WhatsApp : ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ಇಂಡಿಗೋ ಏರ್ ಲೈನ್ಸ್ ಸಂಸ್ಥೆಯೊಂದು ತಂದಿದ್ದು, ಈ ಮೂಲಕ ಪ್ರಯಾಣಿಕರು ವಾಟ್ಸ್ಯಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
WhatsApp New Feature: ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಶೀಘ್ರದಲ್ಲೇ ಹೊಸ ಸ್ಕ್ರೀನ್ ಬ್ಲಾಕಿಂಗ್ ಫೀಚರ್ ಅನ್ನು ಪರಿಚಯಿಸಲಿದೆ. ಈ ವೈಶಿಷ್ಟ್ಯ ಸಕ್ರಿಯಗೊಳಿಸಿದರೆ ಬೇರೆಯವರಿಗೆ ವಾಟ್ಸಾಪ್ ಪ್ರೊಫೈಲ್ ಫೋಟೋದ ಸ್ಕ್ರೀನ್ಶಾಟ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
WABetaInfo ವರದಿಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, "ಕೆಲವು WhatsApp ಬೀಟಾ ಪರೀಕ್ಷಕರು Google Play Store ನಿಂದ Android 2.23.16.19 ನ ಇತ್ತೀಚಿನ WhatsApp ಬೀಟಾ ಅಪ್ಡೇಟ್ನಲ್ಲಿ ಈ ವೈಶಿಷ್ಟ್ಯವನ್ನು ಪಡೆಯಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ (Technology News In Kannada).
WhatsApp New Feature: ಬಳಕೆದಾರರಿಗೆ ತಮ್ಮ ಗೌಪ್ಯತೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿರುವ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾಮ್ ವಾಟ್ಸಾಪ್ ಶೀಘ್ರದಲ್ಲೇ ನಿಮಗೆ ವೈಯಕ್ತಿಕ ಚಾಟ್ಗಳನ್ನು ಲಾಕ್ ಮಾಡಲು ಅನುಮತಿಸುತ್ತದೆ. ಇದರಿಂದ ಬೇರೆಯವರು ಅಷ್ಟು ಸುಲಭವಾಗಿ ಬೇಹುಗಾರಿಕೆ ನಡೆಸಲು ಸಾಧ್ಯವಾಗುವುದಿಲ್ಲ.
WhatsApp ಬಳಕೆದಾರರು ಇದುವರೆಗೆ ತಮ್ಮ ಸ್ಟೇಟಸ್ ನಲ್ಲಿ ವಿಡಿಯೋ ಜೊತೆಗೆ ಟೆಕ್ಸ್ಟ್ ಕೂಡ ಬಳಸಬಹುದಾಗಿತ್ತು. ಆದರೆ, ಇದೀಗ ಬಳಕೆದಾರರಿಗೆ ಮತ್ತೊಂದು ಅದ್ಭುತ ಸೌಕರ್ಯ ಸಿಗಲಿದೆ. ಈ ಸೌಕರ್ಯ ಬಳಸಿ ಬಳಕೆದಾರರು ಹೊಸ ಫಾರ್ಮ್ಯಾಟ್ ನಲ್ಲಿ ತಮ್ಮ ಸ್ಟೇಟಸ್ ಅನ್ನು ಪೋಸ್ಟ್ ಮಾಡಬಹುದಾಗಿದೆ.
ಪಿವಿಸಿ ಆಧಾರ್ ಕಾರ್ಡ್ ಗೆ ಇನ್ನಷ್ಟು ಹೆಚ್ಚು ಸುರಕ್ಷತೆ ಒದಗಿಸಲು ಸರ್ಕಾರ ಅದರಲ್ಲಿ QR ಕೋಡ್ ಅನ್ನು ಸೇರಿಸಿದೆ. ಈ QR ಕೋಡ್ ಅನ್ನು ನೀವು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದಾಗ ನಿಮ್ಮ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಬರಲಿದೆ.
ವಾಟ್ಸಾಪ್ ನವೀಕರಿಸಲು ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ನೀವು ಗೂಗಲ್ ಪ್ಲೇ ಸ್ಟೋರ್ಗೆ ಹೋಗಬೇಕಾಗುತ್ತದೆ. ಐಫೋನ್ಗಳಲ್ಲಿ ಆಪ್ ಸ್ಟೋರ್ನಿಂದಲೇ ನವೀಕರಿಸಿ. ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ನವೀಕರಿಸುವ ಮೊದಲು ನಿಮ್ಮ ಸಾಧನವನ್ನು ಸ್ಥಿರ ವೈಫೈ ಸಂಪರ್ಕದೊಂದಿಗೆ ಸಂಪರ್ಕಿಸಲು ಮರೆಯದಿರಿ.
ವಿಶ್ವದ ಪ್ರಸಿದ್ದ ಮೆಸೇಜಿಂಗ್ ಆಪ್ WhatsApp ಕಳೆದ ಕೆಲವು ತಿಂಗಳಿನಿಂದ ತನ್ನ ನೂತನ 'ಎಕ್ಸ್ಪೈರಿಂಗ್ ಮೆಸೇಜ್' (Espiring Message) ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಈ ಹೊಸ ವೈಶಿಷ್ಟ್ಯಕ್ಕೆ ಸಂಬಂಧಿಸಿದ ತಥ್ಯಗಳು ಇದೆ ಮೊದಲಬಾರಿಗೆ ಬಂಹಿರಂಗಗೊಂಡಿವೆ.
ವಾಟ್ಸಾಪ್ನ ಹೊಸ ಫೀಚರ್ ಟ್ರ್ಯಾಕಿಂಗ್ ತಾಣವಾದ WAPeteinfo ಪ್ರಕಾರ ಕಂಪನಿಯು ಅಧಿಸೂಚನೆ ವಿಭಾಗದಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಈ ವೈಶಿಷ್ಟ್ಯದ ವಿಶೇಷ ಲಕ್ಷಣವೆಂದರೆ ಈಗ ನೀವು ಯಾವುದೇ ಗುಂಪು ಚಾಟ್ ಅನ್ನು ಶಾಶ್ವತವಾಗಿ ಮೌನಗೊಳಿಸಬಹುದು ಅಥವಾ ಮ್ಯೂಟ್ ಮಾಡಬಹುದು.
ಇನ್ಮುಂದೆ ಫೇಸ್ಬುಕ್ ನ ಭಾರತೀಯ ಬಳಕೆದಾರರು ತಮ್ಮ ಪ್ರೊಫೈಲ್ಗಳನ್ನು ಸಂಪೂರ್ಣವಾಗಿ ಲಾಕ್ ಮಾಡಬಹುದು. ಇದರಿಂದ ಅವರ ಸ್ನೇಹಿತರು ಮಾತ್ರ ಅವರ ಫೋಟೋಗಳು ಮತ್ತು ಪೋಸ್ಟ್ಗಳನ್ನು ನೋಡಬಹುದು.
ಸಾಮಾಜಿಕ ಜಾಲತಾಣ ಟ್ವಿಟರ್ ತನ್ನ ಬಳಕೆದಾರರಿಗಾಗಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಸೇವೆಯೊಂದನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಸೇವೆಯ ಮೂಲಕ, ಟ್ವಿಟರ್ ಬಳಕೆದಾರರು ಯಾವುದಾದರೊಂದು ನಿರ್ಧಾರಿತ ಸಮಯಕ್ಕೆ ತಮ್ಮ ಪೋಸ್ಟ್ಗಳನ್ನು ಶೆಡ್ಯೂಲ್ ಮಾಡಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.