ಮನೆಗಾಗಿ ದತ್ತು ಮಗನ ಶ್ರಮ, ಹೊಣೆಯ ಕಥೆ - ಒಬ್ಬ ಅಂಗವಿಕಲ, ಮತ್ತೊಬ್ಬ ಪೇಂಟರ್, ಮಗದೊಬ್ಬ ಪೊರ್ಕಿ ಪಾತ್ರ - 5 ಪಾತ್ರಗಳು.. 5 ಡಿಫ್ರೆಂಟ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದೀನಿ - ಒಂದೇ ಸನ್ನಿವೇಶದಲ್ಲಿ ಒಂದೇ ದಿನ ಶೂಟಿಂಗ್ ಬಲು ಕಷ್ಟ
Ragini Dwivedi New Movie: ಸ್ಯಾಂಡಲ್ವುಡ್ನ ಸುಂದರ ನಟಿಯರಲ್ಲಿ ಒಬ್ಬರು ರಾಗಿಣಿ ದ್ವಿವೇದಿ. ತಮ್ಮ ಅಭಿನಯದ ಮೂಲಕ ಜನರ ಮನಗೆದ್ದ ನಟಿ ರಾಗಿಣಿ ಮತ್ತೊಂದು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಕೂಡ ನೆರವೇರಿದೆ.
"ಸ್ಪೂಕಿ ಕಾಲೇಜು" ಈ ಚಿತ್ರ ನೈಜ ಕಥೆಯೇ ಅನ್ನೋ ಪ್ರಶ್ನೆಯನ್ನ ಕೇಳತೊಡಗಿದ್ದಾರೆ ಜನ. ಇದು ರಿಯಲ್ ಸ್ಟೋರಿ ಅನ್ನೋದನ್ನ ಒಂದಷ್ಟು ಸಿನಿಪ್ರೇಮಿಗಳು ಸ್ಪ್ರೆಡ್ ಕೂಡ ಮಾಡುತ್ತಿದ್ದಾರೆ. ಎಲ್ಲದಕ್ಕೂ ಉತ್ತರ ಸಿನಿಮಾ ರಿಲೀಸ್ ಆದಮೇಲೆ ಸಿಗುತ್ತೆ.
ಹಾರರ್ ಸಿನಿಮಾ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಪ್ರತಿಯೊಬ್ಬರೂ ಕೂಡ ಇಷ್ಟಪಟ್ಟು ಸಿನಿಮಾ ನೋಡುತ್ತಾರೆ. ಕನ್ನಡದಲ್ಲಿ ಈ ಹಿಂದೆ ನಾ ನಿನ್ನ ಬಿಡಲಾರೆ, ಶ್, ದುರ್ಗಾಶಕ್ತಿ, ಆಪ್ತಮಿತ್ರ, ಆಪ್ತರಕ್ಷಕ, ಕಲ್ಪನಾ, ಚಾರುಲತಾ, ಕರ್ವ, ಯು ಟರ್ನ್, ರಂಗಿತರಂಗ ಹೀಗೆ ಸಾಲು ಸಾಲು ಹಾರರ್ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿದ್ದವು. ಇದೀಗ ಅದೇ ಲಿಸ್ಟ್ ಗೆ ಮತ್ತೊಂದು ಚಿತ್ರ ಸೇರ್ಪಡೆಯಾಗುತ್ತಿದೆ.
ಧಾರವಾಡದಲ್ಲಿರುವ 103 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ಕಾಲೇಜು ಈ ಚಿತ್ರದ ಕೇಂದ್ರ ಬಿಂದು. ಇಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಕಾಳಿ ನದಿಯಿಂದ ಆವೃತವಾಗಿರುವ, ದಟ್ಟವಾದ ವನಸಿರಿಯನ್ನು ಹೊಂದಿರುವ ದಾಂಡೇಲಿಯಲ್ಲೂ ಚಿತ್ರೀಕರಣ ನಡೆಸಿರುವುದಾಗಿ ಚಿತ್ರತಂಡ ತಿಳಿಸಿದೆ.
ಬಿಡುಗಡೆಗೊಂಡು ಸೂಪರ್ ಹಿಟ್ ಆಗಿ ದೇಶದ ಇತರ ಭಾಷೆಗಳಿಗೆ ಡಬ್ ಆಗಿ ಮಿಂಚುತ್ತಿದೆ ಕಾಂತಾರ ಸಿನಿಮಾ. ಈ ನಡುವೆ ಇಂದು ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.