ಪ್ಯಾನ್ ಕಾರ್ಡ್ನಲ್ಲಿ ನೀಡಿರುವ ಹತ್ತು ಅಂಕಿಗಳ ಪ್ಯಾನ್ ಸಂಖ್ಯೆಯನ್ನು ಬಹಳ ಎಚ್ಚರಿಕೆಯಿಂದ ತುಂಬಬೇಕು. ಅಲ್ಲಿ ಯಾವುದೇ ಕಾಗುಣಿತ ತಪ್ಪು ಅಥವಾ ಸಂಖ್ಯೆಗೆ ಸಂಬಂಧಿಸಿದ ತಪ್ಪು ಆಗದಂತೆ ನೋಡಿಕೊಳ್ಳಿ..
SBI Alert! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಗ್ರಾಹಕರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಬ್ಯಾಂಕ್ ಜಾರಿಗೊಳಿಸಿರುವ ನೋಟಿಸ್ ನಲ್ಲಿ ಗ್ರಾಹಕರು ಪ್ಯಾನ್ ಕಾರ್ಡ್ (PAN Card) ಅನ್ನು ಆಧಾರ್ ಕಾರ್ಡ್(Aadhaar Card) ಜೊತೆ ಲಿಂಕ್ ಮಾಡಬೇಕು ಎಂದು ಸೂಚಿಸಲಾಗಿದೆ.
SBI Alert! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ತಮ್ಮ ಪ್ಯಾನ್ ಕಾರ್ಡ್ (PAN Card) ಅನ್ನು ಆಧಾರ್ (Aadhaar Card) ನೊಂದಿಗೆ 30 ಸೆಪ್ಟೆಂಬರ್ 2021 ರ ಮೊದಲು ಲಿಂಕ್ ಮಾಡುವಂತೆ ಸೂಚನೆ ನೀಡಿದೆ. ಎಸ್ಬಿಐ ಗ್ರಾಹಕರು ಇದನ್ನು ನಿಗದಿತ ಸಮಯದೊಳಗೆ ಮಾಡದಿದ್ದರೆ, ಅವರು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೇಳಿದೆ.
ಪ್ಯಾನ್ ಕಾರ್ಡ್ (Pan Card) ಮೂಲಕ, ನೀವು ಬ್ಯಾಂಕ್ ಖಾತೆ ತೆರೆಯುವುದು, ಆಸ್ತಿ ಖರೀದಿಸುವುದು ಅಥವಾ ಮಾರಾಟ ಮಾಡುವುದು, ಕಾರು ಖರೀದಿಸುವುದು ಅಥವಾ ಮಾರಾಟ ಮಾಡುವುದು, ಐಟಿಆರ್ ಸಲ್ಲಿಸುವುದು, 2 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಆಭರಣಗಳನ್ನು ಖರೀದಿಸುವುದು ಮುಂತಾದ ಅನೇಕ ಕೆಲಸಗಳನ್ನು ಮಾಡಬಹುದು.
ತತ್ಕ್ಷಣ ಇ-ಪ್ಯಾನ್(Instant e-PAN) ಎನ್ನುವುದು ಮಾನ್ಯ ಆಧಾರ್ ಸಂಖ್ಯೆಯನ್ನು ಹೊಂದಿರುವ ಅರ್ಜಿದಾರರಿಗೆ ವಿಸ್ತರಿಸಿದ ಸೌಲಭ್ಯವಾಗಿದೆ. 2020 ರ ಬಜೆಟ್ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಪರಿಚಯಿಸಿದ್ದು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.