ಬಣ್ಣ ಪದಾರ್ಥಗಳು ಮತ್ತು ಹಾಳಾದ ಟೀ ಪುಡಿ ಚಹಾದಲ್ಲಿ ಕಲಬೆರಕೆ ಮಾಡಲಾಗುತ್ತದೆ. ಇದು ನಿಮ್ಮ ಬಾಯಿಯ ರುಚಿಯನ್ನು ಹಾಳುಮಾಡುವುದಲ್ಲದೆ, ಇಂತಹ ಚಹಾವನ್ನು ಪ್ರತಿದಿನ ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವೂ ಚಹಾವನ್ನು ಕುಡಿಯಲು ಬಯಸಿದರೆ, ನಿಮ್ಮ ಚಹಾ ಪುಡಿ ಶುದ್ಧವಾಗಿದೆಯೇ ಅಥವಾ ಅದರಲ್ಲಿ ಕಲಬೆರಕೆ ಮಾಡಲಾಗಿದೆಯೇ ಎಂದು ತಿಳಿಯುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
ನೀವು ತಿನ್ನುವ ಮೈದಾ ಕಲಬೆರಕೆಯಾಗಿರಬಹುದು ಎಂದು ನೀವು ಎಂದಾದರೂ ಗಮನಿಸಿದ್ದೀರಾ? ಈ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಿದ್ದು, ಮೈದಾ ಶುದ್ಧತೆಯನ್ನು ಗುರುತಿಸುವುದು ಹೇಗೆ ಎಂದು ವಿವರಿಸಿದೆ.
ಇತ್ತೀಚೆಗೆ FSSAI ಕಲಬೆರಕೆ ಕೆಂಪು ಮೆಣಸಿನ ಪುಡಿಯನ್ನು ಹೇಗೆ ಗುರುತಿಸುವುದು ಎನುವುದನ್ನು ತಿಳಿಸಿದೆ. ಹಾಗಿದ್ದರೆ ಅಸಲಿ ಮತ್ತು ಕಲಬೆರಕೆ ಕೆಂಪು ಮೆಣಸಿನ ಪುಡಿಯನ್ನು ಹೇಗೆ ಗುರುತಿಸುವುದು ನೋಡೋಣ.
Changes from 1st October: ಇಂದಿನಿಂದ, ದೇಶದಲ್ಲಿ ಅನೇಕ ಪ್ರಮುಖ ನಿಯಮಗಳನ್ನು ಬದಲಾಯಿಸಲಾಗಿದೆ, ಇದು ಸಾಮಾನ್ಯ ಜನರ ಪಾಕೆಟ್ಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ನಿಯಮಗಳಲ್ಲಿನ ಹೆಚ್ಚಿನ ನಿಯಮಗಳು ರೂಪಾಯಿ-ಹಣದ ವಹಿವಾಟು ಮತ್ತು ಷೇರು ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಸಂಬಂಧಿಸಿವೆ.
ನಮ್ಮ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಎಣ್ಣೆಯಲ್ಲಿ ಏನೇನು ಕಲಬೆರಕೆ ಮಾಡುತ್ತಾರೋ ಮತ್ತು ಅದರಿಂದ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಬೀರುತ್ತವೆ ಎನ್ನುವ ಭಯ ಪ್ರತಿಯೊಬ್ಬರಲ್ಲಿಯೂ ಮನೆ ಮಾಡಿರುತ್ತದೆ.
ಇತ್ತೀಚಿನ ದಿನಗಳಲ್ಲಿ ನಾವು ಬಳಸುವ ಬಹುತೇಕ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡಲಾಗುತ್ತದೆ ಎಂಬ ದೂರುಗಳನ್ನು ಆಗಾಗ್ಗೆ ನೀವು ಕೇಳಿರಬಹುದು. ಅಂತಹ ಪದಾರ್ಥಗಳಲ್ಲಿ ನಾವು ಅಡಿಗೆಯಲ್ಲಿ ಬಳಸುವ ಅರಿಶಿನವೂ (Turmeric) ಒಂದು. ಅರಿಶಿನವು ಉರಿಯೂತ ನಿವಾರಕ ಮತ್ತು ಕಾರ್ಸಿನೋಜೆನಿಕ್ ಗುಣಗಳನ್ನು ಹೊಂದಿದೆ, ಆದರೆ ನೀವು ಈ ಪ್ರಯೋಜನಗಳನ್ನು ಶುದ್ಧ ಅರಿಶಿನವನ್ನು ತಿನ್ನುವುದರಿಂದ ಮಾತ್ರ ಪಡೆಯುತ್ತೀರಿ. ಕಲಬೆರಕೆ ಅರಿಶಿನದಿಂದ ಅಲ್ಲ. ಕಲಬೆರಕೆ ಅರಿಶಿನವನ್ನು (Adulteration in Turmeric) ತಿನ್ನುವುದು ನಿಮ್ಮ ಆರೋಗ್ಯಕ್ಕೆ ದೊಡ್ಡ ಹಾನಿ ಉಂಟುಮಾಡುತ್ತದೆ.
Fake or Pure Test: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥಗಳಲ್ಲಿ ಹಲವು ಪದಾರ್ಥಗಳು ಕಲಬೆರಕೆ ಆಗಿರುತ್ತವೆ. ವಿಪರ್ಯಾಸ ಎಂದರೆ ಸುಲಭವಾಗಿ ಆ ಪದಾರ್ಥಗಳು ಅಸಲಿಯೋ/ನಕಲಿಯೋ ಎಂದು ತಿಳಿಯುವುದೇ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂದು ತಿಳಿಯಿರಿ.
ನ್ಯೂಸ್ ಮೆಡಿಕಲ್ ಬಾಂಗ್ಲಾದೇಶದಲ್ಲಿ ಬೆಳೆದ ಅರಿಶಿನದ ಬಗ್ಗೆ ಒಂದು ವರದಿಯನ್ನು ಪ್ರಕಟಿಸಿದೆ. ಈ ಅರಿಶಿನವು ಸಾಮಾನ್ಯ ಮಟ್ಟಕ್ಕಿಂತ 500 ಪಟ್ಟು ಹೆಚ್ಚು ವಿಷಕಾರಿ ಹೆವಿ ಮೆಟಲ್ ಅನ್ನು ಹೊಂದಿದೆ ಎಂದು ಅದು ಹೇಳಿದೆ.
ಇಮ್ಯೂನಿಟಿ ಬೂಸ್ಟರ್ ಗೆ ಸೋಯಾಬೀನ್ ಅತ್ಯಂತ ಉಪಯುಕ್ತ ಎಂದು ಹೇಳಿದ್ದು ಮತ್ಯಾರೂ ಅಲ್ಲ, ಫುಡ್ ಸೇಫ್ಟಿ & ಸ್ಟಾಂಡರ್ಡ್ ಆಥಾರಿಟಿ ಅಫ್ ಇಂಡಿಯಾ ಅಂದರೆ FSSAI. ನಿಮ್ಮ ಡಯಟ್ ನಲ್ಲಿ ಸೋಯಾಬಿನ್ ಬಳಸಿ ಎಂದು FSSAI ಸಲಹೆ ನೀಡಿದೆ.
Packaged Water New Rule: ಇನ್ಮುಂದೆ ಮಾರುಕಟ್ಟೆಯಲ್ಲಿ BIS ಮಾರ್ಕ್ ಇಲ್ಲದ ನೀರಿನ ಬಾಟಲಿಗಳನ್ನು ಮಾರಾಟ ಮಾಡುವಂತಿಲ್ಲ. Food Safety and Standards Authority of India (FSSAI) ಇದಕ್ಕಾಗಿ ನೂತನ ನಿಯಮ ಜಾರಿಗೆ ತಂದಿದೆ.
FSSAI New Regulation: ಒಂದು ವೇಳೆ ನೀವೂ ಕೂಡ ಹೆಚ್ಚು ಚಿಪ್ಸ್, ಪಿಜ್ಜಾ ಮತ್ತು ಬರ್ಗರ್ ಗಳಂತಹ ಜಂಕ್ ಫುಡ್ಗಳನ್ನು ಸೇವಿಸುತ್ತಿದ್ದರೆ, ನಿಮ್ಮಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದ್ರೋಗ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಪ್ಯಾಕೇಜ್ ಮಾಡಿದ ನೀರಿನ ರುಚಿ ಜನವರಿ 1 ರಿಂದ ಸ್ವಲ್ಪ ಬದಲಾಗಲಿದೆ. ಏಕೆಂದರೆ ಕಂಪನಿಗಳು ಅದರಲ್ಲಿ ಕೆಲವು ಪ್ರಮುಖ ಖನಿಜಾಂಶಗಳನ್ನು ಸೇರಿಸುತ್ತಿವೆ. ಈ ಕಂಪನಿಗಳು ಈ ಕೆಲಸವನ್ನು ಬಹಳ ಹಿಂದೆಯೇ ಮಾಡಬೇಕಾಗಿತ್ತು, ಆದರೆ ಎರಡು ಬಾರಿ ಅದನ್ನು ಸ್ಥಗಿತಗೊಳಿಸಿದ ನಂತರ ಅದನ್ನು ಪುನಃ ಕಾರ್ಯಗತಗೊಳಿಸಲಾಗುತ್ತಿದೆ.
ಅಕ್ಟೋಬರ್ 1ರಿಂದ ನಿಮ್ಮ ಜೀವನದಲ್ಲಿ 9 ಪ್ರಮುಖ ಬದಲಾವಣೆಗಳು ಕಂಡುಬರುತ್ತವೆ. ಈ ಹೊಸ ತಿಂಗಳಿನಿಂದ ಹಬ್ಬದ ಋತುಮಾನವು ಪ್ರಾರಂಭವಾಗಲಿದೆ. ಇದರೊಂದಿಗೆ ಈ ಅವಧಿಯಲ್ಲಿ ಅನ್ಲಾಕ್ 5.0 ಅನ್ನು ಸರ್ಕಾರ ಪ್ರಕಟಿಸುತ್ತದೆ.
ಆಹಾರ ನಿಯಂತ್ರಕ ಎಫ್ಎಸ್ಎಸ್ಎಐ (FSSAI) ಇದನ್ನು 1 ಅಕ್ಟೋಬರ್ 2020 ರಿಂದ ಕಡ್ಡಾಯಗೊಳಿಸಿದೆ. ಎಫ್ಎಸ್ಎಸ್ಎಐ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಗ್ರಾಹಕರಿಗೆ ಆಹಾರ ಸುರಕ್ಷತೆಯನ್ನು ನಿಗದಿಪಡಿಸುವ ಭಾಗವಾಗಿ ಅಕ್ಟೋಬರ್ 1 ರಿಂದ ತೆರೆದ ಸಿಹಿತಿಂಡಿಗಳ ಬಳಕೆಯ ಸಮಯದ ಮಿತಿಯನ್ನು ಪ್ರದರ್ಶಿಸುವುದು ಕಡ್ಡಾಯಗೊಳಿಸಿದೆ.
ಕೊರೊನಾ ಕಾಲದಲ್ಲಿ ಜನರು ಯಾವುದೇ ಕೆಲಸ ಮಾಡಲು ಸಾಕಷ್ಟು ಮುಂಜಾಗ್ರತೆ ವಹಿಸುತ್ತಿದ್ದಾರೆ. ಮನೆಯಿಂದ ಹೊರಗೆ ಹೋಗುವುದಾಗಲಿ ಅಥವಾ ಯಾವುದೇ ವಸ್ತುವನ್ನು ಮನೆಗೆ ತರುವದಾಗಲಿ ಜನರು ಸಾಕಷ್ಟು ಜಾಗ್ರತೆಯನ್ನು ವಹಿಸಬೇಕಾಗುವ ಅವಶ್ಯಕತೆ ಇದೆ.
ಈ ನೂತನ ವ್ಯವಸ್ಥೆ ದೇಶಾದ್ಯಂತ ಜೂನ್ 1, 2020ರಿಂದ ಜಾರಿಗೆ ಬರಲಿದೆ. ಖಾದ್ಯ ಸುರಕ್ಷತೆಯ ಅಧಿಕಾರಿಗಳು ಈ ಕುರಿತು ಮಾರಾಟಗಾರರ ಕೌನ್ಸೆಲಿಂಗ್ ನಡೆಸಲಿದ್ದು, FSSAI ನ ನೂತನ ಮಾರ್ಗಸೂಚಿಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.