English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Belagavi Winter Session

Belagavi Winter Session

 ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಶುಕ್ರವಾರ ತೆರೆ
Belagavi Winter Session Dec 18, 2025, 11:26 PM IST
ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಶುಕ್ರವಾರ ತೆರೆ
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ನಾಳೆ ತೆರೆ ಬೀಳಲಿದೆ, ಒಂಭತ್ತನೇ ದಿನವಾದ ಇಂದು ವಿಧಾನ ಪರಿಷತ್‌ನಲ್ಲಿ ಹಲವು ಗಂಭೀರ ಚರ್ಚೆಗಳು ನಡೆದಿವೆ.
ಡಿಕೆಶಿ ಬಣಕ್ಕೆ ಸಂದೇಶ ರವಾನಿಸಿದ್ರಾ ಸಿಎಂ ಸಿದ್ದರಾಮಯ್ಯ.?
CM Siddaramaiah Dec 11, 2025, 10:55 PM IST
ಡಿಕೆಶಿ ಬಣಕ್ಕೆ ಸಂದೇಶ ರವಾನಿಸಿದ್ರಾ ಸಿಎಂ ಸಿದ್ದರಾಮಯ್ಯ.?
ಹೈಕಮಾಂಡ್  ಏನ್ ಗೆರೆ ಹಾಕಿದ್ರೆ, ಆ ಗೆರೆಯನ್ನ ನಾವು ದಾಟಲ್ಲ ಅಂತ ಮತ್ತೆ ಸ್ಪಷ್ಟನೆ ನೀಡಿದ್ದಾರೆ ಸಚಿವ ಜಮೀರ್ ಅಹಮ್ಮದ್ ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ.ನಾವಾಗಲಿ ಯತೀಂದ್ರ ಅವರಾಗಲಿ ಬದಲಾವಣೆ ಮಾಡೋಕೆ ಆಗಲ್ಲ,
ನನ್ನ ಚೇರ್ ಅತಂತ್ರದಲ್ಲಿಲ್ಲ, ಭದ್ರವಾಗಿದೆ.. ನಿಮ್ಮ ಚೇರ್ ನೊಡ್ಕಳಿ! ವಿಪಕ್ಷಗಳಿಗೆ ಸಿಎಂ ಕೌಂಟರ್‌
Karnataka CM Chair Fight Dec 11, 2025, 09:21 PM IST
ನನ್ನ ಚೇರ್ ಅತಂತ್ರದಲ್ಲಿಲ್ಲ, ಭದ್ರವಾಗಿದೆ.. ನಿಮ್ಮ ಚೇರ್ ನೊಡ್ಕಳಿ! ವಿಪಕ್ಷಗಳಿಗೆ ಸಿಎಂ ಕೌಂಟರ್‌
ನನ್ನ ಚೇರ್ ಅತಂತ್ರದಲ್ಲಿಲ್ಲ, ಭದ್ರವಾಗಿದೆ. ನಿಮ್ಮ ಚೇರ್ ಅತಂತ್ರದಲ್ಲಿರಬೇಕು ನೊಡ್ಕಳಿ..!, ಇದು ವಿಧಾನ ಪರಿಷತ್ ಕಲಾಪದಲ್ಲಿ ತಮ್ಮನ್ನ ಕಾಲೆಳೆದ ವಿಪಕ್ಷ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಕೊಟ್ಟ ತಿರುಗೇಟು, ಡಿಸಿಎಂ ಡಿಕೆಶಿ ಪಕ್ಕದಲ್ಲೇ ಕುಳಿತು ವಿಪಕ್ಷಗಳಿಗೆ ಕೊಟ್ಟ ಕೌಂಟರ್‌ನ ಪರಿ ಹೇಗಿತ್ತು ಇಲ್ಲಿದೆ ನೋಡಿ.
ಉತ್ತರ ಕರ್ನಾಟಕದ ಬಗ್ಗೆ ಸಮಗ್ರ ಚರ್ಚೆ: ಸದನದ ಗಮನ ಸೆಳೆದ ಹಲವು ಶಾಸಕರು..!
North Karnataka Dec 10, 2025, 08:18 PM IST
ಉತ್ತರ ಕರ್ನಾಟಕದ ಬಗ್ಗೆ ಸಮಗ್ರ ಚರ್ಚೆ: ಸದನದ ಗಮನ ಸೆಳೆದ ಹಲವು ಶಾಸಕರು..!
ನಿಲುವಳಿ ಸೂಚನೆ ಮೇಲೆ ಚರ್ಚೆ ಮುಂದುವರಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೆಪ್ಟಂಬರ್ ತಿಂಗಳಲ್ಲಿ ಸುರಿದ ಮಳೆಯಿಂದ ಹಾನಿಗೀಡಾದ ಬೆಳೆ ನಷ್ಟಕ್ಕೆ ನಷ್ಟಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ರು. ಅಧಿಕಾರಿಗಳು ೧೦ರಷ್ಟು ಬೆಳೆ ನಷ್ಟವಾಗಿಲ್ಲ ಎಂದು  ವರದಿ ಕೊಟ್ಟಿದ್ದಾರೆ
 ವಿರೋಧ ಪಕ್ಷದವರು ಅಸತ್ಯವನ್ನು ಹೇಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ-ಸಿಎಂ ಸಿದ್ದರಾಮಯ್ಯ
CM Siddaramaiah Dec 9, 2025, 10:08 PM IST
ವಿರೋಧ ಪಕ್ಷದವರು ಅಸತ್ಯವನ್ನು ಹೇಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ-ಸಿಎಂ ಸಿದ್ದರಾಮಯ್ಯ
ಕಳೆದ ಸಾಲಿನಲ್ಲಿ 38 ಲಕ್ಷ ರೈತರಿಗೆ ನಷ್ಟ ಪರಿಹಾರ ನೀಡಲಾಗಿದೆ. ರಾಜ್ಯ ಸರ್ಕಾರ ₹2,245 ಕೋಟಿ ರೂ.ಗಳನ್ನು ರೈತರಿಗೆ ವಿತರಿಸಿದೆ. ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ” ಎಂದು ಸಿಎಂ ತಿಳಿಸಿದರು.
ಡಿ.8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಉತ್ತರ ಕರ್ನಾಟಕದ ಸಮಸ್ಯೆಗಳೇ ಪ್ರಮುಖ ಅಸ್ತ್ರ..!
Belagavi Winter Session Dec 7, 2025, 05:41 PM IST
ಡಿ.8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಉತ್ತರ ಕರ್ನಾಟಕದ ಸಮಸ್ಯೆಗಳೇ ಪ್ರಮುಖ ಅಸ್ತ್ರ..!
ಅಧಿವೇಶನದ ಮೊದಲ ದಿನದ ಕಲಾಪ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಲಿದೆ.ಸಂತಾಪದ ಬಳಿಕ ಕಲಾಪವನ್ನು ಮುಂದೂಡಲು ಸ್ಪೀಕರ್ ತೀರ್ಮಾನಿಸಿದ್ದಾರೆ
State Cabinet meeting led by CM today
Cabinet meeting Nov 13, 2025, 02:40 PM IST
ಇಂದು ಸಿಎಂ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ
ಸಿಎಂ ನೇತೃತ್ವದಲ್ಲಿ ನಡೆಯಲಿರುವ ಮಹತ್ವದ ಸಭೆ ಬೆಳಗಾವಿ ಚಳಿಗಾಲದ ಅಧಿವೇಶನ ಚರ್ಚೆಗೆ ವೇದಿಕೆ ಸಜ್ಜು ಜಾತಿ ಗಣತಿ ವರದಿ ಸಾಧಕ–ಬಾಧಕಗಳ ಚರ್ಚೆ ಸಾಧ್ಯತೆ ಮಾಚೋಹಳ್ಳಿ 78 ಎಕರೆ ಭೂಮಿ ವಾಪಸ್ ವಿಚಾರ ಚರ್ಚೆ ಮುದ್ಲಾಪುರ ಏತನೀರಾವರಿಗೆ ಕೋಟಿ-ಕೋಟಿ ಅನುದಾನ ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕಕ್ಕೂ ಒಪ್ಪಿಗೆ ಸಾಧ್ಯತೆ ಸಂಪುಟದಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ
Waqf echoes in the Legislative Council
Belagavi Winter Session Dec 9, 2024, 09:25 PM IST
ವಿಧಾನ ಪರಿಷತ್‌ನಲ್ಲಿ ವಕ್ಫ್‌ ನೋಟಿಸ್‌ ಪ್ರತಿಧ್ವನಿ
ವಿಧಾನ ಪರಿಷತ್‌ನಲ್ಲಿ ವಕ್ಫ್‌ ನೋಟಿಸ್‌ ಪ್ರತಿಧ್ವನಿ
Congress government's development is zero: Arvind Bellad
Winter session Dec 9, 2024, 09:25 PM IST
ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದೆ: ಅರವಿಂದ್‌ ಬೆಲ್ಲದ್
ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದೆ: ಅರವಿಂದ್‌ ಬೆಲ್ಲದ್
MES protests against winter session
Belagavi Winter Session Dec 9, 2024, 09:20 PM IST
ಚಳಿಗಾಲದ ಅಧಿವೇಶನ ವಿರೋಧಿಸಿ MES ಪ್ರತಿಭಟನೆ
ಚಳಿಗಾಲದ ಅಧಿವೇಶನ ವಿರೋಧಿಸಿ MES ಪ್ರತಿಭಟನೆ
ಸಿದ್ದರಾಮಯ್ಯ ಸರ್ಕಾರದಿಂದ 17 ತಿಂಗಳಲ್ಲಿ 17 ಅವಾಂತರ: ಪ್ರತಿಪಕ್ಷ ನಾಯಕ ಆರ್‌.ಅಶೋಕ
Belagavi Winter Session Dec 9, 2024, 04:50 PM IST
ಸಿದ್ದರಾಮಯ್ಯ ಸರ್ಕಾರದಿಂದ 17 ತಿಂಗಳಲ್ಲಿ 17 ಅವಾಂತರ: ಪ್ರತಿಪಕ್ಷ ನಾಯಕ ಆರ್‌.ಅಶೋಕ
ಸಿಎಂ ಮುಡಾ ಕೇಸ್‌ನಲ್ಲಿ ನರಳುತ್ತಿದ್ದರೆ, ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  
ಡಿಸೆಂಬರ್‌ 26, 27ರಂದು ಬೆಳಗಾವಿಯಲ್ಲಿ ಬೃಹತ್ ಗಾಂಧಿ ಭಾರತ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್
DK shivakumar Dec 9, 2024, 03:17 PM IST
ಡಿಸೆಂಬರ್‌ 26, 27ರಂದು ಬೆಳಗಾವಿಯಲ್ಲಿ ಬೃಹತ್ ಗಾಂಧಿ ಭಾರತ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್
ಈ ಹಿನ್ನೆಲೆಯಲ್ಲಿ ಇದೇ ತಿಂಗಳು 26 ಹಾಗೂ 27ರಂದು ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಸದರು ಆಗಮಿಸುತ್ತಿದ್ದಾರೆ. 
Opposition parties gear up to heat up the ruling party in the Belagavi session
Belagavi Winter Session Dec 9, 2024, 01:25 PM IST
ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳ ಸಜ್ಜು
ಇಂದಿನಿಂದ ನಡೆಯೋ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ, ಜೆಡಿಎಸ್ ನಾಯಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇತ್ತ ಸರ್ಕಾರ ಕೂಡಾ ಬಿಜೆಪಿ ಅವಧಿಯ ಹಗರಣಗಳ ತನಿಖೆಯನ್ನು ಮುಂದಿಟ್ಟು ಕೌಂಟರ್ ಕೊಡಲು ಪ್ಲ್ಯಾನ್ ಮಾಡಿಕೊಂಡಿದೆ... ಉಪ ಚುನಾವಣೆ ಗೆಲುವನ್ನು ಮುಂದಿಟ್ಟು ಕಮಲ-ದಳಕ್ಕೆ ಟಕ್ಕರ್ ಕೊಡಲು ಯೋಜನೆ ಹಾಕಿಕೊಂಡಿದ್ದಾರೆ...
Belagavi Assembly Winter Session
belagavi Dec 8, 2024, 10:40 AM IST
ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಪ್ಲ್ಯಾನ್‌
ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಪ್ಲ್ಯಾನ್‌ ವಿಪಕ್ಷಗಳಿಗೆ ತಿರುಗೇಟು ನೀಡಲು ರಾಜ್ಯ ಸರ್ಕಾರ ಸಜ್ಜು ವಿವಿಗಳಲ್ಲಿ ಗವರ್ನರ್‌ ಪವರ್ ಕಡಿತ ಸೇರಿ ಹಲವು ಬಿಲ್ ಮಂಡನೆ
Good News: 504 KAS ಅಧಿಕಾರಿಗಳ ನೇಮಕಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ
KAS officer recruitment Dec 15, 2023, 08:40 PM IST
Good News: 504 KAS ಅಧಿಕಾರಿಗಳ ನೇಮಕಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ
KAS officer recruitment 2023: ಎಷ್ಟು KAS ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯನವವರು, ಆಡಳಿತ ಇಲಾಖೆಗೆ 656 ಹುದ್ದೆಗಳ ಭರ್ತಿಗೆ ಕೋರಲಾಗಿತ್ತು. ಈ ಪೈಕಿ 504 ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದೆ ಅಂತಾ ಮಾಹಿತಿ ನೀಡಿದ್ದಾರೆ.
ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಬದಲಾಗುವರೆಗೂ ಶಾಸಕಾಂಗ ಸಭೆಗೆ ಹೋಗಲ್ಲ: ಮತ್ತೆ ಸಿಡಿದೆದ್ದ ಯತ್ನಾಳ್
Basangouda Patil Yatnal Dec 4, 2023, 08:18 PM IST
ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಬದಲಾಗುವರೆಗೂ ಶಾಸಕಾಂಗ ಸಭೆಗೆ ಹೋಗಲ್ಲ: ಮತ್ತೆ ಸಿಡಿದೆದ್ದ ಯತ್ನಾಳ್
Basangouda Patil Yatnal: ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನಮ್ಮ ಅಪ್ಪ ಮುಖ್ಯಮಂತ್ರಿಯಲ್ಲ. ನಾನು ಯಾವುದೇ ಸರ್ಕಾರಿ ಭೂಮಿ ಲೂಟಿ ಮಾಡಿಲ್ಲ. ನಂದು ಎಲ್ಲವೂ ಕುಲಂಕುಲ್ಲ ಇದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಯತ್ನಾಳ್ ಹೇಳಿದ್ದಾರೆ.
Winter session begins in Belgaum from today
Belagavi Winter Session Dec 4, 2023, 12:50 PM IST
ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ
ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ  ಮೊದಲು ಸಂತಾಪ‌ ಸೂಚನೆ, ಬಳಿಕ ಪ್ರಶ್ನೋತ್ತರ ಕಲಾಪ ಆರಂಭ R.ಅಶೋಕ್, ಬಿ.ವೈ.ವಿಜಯೇಂದ್ರ ಅವರಿಗೆ ಚೊಚ್ಚಲ ಅಧಿವೇಶನ ವಿಪಕ್ಷ‌ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷನಾಗಿ ಬಿ‌ವೈ ವಿಜಯೇಂದ್ರ 
A special session will begin at Kundanagari Belgaum for ten days from today
Belagavi Winter Session Dec 4, 2023, 12:35 PM IST
ಇಂದಿನಿಂದ ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿ ಸಜ್ಜು
ಇಂದಿನಿಂದ ಹತ್ತು ದಿನ ಕಾಲ ಕುಂದಾನಗರಿ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ಆರಂಭವಾಗಲಿದೆ. ಚಳಿಗಾಲದಲ್ಲಿ ಬಿಸಿಯೇರಿಸಲು ವಿಪಕ್ಷ ಸಿದ್ಧವಾಗಿದೆ‌. ವಿಪಕ್ಷಕ್ಕೆ ತಿರುಗೇಟು ನೀಡಲು ಆಡಳಿತ ಪಕ್ಷವೂ ರೆಡಿಯಾಗಿದೆ. ರಾಜಕೀಯ ನಾಯಕರ ಕಳಕಳಿ,ಆದ್ಯತೆ, ಅಗತ್ಯಗಳಿಗೆ ಅನುಗುಣವಾಗಿ ವಿಧಾನ ಮಂಡಲ ಚೆರ್ಚೆಯೂ ಕಾವೇರಲಿದೆ.
ಬೆಳಗಾವಿ ಅಧಿವೇಶನ: ವರ್ಗಾವಣೆ, ಗ್ಯಾರಂಟಿ ವೈಫಲ್ಯ ಸೇರಿ ವಿರೋಧ ಪಕ್ಷಗಳ ಬತ್ತಳಿಕೆಯಲ್ಲಿವೆ ಹಲವು ಅಸ್ತ್ರಗಳು!
Belagavi Winter Session Dec 4, 2023, 10:23 AM IST
ಬೆಳಗಾವಿ ಅಧಿವೇಶನ: ವರ್ಗಾವಣೆ, ಗ್ಯಾರಂಟಿ ವೈಫಲ್ಯ ಸೇರಿ ವಿರೋಧ ಪಕ್ಷಗಳ ಬತ್ತಳಿಕೆಯಲ್ಲಿವೆ ಹಲವು ಅಸ್ತ್ರಗಳು!
Belagavi Winter Session: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಜಂಟಿ‌ ಹೋರಾಟದ ಮೂಲಕ ಆಡಳಿತ ಪಕ್ಷ ಕಾಂಗ್ರೆಸ್ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಲು ವಿರೋಧ ಪಕ್ಷಗಳು ಸಜ್ಜುಗೊಂಡಿವೆ. 
The session should be a platform for discussion of important issues
CM siddaramaiah Dec 3, 2023, 06:10 AM IST
ಅಧಿವೇಶನ ಮಹತ್ವದ ವಿಷಯಗಳ ಚರ್ಚೆಗೆ ವೇದಿಕೆಯಾಗಬೇಕು
ಅಧಿವೇಶನ ಮಹತ್ವದ ವಿಷಯಗಳ ಚರ್ಚೆಗೆ ವೇದಿಕೆಯಾಗಬೇಕು
  • 1
  • 2
  • Next
  • last »

Trending News

  • ವಿದ್ಯಾರ್ಥಿಗಳ ಗಮನಕ್ಕೆ... ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದೋಷ..! ಶೀಘ್ರವೇ ಮರು ಪ್ರಕಟವಾಗಲಿದೆ "ಪರಿಷ್ಕೃತ ಫಲಿತಾಂಶ' 
    2nd PUC result error

    ವಿದ್ಯಾರ್ಥಿಗಳ ಗಮನಕ್ಕೆ... ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದೋಷ..! ಶೀಘ್ರವೇ ಮರು ಪ್ರಕಟವಾಗಲಿದೆ "ಪರಿಷ್ಕೃತ ಫಲಿತಾಂಶ' 

  • ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ವಿಜ್ಞಾನ, ಕಲಾ, ವಾಣಿಜ್ಯ ವಿಭಾಗದಲ್ಲಿ ಟಾಪರ್‌ಗಳು ಇವರೇ
    2nd PUC Results 2026
    ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ವಿಜ್ಞಾನ, ಕಲಾ, ವಾಣಿಜ್ಯ ವಿಭಾಗದಲ್ಲಿ ಟಾಪರ್‌ಗಳು ಇವರೇ
  • ಗೇಲ್-ಕೊಹ್ಲಿ ದಾಖಲೆ ಉಡೀಸ್: ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಬಾಬರ್ ಅಜಮ್!
    Babar Azam
    ಗೇಲ್-ಕೊಹ್ಲಿ ದಾಖಲೆ ಉಡೀಸ್: ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಬಾಬರ್ ಅಜಮ್!
  • ಪ್ರಭಾಸ್‌ ಅಭಿನಯದ ಫೌಜಿ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಬೆಂಕಿ ಅವಘಡ.. ಏನಾಯಿತು?
    fauji movie
    ಪ್ರಭಾಸ್‌ ಅಭಿನಯದ ಫೌಜಿ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಬೆಂಕಿ ಅವಘಡ.. ಏನಾಯಿತು?
  • ಶರಣ್ಯ ಪತ್ತೆಯಾದ ರೀತಿ ಸಂಶಯಾಸ್ಪದ; ನಕ್ಸಲ್ ನಂಟಿನ ಬಗ್ಗೆ ತನಿಖೆಯಾಗಲಿ ಎಂದ ಬಿಜೆಪಿ
    Sharanya Missing Case Kodagu
    ಶರಣ್ಯ ಪತ್ತೆಯಾದ ರೀತಿ ಸಂಶಯಾಸ್ಪದ; ನಕ್ಸಲ್ ನಂಟಿನ ಬಗ್ಗೆ ತನಿಖೆಯಾಗಲಿ ಎಂದ ಬಿಜೆಪಿ
  • ಮೈದಾನದಲ್ಲಿ ರಾಜಸ್ಥಾನ ಸ್ಪಿನ್ನರ್ ಘರ್ಜನೆ! ..ಕೊಹ್ಲಿ ಕ್ಲೀನ್ ಬೌಲ್ಡ್
    RCB
    ಮೈದಾನದಲ್ಲಿ ರಾಜಸ್ಥಾನ ಸ್ಪಿನ್ನರ್ ಘರ್ಜನೆ! ..ಕೊಹ್ಲಿ ಕ್ಲೀನ್ ಬೌಲ್ಡ್
  • ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ ಕಲಾ ವಿಭಾಗದಲ್ಲಿ ರೈತರ ಮಕ್ಕಳೇ ಟಾಪರ್‌
    2nd PUC Result 2026
    ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ ಕಲಾ ವಿಭಾಗದಲ್ಲಿ ರೈತರ ಮಕ್ಕಳೇ ಟಾಪರ್‌
  • ಜಿರಳೆಗಳ ಕಾಟದಿಂದ ಬೇಸತ್ತು ಹೋಗಿದ್ದೀರಾ? ಈ ʼಬ್ರಹ್ಮಾಸ್ತ್ರʼ ಪ್ರಯೋಗಿಸಿದ್ರೆ ವಾಪಸ್‌ ಬರಲ್ಲ..
    Kitchen hacks
    ಜಿರಳೆಗಳ ಕಾಟದಿಂದ ಬೇಸತ್ತು ಹೋಗಿದ್ದೀರಾ? ಈ ʼಬ್ರಹ್ಮಾಸ್ತ್ರʼ ಪ್ರಯೋಗಿಸಿದ್ರೆ ವಾಪಸ್‌ ಬರಲ್ಲ..
  • 2nd PUC ಫಲಿತಾಂಶ ಬರ್ತಿದ್ದಂತೆ ಬಾಲಕಿ ಸೂಸೈ*ಡ್!.. ತನಿಖೆಯಲ್ಲಿ ಬಯಲಾಯ್ತು ಸಾವಿನ ಅಸಲಿ ಕಾರಣ
    Hebbal student death
    2nd PUC ಫಲಿತಾಂಶ ಬರ್ತಿದ್ದಂತೆ ಬಾಲಕಿ ಸೂಸೈ*ಡ್!.. ತನಿಖೆಯಲ್ಲಿ ಬಯಲಾಯ್ತು ಸಾವಿನ ಅಸಲಿ ಕಾರಣ
  • ಭಾರತದಲ್ಲಿ ಅತಿ ಹೆಚ್ಚು ಚಿನ್ನದ ಸಾಲ ಪಡೆಯುವ ರಾಜ್ಯ ಯಾವುದು ಗೊತ್ತೇ?
    gold loan demand India
    ಭಾರತದಲ್ಲಿ ಅತಿ ಹೆಚ್ಚು ಚಿನ್ನದ ಸಾಲ ಪಡೆಯುವ ರಾಜ್ಯ ಯಾವುದು ಗೊತ್ತೇ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x