Bad Manners: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬ್ಯಾಡ್ ಮ್ಯಾನರ್ಸ್' ಟ್ರೇಲರ್ ಲಾಂಚ್ ಮಾಡಿದ್ದು, ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಅಲ್ಲ. ಇಡೀ ಸಿನಿಮಾವನ್ನೇ ನೋಡಿದ್ದಾಗಿ ಹೇಳಿದ್ದಾರೆ. ನಟ ದರ್ಶನ್ ಈ ರೀತಿ ಯಾಕೆ ಹೇಳಿದ್ರು? ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Yuva Rajkumar: ದೊಡ್ಮನೆಯ ಯುವರಾಜ್ಕುಮಾರ್ ನಟಿಸಿರುವ ʼಯುವʼ ಸಿನಿಮಾದ ಬಿಗ್ ಇವೆಂಟ್ ಪ್ಲಾನ್ ಆಗಿದ್ದು, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದು ಯುವ ಚಿತ್ರದ ಪ್ರಮೋಷನಲ್ ಕಾರ್ಯಕ್ರಮವನ್ನು ನಡೆಯಲಿದೆಂದು ಚಿತ್ರತಂಡ ತಿಳಿಸಿದೆ.
Master Anand : ಮಾಸ್ಟರ್ ಆನಂದ್ ಕನ್ನಡ ಸಿನಿರಂಗದ ಖ್ಯಾತ ನಟ ಮತ್ತು ನಿರೂಪಕ. ಇಂತಹ ನಟನಿಗೆ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಪಂಗನಾಮ ಹಾಕಿದೆ. ಸದ್ಯ ಅದೇ ರಿಯಲ್ ಎಸ್ಟೇಟ್ ಸಂಸ್ಥೆ ವಿರುದ್ಧ ಆನಂದ್ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
CrazyStar Birthday: ರವಿಚಂದ್ರನ್ ತಂದೆ ಎನ್. ವೀರಾಸ್ವಾಮಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಇದು ಕ್ರೇಜಿಸ್ಟಾರ್ಗೆ ಚಿತ್ರರಂಗಕ್ಕೆ ಎಂಟ್ರಿ ನೀಡಲು ಸಹಾಯವಾಯ್ತು. ಅದ್ಧೂರಿ ಹಾಡುಗಳು, ಅದ್ಭುತ ದೃಶ್ಯ ವೈಭವವನ್ನು ತೆರೆ ಮೇಲೆ ತೆರೆದಿಟ್ಟರು. ಸ್ವಂತಿಕೆಯನ್ನು ಸಾಬೀತು ಮಾಡಿದರು.
Crazy Star Ravichandran : ಅಭಿಮಾನಿಗಳ ನೆಚ್ಚಿನ ಕನಸುಗಾರ, ರಸಿಕ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇವರು ಕನ್ನಡ ಸಿನಿರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಗೀತ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ.
Shine Shetty : ಅಪರಿಚಿತ ವಾಹನ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ರಸ್ತೆ ಮಧ್ಯೆ ನರಳಾಡುತ್ತಿದ್ದ ಬೀದಿ ನಾಯಿಗೆ ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅಪಘಾತವಾದ ಜಾಗಕ್ಕೆ ಬಿಟ್ಟು ಹೋಗಿರುವ ಘಟನೆ ನಡೆದಿದೆ.
'ಕೆರೆಬೇಟೆ' ಅನ್ನೋದು ನಿಜಕ್ಕೂ ಮಲೆನಾಡಿನಲ್ಲಿ ವಿಶೇಷವಾಗಿಯೇ ನಡೆಯುತ್ತದೆ. ಕೆರೆ ಬತ್ತಿ ಶೇ.70ರಷ್ಟು ನೀರು ಬತ್ತಿದಾಗ ಮೀನು ಹಿಡಿಯೋದನ್ನೇ ಇಲ್ಲಿ 'ಕೆರೆಬೇಟೆ' ಅಂತಲೇ ಕರೆಯುತ್ತಾರೆ.
ಇತ್ತೀಚಿನ ದಿನಗಳಲ್ಲಿ, ದಕ್ಷಿಣದ ಸ್ಟಾರ್ ನಟ ಯಶ್ ಹಳದಿ ಕೇಸರಿ ಬಣ್ಣದ ಶಾಲು ಧರಿಸಿ ಹಣೆಗೆ ತಿಲಕವನ್ನು ಹಾಕುತ್ತಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದು ಅಯೋಧ್ಯೆಯ ಚಿತ್ರ ಎಂದು ಹೇಳಲಾಗುತ್ತಿದೆ. ಇದೀಗ ಈ ಫೋಟೋದ ಸತ್ಯಾಂಶ ಬಯಲಿಗೆ ಬಂದಿದೆ.
ನಟ ಚಿರಂಜೀವಿ ಸರ್ಜಾ ಅಗಲಿ ಎರಡು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಚಿರು ಸಮಾಧಿಗೆ ಚಿರಂಜೀವಿ ಸರ್ಜಾ ಕುಟುಂಬದವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.