SBI Account Opening Through Video KYC - ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಬ್ಯಾಂಕ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಫೆಸಿಯಲ್ ರಿಕಗ್ನಿಶನ್ ತಂತ್ರಜ್ಞಾನ ಮೂಲಕ ನಡೆಸಲಾಗಿರುವ ಈ ಡಿಜಿಟಲ್ ಪ್ರಕ್ರಿಯೆ ಒಂದು ಸಂಪೂರ್ಣ ಕಾಂಟಾಕ್ಟ್ ಲೆಸ್ ಹಾಗೂ ಪೇಪರ್ ಲೆಸ್ ಪ್ರೋಸೆಸ್ ಆಗಿರಲಿದೆ.
ನೌಕರರ ವೇತನದ ಒಂದು ಭಾಗವನ್ನು ಪಿಎಫ್ ಎಂದು ಕಡಿತಗೊಳಿಸಲಾಗುತ್ತದೆ. ವರ್ಷವಿಡೀ ಪಿಎಫ್ ಖಾತೆಯಲ್ಲಿ ಠೇವಣಿ ಇರಿಸಿದ ಹಣದ ಮೇಲೆ ಬಡ್ಡಿ ಗಳಿಸಲಾಗುತ್ತದೆ. ಆದರೆ ಇಪಿಎಫ್ಒ ಪ್ರಕಾರ, 40 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಕೆವೈಸಿ ಪೂರ್ಣಗೊಳಿಸಿಲ್ಲ ಹಾಗಾಗಿ ಅವರ ಪಿಎಫ್ ಖಾತೆಗೆ ಬಡ್ಡಿ ಪಡೆದಿಲ್ಲ.
ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ಮತ್ತು ನೀವು ಕೆವೈಸಿಗೆ ಸಂದೇಶಗಳು ಅಥವಾ ಫೋನ್ ಕರೆಗಳನ್ನು ಸಹ ಸ್ವೀಕರಿಸುತ್ತಿದ್ದರೆ, ಜಾಗರೂಕರಾಗಿರಿ. ಏಕೆಂದರೆ ಸಿಮ್ ಕೆವೈಸಿ ಹೆಸರಿನಲ್ಲಿ ಮೋಸ ಮಾಡಿದ ಪ್ರಕರಣಗಳಿವೆ.
ಡಿಜಿಟಲ್ ಬ್ಯಾಂಕಿಂಗ್ ನ ಈ ಯುಗದಲ್ಲಿಯೂ ಕೂಡ ಚೆಕ್ ಗಳು ಇನ್ನೂ ಕೂಡ ತಮ್ಮ ಪ್ರಾಮುಖ್ಯತೆಯನ್ನು ಹೊಂದಿವೆ. ಇಂದಿಗೂ, ವ್ಯವಹಾರ ಅಥವಾ ಬ್ಯಾಂಕ್ ಅಥವಾ ಕೆಲಸದ ಸಮಯದಲ್ಲಿ ರದ್ದಾದ ಚೆಕ್ ಸಲ್ಲಿಸಲು ಹೇಳಲಾಗುತ್ತದೆ.
ಇನ್ಮುಂದೆ ಪ್ಯಾನ್ ಕಾರ್ಡ್ ಪಡೆಯಲು ನೀವು ಯಾವುದೇ ಕಚೇರಿಯ ಚಕ್ಕರ್ ಹೊಡೆಯುವ ಅವಶ್ಯಕತೆ ಇಲ್ಲ ಹಾಗೂ ದೊಡ್ಡ ದೊಡ್ಡ ಅರ್ಜಿ ಸಲ್ಲಿಸುವ ಅವಶ್ಯಕತೆ ಕೂಡ ಇಲ್ಲ. ಏಕೆಂದರೆ ಇಂದಿನಿಂದ ಪ್ಯಾನ್ ಕಾರ್ಡ್ ಪಡೆಯುವುದು ತುಂಬಾ ಸುಲಭವಾಗಿದೆ.
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐ (State Bank of India) ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ದೊಡ್ಡ ಸುದ್ದಿ ಇದೆ. ನಿಮ್ಮ ಖಾತೆಯನ್ನು ನೀವು ಇನ್ನೂ ನವೀಕರಿಸದಿದ್ದರೆ ಕೆವೈಸಿ (Know Your Customer), ಫೆಬ್ರವರಿ 28 ರ ನಂತರ ನಿಮ್ಮ ಖಾತೆಯನ್ನು ನಿರ್ಬಂಧಿಸಲಾಗುತ್ತದೆ ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಬ್ಯಾಂಕ್ ನಲ್ಲಿ ಸದ್ಯ ಖಾತೆ ಹೊಂದಿರುವ ಹಾಗೂ ನೂತನವಾಗಿ ಖಾತೆ ತೆರೆಯಲು ಇಚ್ಚಿಸುವ ಗ್ರಾಹಕರು ಖಾತೆ ತೆರೆಯುವ ವೇಳೆ ತಮ್ಮ ಧರ್ಮವನ್ನು ನಮೂದಿಸುವುದು ಅಗತ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಕಳೆದ ಕೆಲವು ದಿನಗಳಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಗ್ರಾಹಕರಿಗೆ ನಿರಂತರವಾಗಿ SMS ಕಳುಹಿಸುತ್ತಿದೆ. ಒಂದು ವೇಳೆ ನೀವೂ ಎಸ್ಬಿಐ ಖಾತೆದಾರರಾಗಿದ್ದರೆ, ನೀವು ಈ ಮೆಸೇಜ್ ಅನ್ನು ನಿರ್ಲಕ್ಷಿಸಿದರೆ ನೀವು ತೊಂದರೆಗೊಳಗಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.