Jodhpur

ರಾಜಸ್ಥಾನದ ಈ ದೇವಾಲಯದಲ್ಲಿ ಒಂದು ತಿಂಗಳು ದೀಪಾವಳಿ ಆಚರಣೆ

ರಾಜಸ್ಥಾನದ ಈ ದೇವಾಲಯದಲ್ಲಿ ಒಂದು ತಿಂಗಳು ದೀಪಾವಳಿ ಆಚರಣೆ

ಸಾವಿರಾರು ವರ್ಷಗಳಷ್ಟು ಹಳೆಯದಾದ ಈ ದೇವಾಲಯವು ಜೋಧ್‌ಪುರದ ಲುನಿಯ ಧುಂಧಾದಲ್ಲಿದೆ. 

Nov 7, 2019, 12:04 PM IST
ಜೋಧ್ಪುರ-ಜೈಸಲ್ಮೇರ್ ರಸ್ತೆಯಲ್ಲಿ ಭೀಕರ ಅಪಘಾತ; 13 ಮಂದಿ ಸಾವು

ಜೋಧ್ಪುರ-ಜೈಸಲ್ಮೇರ್ ರಸ್ತೆಯಲ್ಲಿ ಭೀಕರ ಅಪಘಾತ; 13 ಮಂದಿ ಸಾವು

ಮಿನಿಬಸ್ ಟೈರ್ ಒಡೆದ ಪರಿಣಾಮ ನಿಯಂತ್ರಣ ಕಳೆದುಕೊಂಡು ಮಹೀಂದ್ರಾ ಬೊಲೆರೊ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Sep 27, 2019, 05:56 PM IST
ಜೋಧ್ಪುರ್-ಉದೈಪುರದಲ್ಲಿ ಹೊಸ ವರ್ಷ ಆಚರಣೆ ಬಲು ದುಬಾರಿ!

ಜೋಧ್ಪುರ್-ಉದೈಪುರದಲ್ಲಿ ಹೊಸ ವರ್ಷ ಆಚರಣೆ ಬಲು ದುಬಾರಿ!

ಸುದ್ದಿ ಪ್ರಕಾರ, ಡಿಸೆಂಬರ್ 31 ರಂದು ರಾಜಸ್ಥಾನ್ನಲ್ಲಿ ಎಲ್ಲಾ ಹೋಟೆಲುಗಳು ಮತ್ತು ರೆಸಾರ್ಟ್ಗಳ ಬುಕಿಂಗ್ ಬಹುತೇಕ ಪೂರ್ಣಗೊಂಡಿದ್ದು, ಹೋಟೆಲ್ ಸುಂಕಗಳು ದಾಖಲೆಯ ಮಟ್ಟದಲ್ಲಿವೆ.

Dec 26, 2018, 12:44 PM IST
ದೇವರ ಕೃಪೆಗೆ ಮಗಳನ್ನೇ ಹತ್ಯೆಗೈದ ಭೂಪ

ದೇವರ ಕೃಪೆಗೆ ಮಗಳನ್ನೇ ಹತ್ಯೆಗೈದ ಭೂಪ

ಇಲ್ಲಿನ ಆಘಾತಕಾರಿ ಘಟನೆಯೊಂದರಲ್ಲಿ ದೇವರನ್ನು ಮೆಚ್ಚಿಸಲು ನಾಲ್ಕು ವರ್ಷ ವಯಸ್ಸಿನ ಮಗಳೊಬ್ಬನನ್ನು ಕೊಂದುಹಾಕಿದ್ದಕ್ಕಾಗಿ ಜೋಧಪುರ್ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

Jun 10, 2018, 02:40 PM IST
ನಟ ಸಲ್ಮಾನ್ ಖಾನ್'ಗೆ ಜಾಮೀನು ಮಂಜೂರು

ನಟ ಸಲ್ಮಾನ್ ಖಾನ್'ಗೆ ಜಾಮೀನು ಮಂಜೂರು

ಜೋಧಪುರ ಸೆಷನ್ಸ್ ಕೋರ್ಟ್ ನಿಂದ ತೀರ್ಪು.

Apr 7, 2018, 03:05 PM IST
ಸಲ್ಮಾನ್ ಜಾಮೀನು ಅರ್ಜಿ, ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಸಲ್ಮಾನ್ ಜಾಮೀನು ಅರ್ಜಿ, ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಶನಿವಾರ ಪ್ರಕಟಗೊಳ್ಳಲಿದೆ.

Apr 6, 2018, 01:07 PM IST
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್'ಗೆ ಐದು ವರ್ಷ ಜೈಲು

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್'ಗೆ ಐದು ವರ್ಷ ಜೈಲು

ಜೋಧಪುರ್ ಸೆಷನ್ ನ್ಯಾಯಾಲಯವು ಸಲ್ಮಾನ್ ಖಾನ್ ಅವರಿಗೆ ಐದು ವರ್ಷಗಳ ಶಿಕ್ಷೆಯನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ತಬು ಮತ್ತು ನೀಲಮ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಲಾಗಿದೆ.

Apr 5, 2018, 02:49 PM IST
ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್ ದೋಷಿ

ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್ ದೋಷಿ

ನಟ ಸೈಫ್ ಅಲಿ ಖಾನ್, ನಟಿ ಟಬು, ನೀಲಮ್ ಮತ್ತು ಸೋನಾಲಿ ಬೇಂದ್ರೆ ಖುಲಾಸೆ.

Apr 5, 2018, 11:17 AM IST
ಕೃಷ್ಣಮೃಗ ಬೇಟೆ ಪ್ರಕರಣ ಇಂದು ಅಂತಿಮ ತೀರ್ಪು

ಕೃಷ್ಣಮೃಗ ಬೇಟೆ ಪ್ರಕರಣ ಇಂದು ಅಂತಿಮ ತೀರ್ಪು

ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಟಬು, ನೀಲಂ, ಸೋನಾಲಿ ಬೆಂದ್ರೆ ಮತ್ತು ಜೋಧ್ಪುರ್ ನಿವಾಸಿ ದುಶ್ಯಾಂತ್ ಸಿಂಗ್ ಅವರು 1998 ರ ಅಕ್ಟೋಬರ್ 1 ರಂದು ಜೋಧ್ಪುರದಲ್ಲಿ ಲುನಿ ಪೊಲೀಸ್ ಠಾಣೆಯ ಕಂಕನಿ ಗ್ರಾಮದಲ್ಲಿ ಎರಡು ಕೃಷ್ಣಮೃಗ ಬೇಟೆಯಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧಿಸಿದ ಶಸ್ತ್ರಾಸ್ತ್ರ ಕಾಯ್ದೆಯಡಿ, ನಟ ಸಲ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

Apr 5, 2018, 09:10 AM IST
ಸೊಂಟ ನೋವಿನಿಂದ ಅಮಿತಾಬ್ ಬಚ್ಚನ್ ಅಸ್ವಸ್ಥಗೊಂಡಿದ್ದರು - ಪತ್ನಿ ಜಯಾ ಬಚ್ಚನ್ ಹೇಳಿಕೆ

ಸೊಂಟ ನೋವಿನಿಂದ ಅಮಿತಾಬ್ ಬಚ್ಚನ್ ಅಸ್ವಸ್ಥಗೊಂಡಿದ್ದರು - ಪತ್ನಿ ಜಯಾ ಬಚ್ಚನ್ ಹೇಳಿಕೆ

ಬಾಲಿವುಡ್‌ ಬಿಗ್‌ಬಿ ಅಮಿತಾಬ್‌ ಬಚ್ಚನ್‌ ಅವರು ಆರೋಗ್ಯವಾಗಿದ್ದಾರೆ ಎಂದು ಅವರ ಪತ್ನಿ ಹಾಗೂ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ತಿಳಿಸಿದ್ದಾರೆ. 

Mar 13, 2018, 05:58 PM IST
'ನನ್ನ ತಾಯಿ ಸಾಯುತ್ತಾರೆ': ಬ್ಲ್ಯೂ ವೇಲ್ ಬಲಿಪಶು ವಿವರಿಸಿದ ಭಯಾನಕ ಕಥೆ

'ನನ್ನ ತಾಯಿ ಸಾಯುತ್ತಾರೆ': ಬ್ಲ್ಯೂ ವೇಲ್ ಬಲಿಪಶು ವಿವರಿಸಿದ ಭಯಾನಕ ಕಥೆ

ರಾಜಸ್ಥಾನದ ಜೋದಪುರದಲ್ಲಿ ಬ್ಲ್ಯೂ ವೇಲ್ ಆತ್ಮಹತ್ಯೆ ಸವಾಲನ್ನು ಮುಗಿಸಲು ಯತ್ನಿಸುತ್ತಿದ್ದ 17 ವರ್ಷ ವಯಸ್ಸಿನ ಹುಡುಗಿಯೊಬ್ಬಳು ಪೊಲೀಸರು ಮತ್ತು ಚಾಲಕರಿಂದ ರಕ್ಷಿಸಲ್ಪಟ್ಟಿದ್ದಾಳೆ.

Sep 5, 2017, 05:22 PM IST