ಡಿ.25ರಂದು ಆರೋಪಿ ಪಾಂಡು ಬೈಲುಕುಪ್ಪೆ ಪೊಲೀಸರಿಗೆ ಕರೆ ಮಾಡಿ, ನಮ್ಮ ತಂದೆ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದ. ಸ್ಥಳಕ್ಕೆ ತೆರಳಿದಾಗ ಬೈಲಕುಪ್ಪೆ ಸಮೀಪದ ಗುಳ್ಳೆದಳ್ಳ ಅರಣ್ಯ ಪ್ರದೇಶ ಪಕ್ಕದ ರಸ್ತೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಎಂಬುದು ಗೊತ್ತಾಗಿತ್ತು.
Murder Case: ಸೋಮವಾರ ರಾತ್ರಿ ತನ್ನ ಮದುವೆಯ ಆಮಂತ್ರಣ ಪತ್ರ ಹಂಚಿ ಬೈಕ್ ಮೇಲೆ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್ನಲ್ಲಿ 3-4 ಜನ ದುಷ್ಕರ್ಮಿಗಳು ಹರೀಶ್ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
Crime News: Pune Murder Case: ಅಪರಾಧ ನಡೆದ ರಾತ್ರಿ ಅನಿಲ್, ಆಕೆಯ ತಾಯಿ ಮತ್ತು ಆಕೆಯ ಪ್ರಿಯಕರ ಪ್ರಫುಲ್ ನಡುವೆ ಜಗಳವಾಗಿತ್ತು. ಕೋಪದ ಭರದಲ್ಲಿ ಪ್ರಫುಲ್ ಮತ್ತು ಸುಮಿತ್ರಾ ಸೇರಿಕೊಂಡು ಅನಿಲ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು.
Chamarajanagar Murder Case: ಆಟೋ ವಿಚಾರಕ್ಕೆ ಮೂವರು ಮಹಿಳೆಯರು ಕಲ್ಲಿನಿಂದ ಹಲ್ಲೆ ನಡೆಸಿದ್ದರಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮುಡಿಗುಂಡದಲ್ಲಿ ನಡೆದಿದೆ.
ದರ್ಶನ್ ಗ್ಯಾಂಗ್ನಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣ
ಇಂದು ದರ್ಶನ್ 14 ದಿನ ನ್ಯಾಯಾಂಗ ಬಂಧನ ಮುಕ್ತಾಯ
ಕೋರ್ಟ್ಗೆ ಹಾಜರುಪಡಿಸುವಾಗ ಫ್ಯಾನ್ಸ್ ಬರುವ ಸಾಧ್ಯತೆ
ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರು ಪಡಿಸಲು ನಿರ್ಧಾರ
Bengaluru Murder Case: ದೊಡ್ಡಗುಬ್ಬಿ ಬಳಿಯ ಐಟಿಸಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅಜೀತ್ ಕೆಲಸ ಮುಗಿಸಿ ವಾಪಸ್ ಬರುವಾಗ ಮನೆ ಮುಂಭಾಗದಲ್ಲೇ ಕೊಲೆ ಮಾಡಲಾಗಿದೆ. ಡ್ಯೂಟಿ ಮುಗಿಸಿ ಬಟ್ಟೆ ಬದಲಿಸಲು ಆಗಮಿಸಿದ್ದ ವೇಳೆ ಅಟ್ಯಾಕ್ ಮಾಡಿದ ನಾಲ್ಕೈದು ಮಂದಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
Hassan SP office Murder: ಕೊಲೆಗಾರ ಲೋಕನಾಥ್ ಶಾಂತಿಗ್ರಾಮ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಲೋಕನಾಥ್ ಹಾಗೂ ಮಮತಾಗೆ 17 ವರ್ಷಗಳ ಹಿಂದೆ ವಿವಾಹ ಆಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದರು.
CCTV Shows Chilling Murder: ಕೊಲೆಯಾದ ಅಮನ್ ಜೊತೆ ಕುಳಿತುಕೊಂಡಿದ್ದ ಮಹಿಳೆಯ ಬಗ್ಗೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಆಕೆ ಅಮನ್ನ ಸ್ಮಾರ್ಟ್ಫೋನ್ & ವ್ಯಾಲೆಟ್ನೊಂದಿಗೆ ಎಸ್ಕೇಪ್ ಆಗಿದ್ದಾಳೆ. ಕ್ರಿಮಿನಲ್ ದಾಖಲೆ ಹೊಂದಿರುವ ಆಕೆಯನ್ನು ಪತ್ತೆಹಚ್ಚಲಾಗುತ್ತಿದೆ.
Shocking Murder Case: ಹೈದರಾಬಾದ್ನ ನಾಡಿಗಡ್ಡ ತಾಂಡಾದಲ್ಲಿ 35 ವರ್ಷದ ನೀಚ ತಂದೆಯೊಬ್ಬ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಮಗಳನ್ನು ದಾರುಣವಾಗಿ ಕೊಂದಿದ್ದಾನೆ.
Darshan-Vijayalakshmi Love Story: ಸ್ಯಾಂಡಲ್ವುಡ್ ಖ್ಯಾತ ನಟ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.. ಈ ವಿಚಾರವಾಗಿ ದರ್ಶನ್ ಪತ್ನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.. ಹೊರತಾಗಿ ಕೆಲವು ದಿನಗಳ ಹಿಂದೆ ಪತಿಯನ್ನು ಸೋಷಿಯಲ್ ಮಿಡಿಯಾದಿಂದ ಅನ್ಫಾಲೋ ಮಾಡಿದ್ದರು.. ಇತ್ತೀಚೆಗೆ ವಿಜಯಲಕ್ಷ್ಮೀ ತಮ್ಮ ಇನ್ಸ್ಟಗ್ರಾಂ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ..
Sandalwood Actor Darshan thoogudeepa: ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದಾರೆ.. ಈ ವೇಳೆ ಅವರ ವಿರುದ್ಧ ಕ್ಷಣಕ್ಕೊಂದು ಆರೋಪಗಳು ಕೇಳಿಬರುತ್ತಿವೆ.. ಹಲವೆಡೆ ದರ್ಶನ್ ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ.. ಇದೀಗ ಮತ್ತೊಂದು ದೊಡ್ಡ ಆರೋಪ ನಟ ದರ್ಶನ್ ಮೇಲೆ ಕೇಳಿಬಂದಿದ್ದು, ಈ ಸುದ್ದಿ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ..
Actor Darshan : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಸದ್ಯ ನಡೆಯುತ್ತಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ತನಿಖಾ ವಿಚಾರದಲ್ಲಿ ಒಂದೊಂದಾಗಿ ಅಂಶಗಳು ಹೊರ ಬರುತ್ತವೆ ಅಲ್ಲದೆ ಈ ಕುರಿತಂತೆ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಅದರಲ್ಲಿನ ವಿವಿಧ ವಸ್ತುಗಳು ಒಂದೊಂದಾಗಿ ಎಲ್ಲವೂ ಸತ್ಯಾಂಶವನ್ನು ಹೊರಹಾಕಲಿವೆ. ನಟ ದರ್ಶನ ಕುರಿತಂತೆಯೂ ಹಲವಾರು ಮಾಹಿತಿಗಳು ಹೊರಬರುತ್ತಿವೆ. ಅದ್ರಲ್ಲೂ ನಟ ದರ್ಶನ ತುಂಬಾ ಡ್ರಿಂಕ್ಸ್ ಮಾಡ್ತಾರಂತೆ, ಯಾವ ಮಟ್ಟಕೆ ಕುಡಿತಾರೆ ಅಂದ್ರೆ ಇಡೀ ಸ್ಯಾಂಡಲ್ ವುಡ್ ಹೆದರುತ್ತಂತೆ! ಯಾಕೆ ಗೊತ್ತಾ ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ!
Actor Darshan : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಸದ್ಯ ನಡೆಯುತ್ತಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ತನಿಖಾ ವಿಚಾರದಲ್ಲಿ ಒಂದೊಂದಾಗಿ ಅಂಶಗಳು ಹೊರ ಬರುತ್ತವೆ ಅಲ್ಲದೆ ಈ ಕುರಿತಂತೆ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಅದರಲ್ಲಿನ ವಿವಿಧ ವಸ್ತುಗಳು ಒಂದೊಂದಾಗಿ ಎಲ್ಲವೂ ಸತ್ಯಾಂಶವನ್ನು ಹೊರಹಾಕಲಿವೆ. . ಸದ್ಯಕ್ಕೆ ಹೊಸತೊಂದು ಮಾಹಿತಿ ದೊರೆತಿದ್ದು, ಈ ಕೊಲೆ ಪ್ರಕರಣಕ್ಕೂ ಮುನ್ನ ನಟ ದರ್ಶನ್ ತನ್ನ ಮಗನಿಗೆ ಬುದ್ಧಿವಾದ ಹೇಳಿದ್ರಂತೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
BBA student Prabuddha murder case: ಮೇ 15ರಂದು ಪ್ರಬುದ್ಧಾಳ ಮನೆಗೆ ಹೋಗಿದ್ದ ಬಾಲಕ, ʼಅಕ್ಕ, ನನ್ನಿಂದ ತಪ್ಪಾಗಿದೆ ಅಂತಾ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದನಂತೆ. ಆದರೆ ತನ್ನ 2 ಸಾವಿರ ರೂ. ವಾಪಸ್ ಕೊಡುವಂತೆ ಪ್ರಬುದ್ಧಾ ಕೇಳಿದ್ದಳಂತೆ. ಆದರೆ ಈಗ ನನ್ನ ಬಳಿ ಹಣವಿಲ್ಲ, ಶೀಘ್ರವೇ ಹಣ ನೀಡುತ್ತೇನೆ ಅಂತಾ ಬಾಲಕ ಹೇಳಿದ್ದನಂತೆ.
Actress Vidya Murder Case: ಮೇ 20ರಂದು ನಂದೀಶ್ ಹಾಗೂ ವಿದ್ಯಾ ನಡುವೆ ಫೋನ್ನಲ್ಲಿ ಜಗಳ ಆಗಿತ್ತಂತೆ. ಈ ಜಗಳ ತಾರಕಕ್ಕೆ ಹೋಗಿ ವಿದ್ಯಾ ರಾತ್ರೋರಾತ್ರಿ ಶ್ರೀರಾಂಪುರದಿಂದ ತುರುಗನೂರಿಗೆ ಹೋಗಿ ಜಗಳವಾಡಿದ್ದರಂತೆ. ಈ ವೇಳೆ ಪತಿ ನಂದೀಶ್ ಸುತ್ತಿಗೆಯಿಂದ ವಿದ್ಯಾರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
Crime News: ಹಣದ ವಿಚಾರವಾಗಿ ಸ್ನೇಹಿತರಲ್ಲೇ ಜಗಳವಾಗಿ ಕೊನೆಗೆ ಮಸಣ ಸೇರಿದ ಹೇಮಂತಾಗೌಡನ ಪ್ರಕರಣ ಬೆನ್ನಟ್ಟಿದ್ದ ಪೊಲೀಸರು A1ಆರೋಪಿಯಾದ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆನನ್ನ ಕಳೆದ ಮೂರು ದಿನಗಳ ಹಿಂದೆಯೇ ಬಂದಿಸುವಲ್ಲಿ ಯಶಸ್ವಿಯಾಗಿದ್ದರು.
Bangalore Murder Case: ಬೆಂಗಳೂರಿನ ಜಯನಗರದ 7ನೇ ಬಡಾವಣೆಯಲ್ಲಿಯೇ ಈ ಆಘಾತಕಾರಿ ಘಟನೆ ನಡೆದಿದೆ. ರಾತ್ರಿ ವೇಳೆ ರಸ್ತೆ ಬದಿ ಕುಡಿದು ಮಲಗಿದ್ದ ಓರ್ವ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ.
Bengaluru Murder Case: ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಸಾಯಿತಿಯನ್ನು ಪದ್ಮಜಾ ಪ್ರಶ್ನೆ ಮಾಡಿದ್ದಾರೆ. ಈ ವಿಚಾರವಾಗಿ ತಾಯಿ ಮತ್ತು ಮಗಳ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಸೋಮವಾರ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.