Income Tax Notice: ಉಳಿತಾಯ ಖಾತೆಗೆ ಸಂಬಂಧಿಸಿದ ಹಲವಾರು ನಿಯಮಗಳು ಸಾಮಾನ್ಯ ಜನರಿಗೆ ಗೊತ್ತಿರುವುದಿಲ್ಲ. ಹಾಗೆ ಗೊತ್ತಿಲ್ಲದೆ ಮಾಡುವ ತಪ್ಪಿಗೆ ಮುಂದೆ ತೆರಿಗೆ ಪಾವತಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಟ್ಯಾಕ್ಸ್ ಉಳಿಸಬೇಕೆಂದು ನಕಲಿ ಬಾಡಿಗೆ ರಸೀದಿ ಕೊಟ್ಟರೆ ಅಪಾಯ ಗ್ಯಾರಂಟಿ; ನಕಲಿ ಬಿಲ್‌ಗಳ ಮೇಲೆ ಐಟಿ ಹದ್ದಿನ ಕಣ್ಣು..!
income tax Jan 28, 2025, 08:04 AM IST
ಟ್ಯಾಕ್ಸ್ ಉಳಿಸಬೇಕೆಂದು ನಕಲಿ ಬಾಡಿಗೆ ರಸೀದಿ ಕೊಟ್ಟರೆ ಅಪಾಯ ಗ್ಯಾರಂಟಿ; ನಕಲಿ ಬಿಲ್‌ಗಳ ಮೇಲೆ ಐಟಿ ಹದ್ದಿನ ಕಣ್ಣು..!
Income Tax News: ನಕಲಿ ಬಾಡಿಗೆ ರಸೀದಿ ತಯಾರಿಸಿ ಹೆಚ್ಚಿನ HRA ವೆಚ್ಚ ತೋರಿಸುವುದು ಆದಾಯ ತೆರಿಗೆ ಇಲಾಖೆ ನಿಯಮಗಳ ಪ್ರಕಾರ ಕಾನೂನು ಬಾಹಿರ. ಒಂದೊಮ್ಮೆ ನಕಲಿ ಬಾಡಿಗೆ ರಸೀದಿ ಲಗತ್ತಿಸಿರುವುದು ಪತ್ತೆಯಾದರೆ ಅಂಥವರ ವಿರುದ್ಧ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳಲಿದೆ.
Income Tax: ತಿಂಗಳಿಗೆ ಲಕ್ಷ ಸಂಪಾದಿಸಿದರೂ 1 ರೂ. ಕೂಡ ತೆರಿಗೆ ಪಾವತಿಸಬೇಕಿಲ್ಲ...! ಹೇಗೆ ಗೊತ್ತಾ...!
Pay Zero Income Tax Jan 20, 2025, 07:24 AM IST
Income Tax: ತಿಂಗಳಿಗೆ ಲಕ್ಷ ಸಂಪಾದಿಸಿದರೂ 1 ರೂ. ಕೂಡ ತೆರಿಗೆ ಪಾವತಿಸಬೇಕಿಲ್ಲ...! ಹೇಗೆ ಗೊತ್ತಾ...!
Pay Zero Income Tax: ತಿಂಗಳಿಗೆ 1 ಲಕ್ಷ ಸಂಬಳ, ವರ್ಷಕ್ಕೆ 12 ಲಕ್ಷ ರೂಪಾಯಿ ಆದಾಯ ಇಟ್ಟುಕೊಂಡು ಈ ಬೆಲೆ ಏರಿಕೆಯ ದುರ್ದಿನಗಳಲ್ಲಿ ಜೀವನ ಕಷ್ಟ ಮತ್ತು ಅದರ ನಡುವೆ ತೆರಿಗೆ ಕಟ್ಟುವುದೂ ಕಷ್ಟ. ಅದಕ್ಕಾಗಿ ವರ್ಷಕ್ಕೆ 12 ಲಕ್ಷ ಆದಾಯ ಇದ್ದರೂ ತೆರಿಗೆ ಕಟ್ಟದಂತೆ ಪ್ಲಾನ್ ಮಾಡುವುದು ತುಂಬಾ ಮುಖ್ಯ.
Tax Saving Tips: ತಿಂಗಳಿಗೆ 1 ಲಕ್ಷ ಗಳಿಸಿದರೂ 100% ಆದಾಯ ತೆರಿಗೆ ಉಳಿಸುವುದು ಹೇಗೆ ಗೊತ್ತಾ?
TAX Jan 6, 2025, 07:37 AM IST
Tax Saving Tips: ತಿಂಗಳಿಗೆ 1 ಲಕ್ಷ ಗಳಿಸಿದರೂ 100% ಆದಾಯ ತೆರಿಗೆ ಉಳಿಸುವುದು ಹೇಗೆ ಗೊತ್ತಾ?
Tax Saving Tips: ವರ್ಷಕ್ಕೆ 12 ಲಕ್ಷ ರೂಪಾಯಿ ಗಳಿಸಿದರೂ ಸರಿಯಾಗಿ ಪ್ಲಾನ್ ಮಾಡಿದರೆ 100% ತೆರಿಗೆ ಉಳಿಸಬಹುದು. ಇದಕ್ಕಾಗಿ ನಿಮ್ಮ ಎಲ್ಲಾ ವಿನಾಯಿತಿಗಳು ಮತ್ತು ಕಡಿತಗಳನ್ನು ಸರಿಯಾಗಿ ಬಳಸಬೇಕು. ಇದಕ್ಕಾಗಿ ತೆರಿಗೆ ವ್ಯಾಪ್ತಿ ಮೀರದಂತೆ ನಿಮ್ಮ ಆದಾಯದ ರಚನೆಯನ್ನು ಮಾಡಿಕೊಳ್ಳಬೇಕು. 
Income Tax Notice: ಉಳಿತಾಯ ಖಾತೆಯಲ್ಲಿ ಲಿಮಿಟ್ ಗಿಂತ ಹೆಚ್ಚಿನ ಹಣ ಡಿಪಾಸಿಟ್ ಮಾಡಿದರೆ ಬರುತ್ತೆ 'ಐಟಿ ನೋಟೀಸ್'...!
Income Tax notice Dec 23, 2024, 09:06 AM IST
Income Tax Notice: ಉಳಿತಾಯ ಖಾತೆಯಲ್ಲಿ ಲಿಮಿಟ್ ಗಿಂತ ಹೆಚ್ಚಿನ ಹಣ ಡಿಪಾಸಿಟ್ ಮಾಡಿದರೆ ಬರುತ್ತೆ 'ಐಟಿ ನೋಟೀಸ್'...!
Income Tax Rules: ಆದಾಯ ತೆರಿಗೆ ಇಲಾಖೆಯ ಹೊಸ ನಿಯಮಗಳ ಪ್ರಕಾರ ಉಳಿತಾಯ ಖಾತೆಗಳಲ್ಲಿ ಹಣ ಡಿಪಾಸಿಟ್ ಮಾಡುವುದಕ್ಕೆ ಮಿತಿ ಇರುತ್ತದೆ. ಮತ್ತು ಆ ಲಿಮಿಟ್ ದಾಟಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬರಬಹುದು. 
ಮನೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಡುವ ಬಗ್ಗೆ ಹುಷಾರ್! IT Raid ಆಗಬಹುದು!!
Cash Limit At Home Dec 20, 2024, 07:51 AM IST
ಮನೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಡುವ ಬಗ್ಗೆ ಹುಷಾರ್! IT Raid ಆಗಬಹುದು!!
Cash Limit At Home: ಮನೆಯಲ್ಲಿ ಅಪಾರ ಪ್ರಮಾಣದ ಹಣವನ್ನುವ ಇಡುವುದು ಖಂಡಿತಾ ಒಳ್ಳೆಯದಲ್ಲ. ಹಾಗೆಯೇ ದೊಡ್ಡ ಪ್ರಮಾಣದಲ್ಲಿ ನಗದು ವ್ಯವಹಾರ ಮಾಡುವುದೂ ಒಳ್ಳೆಯದಲ್ಲ. ಒಂದೊಮ್ಮೆ ಸಿಕ್ಕಿಬಿದ್ದರೆ ನೀವಿಟ್ಟಿರುವ ಹಣದ 137% ರಷ್ಟು ತೆರಿಗೆಯನ್ನು ಕಟ್ಟಬೇಕಾಗುತ್ತದೆ.
ಐಟಿಆರ್ ಫೈಲ್ ಯಾರಿಂದ ಮಾಡಿಸುತ್ತಿರಿ ಎನ್ನುವುದೂ ಮುಖ್ಯ, ಯಾರಿಂದಲೋ ಮಾಡಿಸಿದರೆ ಸಮಸ್ಯೆ ಗ್ಯಾರಂಟಿ!
ITR Guidelines Dec 17, 2024, 11:30 AM IST
ಐಟಿಆರ್ ಫೈಲ್ ಯಾರಿಂದ ಮಾಡಿಸುತ್ತಿರಿ ಎನ್ನುವುದೂ ಮುಖ್ಯ, ಯಾರಿಂದಲೋ ಮಾಡಿಸಿದರೆ ಸಮಸ್ಯೆ ಗ್ಯಾರಂಟಿ!
ITR Guidelines: ವೃತ್ತಿಪರರಲ್ಲದವರು ನಿಮಗೆ ಹೆಚ್ಚಿನ ಮೊತ್ತದ ಮರುಪಾವತಿ ಮಾಡಿಸಲು ಕೆಲವೊಂದು ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡದೆ ಮುಚ್ಚಿಡುವ ಸಾಧ್ಯತೆ ಇರುತ್ತದೆ. ಅದು ನಿಮಗೆ ಸಮಸ್ಯೆಯನ್ನು ತಂದೊಡ್ಡಲಿದೆ.
ಆದಾಯ ತೆರಿಗೆ ಇಲಾಖೆ ನಿಮ್ಮ ಹೆಂಡತಿ/ಗಂಡನಿಗೂ ನೋಟಿಸ್ ಕಳುಹಿಸಬಹುದು ಎಚ್ಚರ!
Income Tax notice Dec 16, 2024, 08:32 AM IST
ಆದಾಯ ತೆರಿಗೆ ಇಲಾಖೆ ನಿಮ್ಮ ಹೆಂಡತಿ/ಗಂಡನಿಗೂ ನೋಟಿಸ್ ಕಳುಹಿಸಬಹುದು ಎಚ್ಚರ!
Income Tax Rules: ನಿಮ್ಮ ಖಾತೆಯಿಂದ ಹೆಂಡತಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವವರು ಇನ್ನು ಮುಂದೆ ಹುಷಾರಾಗಿರಬೇಕು. ನಿಮ್ಮ ಹೆಂಡತಿ ಆ ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದನ್ನೂ ನೋಡಿ. ಏಕೆಂದರೆ ಅವರು ಮಾಡುವ ಖರ್ಚಿನ ಮೇಲೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿರುತ್ತದೆ. ಗೃಹಿಣಿಯಾಗಿ ನೀವೂ ಇಷ್ಟು ಹಣ ಖರ್ಚು ಮಾಡಲು ಹಣ ಎಲ್ಲಿಂದ ಬಂತು ಎಂದು ನೋಟಿಸ್ ನೀಡಬಹುದು. ಹೆಂಡತಿ ಖರ್ಚಿನ ಬಗ್ಗೆ ನಿಮಗೂ ನೋಟಿಸ್ ನೀಡಬಹುದು.
ಇಷ್ಟು ಮೊತ್ತದ ಹಣ ವರ್ಗಾವಣೆ ಆಗಿದ್ರೆ 'ಐಟಿ ನೋಟೀಸ್' ಬರೋದು ಗ್ಯಾರಂಟಿ..!
Income Tax notice Dec 13, 2024, 08:45 AM IST
ಇಷ್ಟು ಮೊತ್ತದ ಹಣ ವರ್ಗಾವಣೆ ಆಗಿದ್ರೆ 'ಐಟಿ ನೋಟೀಸ್' ಬರೋದು ಗ್ಯಾರಂಟಿ..!
Income Tax: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇರುವ ಎಲ್ಲಾ ನಿಯಮ-ಕಾನೂನುಗಳನ್ನು ತಿಳಿಯುವುದು ಅತ್ಯಂತ ಅವಶ್ಯಕ. ಅದರಲ್ಲೂ ಆದಾಯ ತೆರಿಗೆ ಇಲಾಖೆಯ ನಿಯಮಗಳನ್ನು ತಿಳಿಯುವುದು ಮತ್ತು ಪಾಲಿಸುವುದು ಇನ್ನೂ ಮುಖ್ಯವಾದ ಸಂಗತಿ.
  • 1
  • 2
  • 3
  • Next
  • last »

Trending News

  • Gold Price: ಟ್ರಂಪ್‌ ನಿರ್ಧಾರದಿಂದ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ! ಬಂಗಾರ ಖರೀದಿ ಕನಸು ಕಂಡವರಿಗೆ ಅಮೆರಿಕ ಸಹಕಾರ..
    Gold Silver Price Today

    Gold Price: ಟ್ರಂಪ್‌ ನಿರ್ಧಾರದಿಂದ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ! ಬಂಗಾರ ಖರೀದಿ ಕನಸು ಕಂಡವರಿಗೆ ಅಮೆರಿಕ ಸಹಕಾರ..

  • ಕೆನರಾ ಬ್ಯಾಂಕಿನಲ್ಲಿ ₹1,00,000 ಠೇವಣಿ ಇಟ್ರೆ ₹39,750 ಸ್ಥಿರಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
    Canara Bank Saving Schemes
    ಕೆನರಾ ಬ್ಯಾಂಕಿನಲ್ಲಿ ₹1,00,000 ಠೇವಣಿ ಇಟ್ರೆ ₹39,750 ಸ್ಥಿರಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
  • ಅಂತರಾಷ್ಟ್ರೀಯ ಕರೆನ್ಸಿ ಮೌಲ್ಯವನ್ನು ನಿರ್ಧರಿಸುವುದು ಹೇಗೆ ಗೊತ್ತೇ?
    general knowledge
    ಅಂತರಾಷ್ಟ್ರೀಯ ಕರೆನ್ಸಿ ಮೌಲ್ಯವನ್ನು ನಿರ್ಧರಿಸುವುದು ಹೇಗೆ ಗೊತ್ತೇ?
  • ಮ್ಯಾಚ್‌ನಲ್ಲಿ ಸಿಕ್ಸರ್‌, ಬೌಂಡರಿಗಳ ಸುರಿಮಳೆ.. ಡಬಲ್‌ ಹಂಡ್ರೆಡ್‌ ಸಿಡಿಸಿ, ಬಿಗ್‌ ಮೆಸೇಜ್‌ ಕೊಟ್ಟ ಯಂಗ್‌ ಬ್ಯಾಟರ್‌..!
    Sarfaraz Khan slams dubble Hundred
    ಮ್ಯಾಚ್‌ನಲ್ಲಿ ಸಿಕ್ಸರ್‌, ಬೌಂಡರಿಗಳ ಸುರಿಮಳೆ.. ಡಬಲ್‌ ಹಂಡ್ರೆಡ್‌ ಸಿಡಿಸಿ, ಬಿಗ್‌ ಮೆಸೇಜ್‌ ಕೊಟ್ಟ ಯಂಗ್‌ ಬ್ಯಾಟರ್‌..!
  • ವೃದ್ದೆಯನ್ನ ಮನೆಯ ಕಂಬಕ್ಕೆ ಕಟ್ಟಿ ಥಳಿಸಿದ ದುರುಳರು..!
     Chamarajanagar Dist
    ವೃದ್ದೆಯನ್ನ ಮನೆಯ ಕಂಬಕ್ಕೆ ಕಟ್ಟಿ ಥಳಿಸಿದ ದುರುಳರು..!
  • ವಿಚಾರಣೆಗೆ ಹಾಜರಾದ ಕಾರುಣ್ಯ: ಮೀಡಿಯಾಗೆ ಹೇಳಿದ್ರೆ ನ್ಯಾಯ ಸಿಗಲ್ಲವಂತೆ ನಟಿಗೆ
    Karunya Ram
    ವಿಚಾರಣೆಗೆ ಹಾಜರಾದ ಕಾರುಣ್ಯ: ಮೀಡಿಯಾಗೆ ಹೇಳಿದ್ರೆ ನ್ಯಾಯ ಸಿಗಲ್ಲವಂತೆ ನಟಿಗೆ
  • ಕೇವಲ ನಾಲ್ಕೇ 4 ಬಾಲ್‌ನಿಂದ ಪಾಕ್‌ ರೆಕಾರ್ಡ್‌ ಬ್ರೇಕ್‌ ಮಾಡಿದ ಟೀಮ್‌ ಇಂಡಿಯಾ.. ಟಾರ್ಗೆಟ್‌ನಲ್ಲೂ ಭಾರತ ಕಿಂಗ್‌!
    India win second T20I
    ಕೇವಲ ನಾಲ್ಕೇ 4 ಬಾಲ್‌ನಿಂದ ಪಾಕ್‌ ರೆಕಾರ್ಡ್‌ ಬ್ರೇಕ್‌ ಮಾಡಿದ ಟೀಮ್‌ ಇಂಡಿಯಾ.. ಟಾರ್ಗೆಟ್‌ನಲ್ಲೂ ಭಾರತ ಕಿಂಗ್‌!
  • ಮನೆಗಳಷ್ಟೇ ಅಲ್ಲ, ಇಲ್ಲಿ ಅಂಗಡಿಗಳಿಗೂ ಬೀಗ ಹಾಕಲ್ಲ... ಕಳ್ಳಕಾಕರ ಭಯವಿಲ್ಲದ ಭಾರತದ ಏಕೈಕ ಹಳ್ಳಿಯಿದು!
    Khonoma Village
    ಮನೆಗಳಷ್ಟೇ ಅಲ್ಲ, ಇಲ್ಲಿ ಅಂಗಡಿಗಳಿಗೂ ಬೀಗ ಹಾಕಲ್ಲ... ಕಳ್ಳಕಾಕರ ಭಯವಿಲ್ಲದ ಭಾರತದ ಏಕೈಕ ಹಳ್ಳಿಯಿದು!
  • ವೈರಲ್‌ ಆಗುತ್ತಿರುವ ಪೆಂಗ್ವಿನ್‌ ಕಥೆ ನಿಮ್ಗೆ ಗೊತ್ತೆ..! ಒಂಟಿ ಪಯಣದ ಹಿಂದಿದೆ ರೋಚಕ ಕಥೆ
    Penguin Mountain
    ವೈರಲ್‌ ಆಗುತ್ತಿರುವ ಪೆಂಗ್ವಿನ್‌ ಕಥೆ ನಿಮ್ಗೆ ಗೊತ್ತೆ..! ಒಂಟಿ ಪಯಣದ ಹಿಂದಿದೆ ರೋಚಕ ಕಥೆ
  • ರಾಜ್ಯ ಸರ್ಕಾರಕ್ಕೆ ಹಿನ್ನಡೆ.. ಬೈಕ್‌ ಟ್ಯಾಕ್ಸಿ ನಿಷೇಧ ಆದೇಶ ರದ್ದುಗೊಳಿಸಿದ ಹೈಕೋರ್ಟ್‌!
    Bengaluru
    ರಾಜ್ಯ ಸರ್ಕಾರಕ್ಕೆ ಹಿನ್ನಡೆ.. ಬೈಕ್‌ ಟ್ಯಾಕ್ಸಿ ನಿಷೇಧ ಆದೇಶ ರದ್ದುಗೊಳಿಸಿದ ಹೈಕೋರ್ಟ್‌!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x