Jan Dhan Yojana: ಜನ್ ಧನ್ ಖಾತೆದಾರರಿಗೊಂದು ಸಂತಸದ ಸುದ್ದಿ. ಈ ಖಾತೆ ಹೊಂದಿದವರ ಖಾತೆಗೆ ಬ್ಯಾಂಕ್ 10,000 ರೂ. ವರ್ಗಾಯಿಸುತ್ತಿವೆ. ಈ ಯೋಜನೆಗೆ ನೀವು ಹೇಗೆ ಅರ್ಜಿ ಸಲ್ಲಿಸಬಹುದು? ತಿಳಿಯೋಣ ಬನ್ನಿ.
ಸರ್ಕಾರದ ವಿಶೇಷ ಯೋಜನೆಯಾದ ಜನ್ ಧನ್ ಯೋಜನೆಯ ಖಾತೆದಾರರು ಹಲವು ಸೌಲಭ್ಯಗಳ ಜೊತೆಗೆ 1 ಲಕ್ಷ ರೂ.ಗಳ ಅಪಘಾತ ವಿಮೆಯನ್ನೂ ಪಡೆಯುತ್ತಾರೆ. ಆದರೆ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ, ಈ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ.
SBI Insurance cover: ಎಸ್ಬಿಐ ಡೆಬಿಟ್ ಕಾರ್ಡ್ (SBI Debit Card) ಹೊಂದಿರುವವರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು ಜನ್ ಧನ್ ಖಾತೆದಾರರು 2 ಲಕ್ಷ ರೂ.ಗಳ ವಿಮಾ ರಕ್ಷಣೆ ಬ್ಯಾಂಕ್ ಒದಗಿಸುತ್ತಿದೆ. ಇದರ ಲಾಭ ಕೋಟ್ಯಂತರ ದುರ್ಬಲ ವರ್ಗದ ಜನರನ್ನು ತಲುಪುತ್ತದೆ.
Jan Dhan Account Open Online: ನೀವು ಸಹ ಜನ್ ಧನ್ ಖಾತೆಯನ್ನು ತೆರೆದಿದ್ದರೆ ಅಥವಾ ಅದನ್ನು ತೆರೆಯಲು ಯೋಜಿಸುತ್ತಿದ್ದರೆ, ಹಣಕಾಸು ಸಚಿವಾಲಯವು ಈ ಖಾತೆಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ನೀಡಿದೆ.
Link Aadhaar with PMJDY Bank Account: ಮನಿ ಲಾಂಡರಿಂಗ್ ತಡೆ ಕಾಯ್ದೆಯ ಅಡಿಯಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.
ಕೇಂದ್ರ ಸರ್ಕಾರದ ಈ ಯೋಜನೆಯು 7 ವರ್ಷಗಳನ್ನು ಪೂರೈಸಿದ್ದು, ಇಲ್ಲಿಯವರೆಗೆ 41 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ವಿಮೆ ಸೇರಿದಂತೆ ಹಲವು ರೀತಿಯ ಸೌಲಭ್ಯಗಳು ಈ ಯೋಜನೆಯಲ್ಲಿ ಲಭ್ಯವಿದೆ. ಈ ಸೌಲಭ್ಯಗಳಲ್ಲಿ ಒಂದು ಓವರ್ಡ್ರಾಫ್ಟ್ .
ಜನ್ ಧನ್ ಖಾತೆದಾರರಿಗೆ ಸರ್ಕಾರ ಆದೇಶ ಹೊರಡಿಸಿದ್ದು, ತಪ್ಪಿದಲ್ಲಿ 1 ಲಕ್ಷ 30 ಸಾವಿರ ರೂ. ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ, ನಿಮ್ಮ ಜನ್ ಧನ್ ಖಾತೆಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಲಿಂಕ್ ಮಾಡಬೇಕು.
Pradhan Mantri Jan Dhan Yojana : ಪ್ರಧಾನ್ ಮಂತ್ರಿ ಜನ ಧನ್ ಖಾತೆ ಎಂದರೆ, ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಬ್ಯಾಲೆನ್ಸ್ ನೊಂದಿಗೆ ದೇಶದ ಬಡವರಿಗಾಗಿ ಖಾತೆ ತೆರೆಯುವ ಯೋಜನೆಯಾಗಿದೆ.
Benefits Under PMJDY India - ಈ ಯೋಜನೆಯ ಅಡಿ ಖಾತೆದಾರರು ತಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸುವುದರ ಜೊತೆಗೆ ಪ್ರಸ್ತುತ ಅವರಿಂದ ದೂರ ಇರುವ ಎಲ್ಲ ಅಧಿಕಾರಗಳು ಅವರಿಗೆ ಲಭಿಸುತ್ತವೆ. ಜನ್ ಧನ್ ಖಾತೆ ಜನಸಾಮಾನ್ಯರ ಬ್ಯಾಂಕಿಂಗ್/ ಉಳಿತಾಯ ಅಥವಾ ಹೂಡಿಕೆ, ಲೋನ್, ವಿಮಾ, ಪೆನ್ಶನ್ ವರೆಗೆ ಅವರ ತಲುಪನ್ನು ಸುನಿಶ್ಚಿತಗೊಳಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.