ತಜ್ಞರ ಪ್ರಕಾರ, 50-30-20 ನಿಯಮವನ್ನಅನುಸರಿಸುವುದು ಉತ್ತಮ ಹಣಕಾಸು ನಿರ್ವಹಣೆಗೆ ಸಹಕಾರಿ. ಅಂದರೆ ಆದಾಯದ ಶೇ.50ರಷ್ಟು ಅಗತ್ಯ ವೆಚ್ಚಗಳಿಗೆ, ಶೇ.30ರಷ್ಟು ವೈಯಕ್ತಿಕ ಖರ್ಚುಗಳಿಗೆ ಹಾಗೂ ಉಳಿದ ಶೇ.20ರಷ್ಟು ಉಳಿತಾಯ ಅಥವಾ ಹೂಡಿಕೆಗೆ ಮೀಸಲಿಡಬೇಕು.
elaichi prevent heart Attack: ಏಲಕ್ಕಿಯನ್ನು 'ಮಸಾಲೆಗಳ ರಾಣಿ' ಎಂದೂ ಕರೆಯುತ್ತಾರೆ. ಏಲಕ್ಕಿ ತನ್ನ ಶಕ್ತಿಶಾಲಿ ಔಷಧೀಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಹಾಲಿನೊಂದಿಗೆ ಇದನ್ನು ಸೇವಿಸುವುದರಿಂದ ಒತ್ತಡ ಮತ್ತು ಆತಂಕದಿಂದ ಪರಿಹಾರ ದೊರೆಯುತ್ತದೆ.
Heart Attack Prediction: ಹೃದಯಾಘಾತ ಆಗುವ ಮುನ್ನ ದೇಹ ಕೆಲ ಪ್ರಮುಖ ಸೂಚನೆಗಳನ್ನು ನೀಡುತ್ತದೆ. ಅದರಲ್ಲಿ ಬಹುತೇಕ ಜನರು ಗಮನಿಸದೇ ಬಿಡುವ ಒಂದು ಮುಖ್ಯ ಸೂಚನೆ ಇದು..
ಸಾವಿನ ನಂತರ ಯಾರೇ ಆಗಲಿ ಖಾಲಿ ಕೈಯಲ್ಲಿ ಈ ಲೋಕವನ್ನ ತ್ಯಜಿಸುತ್ತಾನೆಂದು ಅನೇಕರು ನಂಬಿದ್ದಾರೆ. ಆದರೆ ನೀತಿಶಾಸ್ತ್ರದ ಪಿತಾಮಹ ಆಚಾರ್ಯ ಚಾಣಕ್ಯರ ಪ್ರಕಾರ, ಮರಣದ ನಂತರ ಪ್ರತಿಯೊಬ್ಬ ವ್ಯಕ್ತಿಯು ತನ್ನೊಂದಿಗೆ ಮೂರು ವಿಶೇಷ ವಸ್ತುಗಳನ್ನ ತೆಗೆದುಕೊಂಡು ಹೋಗುತ್ತಾನಂತೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
japan government: ಈ ದೇಶದ ಸರ್ಕಾರವು ಮನುಷ್ಯನ ಹೊಟ್ಟೆ ಮತ್ತು ಸೊಂಟದ ಗಾತ್ರದ ಮೇಲೆ ನಿಯಂತ್ರಣ ಹೊಂದಿದೆ.. ಅದಕ್ಕಾಗಿಯೇ ಒಂದು ಕಾನೂನನ್ನು ಸಹ ಈ ದೇಶ ಹೊಂದಿದೆ..
Right Time to Drink Beer: ಆಯಾಸ ನಿವಾರಣೆಗಾಗಿ ಅನೇಕರು ಬಿಯರ್ಗೆ ಮೊರೆ ಹೋಗುತ್ತಾರೆ. ಆದರೆ ಬಿಯರ್ ಕುಡಿಯಲು ಸರಿಯಾದ ಸಮಯ ಯಾವುದು ಎಂಬ ಪ್ರಶ್ನೆಗೆ ಬಹುತೇಕರಿಗೆ ಸ್ಪಷ್ಟ ಉತ್ತರವೇ ಇಲ್ಲ.
ಮಧುಮೇಹ ಇರುವವರಿಗೆ ಅರ್ಜುನ ತೊಗಟೆ ತುಂಬಾ ಪ್ರಯೋಜನಕಾರಿ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಮಧುಮೇಹ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾದ ನಿರ್ದಿಷ್ಟ ಜೈವಿಕ ಸಕ್ರಿಯ ಗುಣಗಳನ್ನ ಈ ಅರ್ಜುನ ತೊಗಟೆ ಹೊಂದಿದೆ. ಅರ್ಜುನ ತೊಗಟೆಯನ್ನ ಹೇಗೆ ಬಳಸುವುದು ಎಂದು ತಿಳಿಯಿರಿ?
ಅನೇಕ ಜನರು ಫ್ಯಾಟಿ ಲಿವರ್ಅನ್ನ ತುಂಬಾ ಹಗುರವಾಗಿ ಪರಿಗಣಿಸುತ್ತಾರೆ. ಆದರೆ ಆರೋಗ್ಯ ತಜ್ಞರು ಈ ತಪ್ಪನ್ನು ಮಾಡದಂತೆ ಎಚ್ಚರಿಸುತ್ತಾರೆ. ಏಕೆಂದರೆ ಫ್ಯಾಟಿ ಲಿವರ್ ರೋಗಿಗಳಲ್ಲಿ ಲಿವರ್ ಕ್ಯಾನ್ಸರ್ ಅಪಾಯವು ವೇಗವಾಗಿ ಹೆಚ್ಚುತ್ತಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಲಿವರ್ ಕ್ಯಾನ್ಸರ್ ನೇರವಾಗಿ ಲಿವರ್ನ ಚಕ್ರವನ್ನು ಅಡ್ಡಿಪಡಿಸುವ ಮೂಲಕ ಲಿವರ್ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಈಗ ಲಿವರ್ಅನ್ನ ಆರೋಗ್ಯಕರವಾಗಿಡುವುದು ಹೇಗೆ ಎಂಬುದರ ಬಗ್ಗೆ ತಿಳಿಯಿರಿ...
ಮಲಬದ್ಧತೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ಒತ್ತಡ, ಜಂಕ್ ಫುಡ್ ಮತ್ತು ಅನಿಯಮಿತ ಆಹಾರದಿಂದ ಗ್ಯಾಸ್, ಎದೆಯುರಿ, ಆಮ್ಲೀಯತೆಯಂತಹ ಹೊಟ್ಟೆಯ ಕಾಯಿಲೆಗಳು ಕಾಡುತ್ತವೆ.
ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ತುಳಸಿ ಒಂದು ನೈಸರ್ಗಿಕ ಪರಿಹಾರ. ಆಯುರ್ವೇದದಲ್ಲಿ ತುಳಸಿಯನ್ನು "ಗಿಡಮೂಲಿಕೆಗಳ ರಾಣಿ" ಎಂದು ಕರೆಯುತ್ತಾರೆ. ಇದು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಅನ್ನು ಸಮತೋಲನಗೊಳಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ.
ಪ್ರೀತಿಯ ಸಂಬಂಧ ಮುರಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಜಾತಿ, ಧರ್ಮ, ಆಸ್ತಿ, ಅಹಂ ಇತ್ಯಾದಿ ಕಾರಣಗಳಿಂದಾಗಿ ಪ್ರೇಮಿಗಳು ದೂರವಾಗಿ, ಕೆಲವರು ಜೀವನವನ್ನೇ ಕಳೆದುಕೊಳ್ಳುತ್ತಾರೆ ಅಥವಾ ಕುಡಿತ, ಧೂಮಪಾನದಂತಹ ದುಶ್ಚಟಗಳಿಗೆ ಒಳಗಾಗುತ್ತಾರೆ. ಆದರೆ, ಈ ನೋವನ್ನು ಮೀರಿ ಖುಷಿಯಾಗಿರಲು ಕೆಲವು ಸರಳ ದಾರಿಗಳಿವೆ. ಇವು ಯಾವುವೆಂದು ನೋಡೋಣ:
ಚಾಣಕ್ಯರ ಪ್ರಕಾರ, ದಾಂಪತ್ಯದಲ್ಲಿ ಪ್ರೀತಿ, ಗೌರವ ಮತ್ತು ಸಂವಾದವಿದ್ದರೆ, ಈ ಸಮಸ್ಯೆಗಳನ್ನು ತಪ್ಪಿಸಬಹುದು. ಪರಸ್ಪರ ತಿಳುವಳಿಕೆಯಿಂದ ಸಂಬಂಧವನ್ನು ಬಲಪಡಿಸಿದರೆ, ದಾಂಪತ್ಯ ಜೀವನ ಸುಂದರವಾಗಿರುತ್ತದೆ.
ರಕ್ತದ ಗುಂಪಿನಿಂದ ಪ್ರೀತಿಯನ್ನು ತೀರ್ಮಾನಿಸುವುದು ಕೇವಲ ನಂಬಿಕೆ. ವೈಜ್ಞಾನಿಕ ಆಧಾರ ಕಡಿಮೆ. ಪ್ರೀತಿಯ ಸಂಬಂಧಗಳು ವಿಶ್ವಾಸ, ಗೌರವದಿಂದ ಬೆಳೆಯುತ್ತವೆ.
ಇಂಟರ್ನೆಟ್ ಯುಗದಲ್ಲಿ ಫ್ರೀಲಾನ್ಸಿಂಗ್ ಜನಪ್ರಿಯವಾಗಿದೆ. ಬರವಣಿಗೆ, ಗ್ರಾಫಿಕ್ ಡಿಸೈನ್, ಡಿಜಿಟಲ್ ಮಾರ್ಕೆಟಿಂಗ್, ಅಥವಾ ಸಾಫ್ಟ್ವೇರ್ ಡೆವಲಪ್ಮೆಂಟ್ ಕೌಶಲ್ಯಗಳಿದ್ದರೆ, Upwork, Freelancer, ಮತ್ತು Fiverr ಮೂಲಕ ಯೋಜನೆಗಳನ್ನು ಪಡೆಯಬಹುದು.
ಆಷಾಢ ಮಾಸವನ್ನ ಅಶುಭವೆಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಈ ಮಾಸದಲ್ಲಿ ಶುಭ ಕಾರ್ಯಗಳು ನಡೆಯುವುದಿಲ್ಲ. ಅದಲ್ಲದೇ ಹೊಸದಾಗಿ ಮದುವೆಯಾದ ದಂಪತಿ ಪರಸ್ಪರ ದೂರವಿರಬೇಕಾದ ಕಾರಣ ಹೆಣ್ಣು ಮಕ್ಕಳು ಗಂಡನ ಮನೆಯಿಂದ ತವರು ಮನೆಗೆ ತೆರಳುತ್ತಾರೆ. ಈ ಆಚರಣೆಯ ಹಿಂದಿರುವ ಕಾರಣವೇನು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಕೊಲೆಸ್ಟ್ರಾಲ್ ಒಂದು ಸಾಮಾನ್ಯ ಸಮಸ್ಯೆ. ಶೇ. 60ಕ್ಕಿಂತ ಹೆಚ್ಚು ಜನ ಇದರಿಂದ ಬಳಲುತ್ತಿದ್ದಾರೆ. ಆದರೆ ಕೆಲವು ಸರಳ ಮನೆಮದ್ದುಗಳಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು.
ಬರೋಬ್ಬರಿ 1,113 ಪುರುಷರೊಂದಿಗೆ ಮಲಗುವ ಮೂಲಕ ಬೋನಿ ಬ್ಲೂ ದಾಖಲೆಯನ್ನ ಈ ಯುವತಿ ಮುರಿದಿದ್ದಾಳೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕೆ ಮಾಹಿತಿ ಹಂಚಿಕೊಂಡಿದ್ದಾಳೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಲಿಲಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಹಂಚಿಕೊಂಡು, "ನಾನು 12 ಗಂಟೆಯಲ್ಲಿ 1,113 ಪುರುಷರೊಂದಿಗೆ ಮಲಗಿದ್ದೇನೆ, ಇದು ವಿಶ್ವ ದಾಖಲೆ" ಎಂದು ಹೇಳಿದ್ದಾಳೆ. ಆಕೆ ತನ್ನ ಚಂದಾದಾರರಿಗೆ ಫ್ಯಾನ್ಸ್ಲಿಯಲ್ಲಿ ವೀಡಿಯೊ ನೋಡುವಂತೆ ಕೇಳಿಕೊಂಡಿದ್ದಾಳೆ.
ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡಬೇಡಿ. ಇದು ಋಣಾತ್ಮಕ ಶಕ್ತಿಯನ್ನು ತರಬಹುದು. ಬದಲಿಗೆ ದೇವರ ಚಿತ್ರ ಅಥವಾ ತಾಯಿಯ ಮುಖ ನೋಡಿ.
ಒಳಮುಖ ಕೂದಲಿನ ಸಮಸ್ಯೆಗೆ ಹಲವು ಕಾರಣಗಳಿವೆ, ಆದರೆ ಪ್ರಮುಖ ಕಾರಣವೆಂದರೆ ಚರ್ಮದ ಆರೈಕೆಯಲ್ಲಿ ತಪ್ಪುಗಳು. ಡಾ. ಗುರ್ವೀನ್ ವಾರೈಚ್ ಅವರ ಪ್ರಕಾರ, ಶೇವಿಂಗ್ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.