Happy Valentine's Day 2023: ಪ್ರಪಂಚದಾದ್ಯಂತ ಇಂದು ಅಂದರೆ ಫೆಬ್ರವರಿ 14 ಅನ್ನು ಪ್ರೀತಿಯ ಹಬ್ಬವಾಗಿ ಆಚರಿಸುತ್ತಾರೆ. ಈ ಪ್ರೀತಿಯ ಹಬ್ಬ ಒಂದು ವಾರದಿಂದ ನಡೆದುಕೊಂಡು ಬರುತ್ತಿದೆ.
ಪ್ರೇಮಿಗಳ ದಿನದಂದು ಜನರು ಹಸುವನ್ನು ತಬ್ಬಿಕೊಳ್ಳಬೇಕು ಎಂಬ ಸರ್ಕಾರಿ ಸಂಸ್ಥೆಯ ಮನವಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಇಂದು ಪ್ರೇಮಿಗಳ ವಾರದ ನಾಲ್ಕನೇ ದಿನ ಅಂದರೆ ಟೆಡ್ಡಿ ಡೇ. ಪ್ರತಿ ವರ್ಷ ಫೆಬ್ರವರಿ 10 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಟೆಡ್ಡಿ ಡೇಯಂದು, ಪ್ರೇಮಿಗಳು ಟೆಡ್ಡಿ ಬೇರ್ಗಳನ್ನು ಪರಸ್ಪರ ಉಡುಗೊರೆಯಾಗಿ ನೀಡುತ್ತಾರೆ. ಮುದ್ದು ಮೃದು ಆಟಿಕೆ ಪ್ರೀತಿಯ ಮುದ್ದಾದ ಮತ್ತು ಮುಗ್ಧ ಸಂಕೇತಗಳಲ್ಲಿ ಒಂದಾಗಿದೆ.
Valentines day Special :ಈ ದಿನ ಅದೆಷ್ಟೋ ಹೊಸ ಜೋಡಿಗಳು ಹುಟ್ಟಿಕೊಳ್ಳುತ್ತವೆ. ತಮ್ಮ ಮನಸಿನ ಭಾವನೆಯನ್ನು ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಂಡವರು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ.
Valentine Day 2023: ಪ್ರೇಮಿಗಳ ದಿನವು ಫೆಬ್ರವರಿ 14 ರಂದು ಪ್ರಪಂಚದಾದ್ಯಂತ ಅನೇಕ ಜನರು ಆಚರಿಸುವ ಆಚರಣೆಯ ದಿನವಾಗಿದೆ. ಈ ದಿನದಂದು ಪ್ರೇಮಿಗಳು ತಮ್ಮ ಪ್ರೀತಿಯನ್ನು ತಿಳಿಸುವುದು ಸಂಪ್ರದಾಯವಾಗಿದೆ. ಪ್ರೇಮಿಗಳು ಈ ದಿನದಂದು ಶುಭಾಶಯ ಪತ್ರಗಳು, ಸಿಹಿತಿಂಡಿಗಳು ಮತ್ತು ಹೂವುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಪ್ರೇಮಿಗಳು ಹೆಚ್ಚಾಗಿ ಆಚರಿಸುವ ಈ ದಿನವನ್ನು ವ್ಯಾಲೆಂಟೈನ್ಸ್ ಡೇ ಎಂದು ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.