FASTag: ಎನ್ಎಚ್ಎಐ ಫಾಸ್ಟ್ಟ್ಯಾಗ್ ಕೆವೈಸಿ ಪೂರ್ಣಗೊಳಿಸುವಿಕೆಯ ಗಡುವನ್ನು ಒಂದು ತಿಂಗಳವರೆಗೆ ವಿಸ್ತರಿಸಿದೆ. ಈ ಮೊದಲು ಫಾಸ್ಟ್ಟ್ಯಾಗ್ ಕೆವೈಸಿ ಪೂರ್ಣಗೊಳಿಸಲು ನಿಗದಿಗೊಳಿಸಿದ್ದ ಜನವರಿ 31, 2024 ರ ಗಡುವನ್ನು ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ.
FASTag KYC: ಎನ್ಎಚ್ಎಐ ಒಂದು ವಾಹನ ಒಂದು ಫಾಸ್ಟ್ಟ್ಯಾಗ್ ಎಂಬ ಅಭಿಯಾನವನ್ನು ಆರಂಭಿಸಿದ್ದು, ಇದರ ಭಾಗವಾಗಿ ಫಾಸ್ಟ್ಟ್ಯಾಗ್ ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ನೀವು ಎರಡು ದಿನಗಳಲ್ಲಿ ಅಂದರೆ 31 ಜನವರಿ 2024 ರೊಳಗೆ ಫಾಸ್ಟ್ಟ್ಯಾಗ್ ಕೆವೈಸಿಯನ್ನು ಪೂರ್ಣಗೊಳಿಸದಿದ್ದರೆ ಫಾಸ್ಟ್ಟ್ಯಾಗ್ ಬಳಸುವಲ್ಲಿ ತೊಂದರೆ ಅನುಭವಿಸಬೇಕಾಗಬಹುದು.
RBI Rule: ನೀವೂ ಸರ್ಕಾರಿ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದೀರಾ... ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಆಗಸ್ಟ್ 31, 2023ರ ಮೊದಲು ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ ನಿಮ್ಮ ಮನೆಗೂ ನೋಟೀಸ್ ಬರಬಹುದು!
New Insurance Rule: ಒಂದು ವೇಳೆ ನೀವೂ ಕೂಡ ಯಾವುದಾದರೊಂದು ವಿಮಾ ಪಾಲಸಿಯನ್ನು ಖರೀದಿಸಲು ಬಯಸುತ್ತಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ. ಭಾರತೀಯ ವಿಮಾ ನಿಯಂತ್ರಕ ಪ್ರಾಧಿಕಾರ ವಿಮಾ ಖರೀದಿಸುವ ನಿಮಯದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಆ ಹೊಸ ಬದಲಾವಣೆ ಯಾವುದು ತಿಳಿದುಕೊಳ್ಳೋಣ ಬನ್ನಿ,
Common KYC: ಬ್ಯಾಂಕ್ ಗ್ರಾಹಕರಿಗೆ ಕೆವೈಸಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಗ್ರಾಹಕರು ಒಮ್ಮೆ ಕೆವೈಸಿ ಸಲ್ಲಿಸಿದ ನಂತರ, ಅದನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ವಹಿವಾಟುಗಳಿಗೆ ಹಲವಾರು ಬಾರಿ ಬಳಸಬಹುದಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಯೋಜನೆಯನ್ನು ರೂಪಿಸುತ್ತಿದೆ.
SBI Digital Saving Account : ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಗ್ರಾಹಕರು ಈಗ ಯಾವುದೇ ಶಾಖೆಗೆ ಭೌತಿಕವಾಗಿ ಭೇಟಿ ನೀಡುವ ಅಗತ್ಯವಿಲ್ಲದೆ ಎಲ್ಲಿಂದಲಾದರೂ ಎಸ್ಬಿಐ ಡಿಜಿಟಲ್ ಉಳಿತಾಯ ಖಾತೆಯನ್ನು ತೆರೆಯಬಹುದು ಎಂದು ಮಾಹಿತಿ ನೀಡಿದೆ.
PNB customers ALERT: ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರನ್ನು ಕೆವೈಸಿ ಪೂರ್ಣಗೊಳಿಸುವಂತೆ ಕೇಳಿದೆ. ಆರ್ಬಿಐ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಗ್ರಾಹಕರಿಗೆ ಕೆವೈಸಿ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ.
RBI Imposes Penalty on Ola: ಓಲಾ ಫೈನಾನ್ಶಿಯಲ್ ಸರ್ವಿಸಸ್ ಕೆವೈಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದು ತನಿಖೆಯಲ್ಲಿ ಕಂಡುಬಂದಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
SBI Alert: ಜುಲೈನಲ್ಲಿ, ಹಲವು ನಿಯಮಗಳನ್ನು ಬದಲಾಯಿಸಲಾಗಿದೆ. ಈ ನಿಯಮಗಳ ಅಡಿಯಲ್ಲಿ, ಬ್ಯಾಂಕ್ ಖಾತೆಯಲ್ಲಿ ಇ-ಕೆವೈಸಿ ಮಾಡುವುದು ಅವಶ್ಯಕ ಎನ್ನಲಾಗಿದೆ. ಜುಲೈನಲ್ಲಿ, KYC ಪೂರ್ಣಗೊಳ್ಳದ ಖಾತೆಗಳನ್ನು ಫ್ರೀಜ್ ಮಾಡುವ ಬಗ್ಗೆ ಬ್ಯಾಂಕ್ ಹೇಳಿತ್ತು.
ನೀವು ಹೊಸ ಕನೆಕ್ಷನ್ ಅಥವಾ ಸಿಮ್ ತೆಗೆದುಕೊಂಡಿದ್ದು, ಪ್ರಿಪೇಯ್ಡ್ನಿಂದ ಪೋಸ್ಟ್ಪೇಯ್ಡ್ಗೆ ಅಥವಾ ಪೋಸ್ಟ್ಪೇಯ್ಡ್ನಿಂದ ಪ್ರಿಪೇಯ್ಡ್ಗೆ ಬದಲಾಯಿಸಿದರೆ, ಅದಕ್ಕಾಗಿ ಕೆವೈಸಿಯ (KYC) ಅಗತ್ಯವಿರುತ್ತದೆ. ಈಗ ಈ ಕೆವೈಸಿಯನ್ನು ಡಿಜಿಟಲ್ ಆಗಿ ರಚಿಸಬಹುದು.
RBI KYC Update Alerts : ಕೆವೈಸಿ ಅಪ್ಡೇಟ್ ಮಾಡುವುದಾಗಿ ತಿಳಿಸಿ ಯಾರಾದರೂ ಬ್ಯಾಂಕ್ ಖಾತೆ ಮಾಹಿತಿ, ಲಾಗಿನ್ ಐಡಿ, ಕಾರ್ಡ್ ವಿವರಗಳು, ಪಿನ್, ಒಟಿಪಿ (ಪಿನ್ / ಒಟಿಪಿ) ನಂತಹ ಗೌಪ್ಯ ಮತ್ತು ವೈಯಕ್ತಿಕ ಮಾಹಿತಿಗಳನ್ನು ಕೇಳಿದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ ಎಂದು ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ.
PM Jan-Dhan Yojana: 2015 ರಿಂದ 2021 ಜುಲೈ 21 ರವರೆಗೆ, ಪಿಎಂ ಜನ್ ಧನ್ ಯೋಜನೆಯ ಖಾತೆಗಳ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ. ಈ ಯೋಜನೆಯಲ್ಲಿ ತೆರೆಯಲಾದ ಖಾತೆಗಳ ಸಂಖ್ಯೆ ಕೆಲವು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶನಿವಾರ ಹೊಸ ಅಧಿಸೂಚನೆ ಹೊರಡಿಸಿದ್ದು, ಮೇ 31 ರೊಳಗೆ ಕೆವೈಸಿಯನ್ನು ನವೀಕರಿಸಲು ಎಲ್ಲ ಗ್ರಾಹಕರನ್ನು ಕೋರಿದೆ. ಒಂದೊಮ್ಮೆ ಈ ಕೆಲಸ ಪೂರ್ಣಗೊಳಿಸದಿದ್ದರೆ ಎಲ್ಲ ಗ್ರಾಹಕರ ಖಾತೆಗಳನ್ನು ಮೇ 31 ರ ನಂತರ ಮುಚ್ಚಲಾಗುವುದು.
SBI Account Opening Through Video KYC - ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಬ್ಯಾಂಕ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಫೆಸಿಯಲ್ ರಿಕಗ್ನಿಶನ್ ತಂತ್ರಜ್ಞಾನ ಮೂಲಕ ನಡೆಸಲಾಗಿರುವ ಈ ಡಿಜಿಟಲ್ ಪ್ರಕ್ರಿಯೆ ಒಂದು ಸಂಪೂರ್ಣ ಕಾಂಟಾಕ್ಟ್ ಲೆಸ್ ಹಾಗೂ ಪೇಪರ್ ಲೆಸ್ ಪ್ರೋಸೆಸ್ ಆಗಿರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.