close

News WrapGet Handpicked Stories from our editors directly to your mailbox

Opposition Parties

ಕಾಶ್ಮೀರದಲ್ಲಿನ ನಾಯಕರ ಬಿಡುಗಡೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಪ್ರತಿಭಟನೆ

ಕಾಶ್ಮೀರದಲ್ಲಿನ ನಾಯಕರ ಬಿಡುಗಡೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಪ್ರತಿಭಟನೆ

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ ಪ್ರತಿಪಕ್ಷಗಳು ಗುರುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧನಕ್ಕೊಳಗಾದ ರಾಜಕೀಯ ನಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದವು.

Aug 22, 2019, 03:59 PM IST
ವಾಯುಸೇನೆ ಪೈಲೆಟ್ ನಾಪತ್ತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರತಿಪಕ್ಷಗಳು

ವಾಯುಸೇನೆ ಪೈಲೆಟ್ ನಾಪತ್ತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರತಿಪಕ್ಷಗಳು

ಪಾಕಿಸ್ತಾನದ ಬಾಲಾಕೋಟ್ನಲ್ಲಿ ಜೈಶ್-ಎ-ಮೊಹಮ್ಮದ್ ನಡೆಸುತ್ತಿರುವ ಭಯೋತ್ಪಾದನಾ ಶಿಬಿರದ ಮೇಲೆ ಭಾರತೀಯ ಏರ್ ಫೋರ್ಸ್ ಮಿರೇಜ್ 2000 ಫೈಟರ್ ಜೆಟ್ಗಳು ನಡೆಸಿದ ವೈಮಾನಿಕ ದಾಳಿ ಬಗ್ಗೆ ಬುಧವಾರದಂದು  ಪ್ರಮುಖ ಪ್ರತಿಪಕ್ಷಗಳು ಪಕ್ಷಗಳು ಶ್ಲಾಘಿಸಿವೆ.

Feb 27, 2019, 07:04 PM IST
ವಿರೋಧ ಪಕ್ಷಗಳಿಗೆ ಯಾವುದೇ ನೇತಾ,ನೀತಿ,ರಣನೀತಿ ಇಲ್ಲ- ಪ್ರಕಾಶ್ ಜಾವಡೆಕರ್

ವಿರೋಧ ಪಕ್ಷಗಳಿಗೆ ಯಾವುದೇ ನೇತಾ,ನೀತಿ,ರಣನೀತಿ ಇಲ್ಲ- ಪ್ರಕಾಶ್ ಜಾವಡೆಕರ್

ಬಿಜೆಪಿ ತನ್ನ ಎರಡು ದಿನಗಳ ರಾಷ್ಟ್ರೀಯ  ಕಾರ್ಯಕಾರಿಣಿ ಸಭೆಯಲ್ಲಿ  ಪ್ರತಿಪಕ್ಷಗಳ ಮೇಲೆ ಟಿಕಾಪ್ರಹಾರ ನಡೆಸಿದೆ.ಕೇಂದ್ರ ಸಚಿವ  ಪ್ರಕಾಶ್ ಜಾವಡೆಕರ್  ಮಾತನಾಡುತ್ತಾ  ಪ್ರತಿಪಕ್ಷಗಳಿಗೆ ಯಾವುದೇ ನೇತಾ ನೀತಿ ರಣನೀತಿಯು ಇಲ್ಲ ಎಂದು ವ್ಯಂಗವಾಡಿದ್ದಾರೆ.

Sep 9, 2018, 02:58 PM IST
ಮತ ಯಂತ್ರಗಳನ್ನು ಎಲ್ಲಿ ರಿಪೇರಿ ಮಾಡುತ್ತೀರಿ?- ಚುನಾವಣಾ ಆಯೋಗವನ್ನು ಪ್ರಶ್ನಿಸಿದ ಪ್ರತಿಪಕ್ಷಗಳು

ಮತ ಯಂತ್ರಗಳನ್ನು ಎಲ್ಲಿ ರಿಪೇರಿ ಮಾಡುತ್ತೀರಿ?- ಚುನಾವಣಾ ಆಯೋಗವನ್ನು ಪ್ರಶ್ನಿಸಿದ ಪ್ರತಿಪಕ್ಷಗಳು

ಚುನಾವಣಾ ಆಯೋಗ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಪಕ್ಷಗಳು ಎವಿಎಂಗಳಲ್ಲಿ ಸಂಭವಿಸುತ್ತಿರುವ ಲೋಪಗಳ ವಿಚಾರವಾಗಿ ಮತ್ತೆ ಪ್ರಶ್ನೆ ಎತ್ತಿವೆ.

Aug 27, 2018, 04:24 PM IST
15 ವರ್ಷಗಳ ನಂತರ ಎದುರಾಯ್ತು ಮೋದಿ ಸರ್ಕಾರಕ್ಕೆ ಅವಿಶ್ವಾಸ ಕಂಟಕ !

15 ವರ್ಷಗಳ ನಂತರ ಎದುರಾಯ್ತು ಮೋದಿ ಸರ್ಕಾರಕ್ಕೆ ಅವಿಶ್ವಾಸ ಕಂಟಕ !

  ಈ ಹಿಂದೆ 2003 ರಲ್ಲಿ ಸೋನಿಯಾ ಗಾಂಧಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ವಿರುದ್ದ ಅವಿಶ್ವಾಸ ಮತ ಮಂಡನೆಯನ್ನು ಮಂಡಿಸಿದ್ದರು

Jul 18, 2018, 07:10 PM IST