Tata Best Selling Car: ಟಾಟಾ ಮೋಟಾರ್ಸ್ ಮೇ ತಿಂಗಳಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 74,973 ವಾಹನಗಳನ್ನು ಮಾರಾಟ ಮಾಡಿದೆ. 2022ರ ಮೇ ತಿಂಗಳಿಗೆ ಹೋಲಿಸಿದ್ರೆ 76,210 ಯೂನಿಟ್ಗಳು ಅಂದ್ರೆ ಶೇ.2ರಷ್ಟು ಕಡಿಮೆಯಾಗಿದೆ.
Top Selling Maruti Car-Swift:ಮಾರುತಿ ಸ್ವಿಫ್ಟ್ನ ಅಪ್ಡೇಟೆಡ್ ವರ್ಶನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ, ಹೊಸ 2024 ಮಾರುತಿ ಸ್ವಿಫ್ಟ್ ಪ್ರಬಲ ಹೈಬ್ರಿಡ್ ಪವರ್ಟ್ರೇನ್ ಅನ್ನು ಹೊಂದಿರಬಹುದು.
Maruti Alto Price Hike:ಇದೀಗ ಜನವರಿ 16 ರಿಂದ, ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ಶೇಕಡಾ 1.1 ರಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಆಲ್ಟೊ 800 ಬೆಲೆಯೂ ಏರಿಕೆಯಾಗಿದೆ.
Maruti Celerio CNG Mileage : ಮಾರುತಿ ಸುಜುಕಿಯ ಅಧಿಕೃತ ವೆಬ್ಸೈಟ್ ಪ್ರಕಾರ, ಸೆಲೆರಿಯೊ ಸಿಎನ್ಜಿ ಆಲ್ಟೊಗಿಂತ ಸುಮಾರು 4 ಕಿಮೀ ಹೆಚ್ಚು ಮೈಲೇಜ್ ನೀಡುತ್ತದೆ. ಸೆಲೆರಿಯೊ ಮೈಲೇಜ್ 35.60 kmpg ಸಿಎನ್ ಜಿಯಾದರೆ ಆಲ್ಟೊ ಮೈಲೇಜ್ 31.59 kmpg CNG ಆಗಿದೆ.
New Suzuki Alto: ಜಪಾನ್ಗಾಗಿ ತಯಾರಿಸಲಾದ ಮುಂಬರುವ ಹೊಸ ಸುಜುಕಿ ಆಲ್ಟೊದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಜಪಾನಿನ ಮಾರುಕಟ್ಟೆಗಾಗಿ ತಯಾರಿಸಲಾದ ಹ್ಯಾಚ್ಬ್ಯಾಕ್ ಭಾರತೀಯ ಮಾದರಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.
Best Selling Maruti Car - ಪ್ಯಾಸೆಂಜರ್ ಕಾರು ಸೆಗ್ಮೆಂಟ್ ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಗೆ ಯಾವುದೇ ಪರ್ಯಾಯವಿಲ್ಲ. ಕಳೆದ ಹಲವು ದಶಕಗಳಿಂದ ಮಾರುತಿ ಸುಜುಕಿ (Maruti Suzuki) ದೇಸೀಯ ಮಾರುಕಟ್ಟೆಯಲ್ಲಿ ತನ್ನ ಕೈಗೆಟಕುವ ಹಾಗೂ ಉತ್ತಮ ಮೈಲೇಜ್ ನೀಡುವ ಕಾರುಗಳಿಗಾಗಿ ಜನಪ್ರೀಯತೆ ಪಡೆದುಕೊಂಡಿದೆ.
Huge Discount On Cheapest Car: ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ (Maruti Suzuki) ತನ್ನ ಅಗ್ಗದ ಮತ್ತು ಉತ್ತಮ ಮೈಲೇಜ್ ನೀಡುವ ಕಾರುಗಳಿಗೆ ಹೆಸರುವಾಸಿಯಾಗಿದೆ. ಈ ಜುಲೈನಲ್ಲಿ, ಕಂಪನಿಯು ತನ್ನ ಅರೆನಾ (Maruti Arena) ಮತ್ತು ನೆಕ್ಸಾ (Maruti Nexa) ಎರಡೂ ಶೋ ರೂಂಗಳಿಂದ ಮಾರಾಟವಾಗುವ ಕಾರುಗಳಿಗೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ.
ಸ್ಮಾಲ್ ಕಾರ್ ಸೆಗ್ಮೆಂಟ್ ನಲ್ಲಿ ಜುಲೈನಲ್ಲಿ ಶೇ.40 ರಷ್ಟು ಹೆಚ್ಚಿಗೆ ಮಾರಾಟ ಕಂಡು ಬಂದಿದೆ. ಜುಲೈ ತಿಂಗಳಿನಲ್ಲಿ ಸುಮಾರು 20,865 ಜನರು ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಕಾರುಗಳನ್ನು ಖರೀದಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.