Prabhudeva ex wife : 14 ವರ್ಷಗಳ ವಿಚ್ಛೇದನದ ನಂತರ, ಪ್ರಭುದೇವ ಅವರ ಮಾಜಿ ಪತ್ನಿ ಕೊನೆಗೂ ತಮ್ಮ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. ನಟಿ ನಯನತಾರಾ ಅವರೊಂದಿಗಿನ ಪ್ರೇಮ ಸಂಬಂಧದಿಂದಾಗಿ ಪ್ರಭುದೇವ ಮತ್ತು ರಾಮಲತಾ ವಿಚ್ಛೇದನ ಪಡೆದರು ಎಂಬ ವದಂತಿಗಳು ಹಬ್ಬಿದ್ದವು... ಇದೀಗ ರಾಮಲತಾ ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ..
Prabhudeva visits Kukke Subramanya: ಪ್ರಭುದೇವ್ ಪತ್ನಿ ಹಾಗೂ ಕುಟುಂಬ ವರ್ಗದವರು ಮಹಾಭಿಷೇಕ ಪೂಜೆಯನ್ನು ನೆರವೇರಿಸಿ ಶ್ರೀ ದೇವರ ಮುಖ್ಯ ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು.
Maharagni - Queens of Queens : ಮಹಾರಾಗ್ನಿ - ಕ್ವೀನ್ ಆಫ್ ಕ್ವೀನ್ಸ್ ಸಿನಿಮಾದಲ್ಲಿ ಕಾಜೋಲ್ ಮತ್ತು ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, 27 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ.
Sonali Bendre Song: ಬಾಲಿವುಡ್ ಖ್ಯಾತ ನಟಿ ಸೋನಾಲಿ ಬೇಂದ್ರೆ ಈಕೆ ಕಾಣಿಸಿಕೊಂಡ ಆ ಹಾಡೊಂದು ಹಿಟ್ ಆಗದೇ ಇದ್ದರೇ, ಚಿತ್ರರಂಗವನ್ನೇ ಬಿಟ್ಟು ಹೊಗುತ್ತಿದ್ದರಂತೆ. ಹಾಗಿದ್ರೇ ಆ ಹಾಡು ಯಾವುದು? ಈಕೆ ಈ ರೀತಿ ಮಾತನಾಡಿದ್ದಾದರೂ ಯಾಕೆ? ಇಲ್ಲಿದೆ ಸಂಪೂರ್ಣ ವಿವರ.
Nayanthara converted to Hinduism For Prabhudeva: ನಯನತಾರಾ ಮತ್ತು ಪ್ರಭುದೇವ ಪ್ರೀತಿಯ ಸಂಗತಿ ಸಿನಿ ಜಗತ್ತಿನಲ್ಲಿ ಹೆಚ್ಚಾಉ ಹರಿದಾಡಿದ ವಿಷಯಗಳಲ್ಲಿ ಒಂದಾಗಿದೆ.
Karataka Dhamanaka : ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಸಿನಿಮಾದ ಎರಡನೇ ಹಾಡು ಇತ್ತೀಚಿಗೆ ರಿಲೀಸ್ ಆಗಿದ್ದು,ಆ ಹಾಡಿಗೆ ಶಿವಣ್ಣ - ಪ್ರಭುದೇವ ಹೆಜ್ಜೆ ಹಾಕಿದ್ದಾರೆ.
Famous South Actress : ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ಲೇಡಿ ಸೂಪರ್ ಸ್ಟಾರ್, ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ಲೇಡಿ ಸೂಪರ್ ಸ್ಟಾರ್, ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿ.
Thalapathy Vijay New Movie: ಇತ್ತೀಚೆಗೆ ದಳಪತಿ ವಿಜಯ್ ಅಭಿನಯದ ʻಲಿಯೋʼ ಸಿನಿಮಾ ಸಕ್ಸಸ್ ಕಂಡ ಮೇಲೆ ತಮ್ಮ 68ನೇ ಚಿತ್ರದ ಟೈಟಲ್ ಹಾಗೂ ಪೋಸ್ಟರ್ನ್ನು ಹೊಸ ವರ್ಷದಂದು ಹಂಚಿಕೊಂಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಹೀಗಿದೆ.
Vanitha Vijaykumar on Prabhudeva :ತಮಿಳು ಚಿತ್ರರಂಗದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ನಟಿ ವನಿತಾ ವಿಜಯಕುಮಾರ್ ವಿವಾದಗಳ ರಾಶಿಯನ್ನೇ ಹೊತ್ತುಕೊಂಡಿದ್ದಾರೆ. ಇದೀಗ ನಟಿ ನೃತ್ಯ ನಿರ್ದೇಶಕ, ನಟ ಹಾಗೂ ನಿರ್ದೇಶಕ ಪ್ರಭುದೇವ ಕುರಿತು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
Weekend With Ramesh season 5:ಝೀ ವಾಹಿನಿಯಲ್ಲಿ ಪ್ರಸಾರವಾಗುವ ʼವೀಕೆಂಡ್ ವಿತ್ ರಮೇಶ್ʼ, ಈಗಾಗಲೇ 4ಸೀಸನ್ಗಳನ್ನು ಮುಗಿಸಿ ಯಶಸ್ವಿನ್ನು ಕಂಡಿದೆ.ಇದೀಗ ಕೆಲವೇ ದಿನಗಳಲ್ಲಿ 5ನೇ ಸೀಸನ್ ಕೂಡಆರಂಭಗೊಳ್ಳುತ್ತಿದೆ.
ನಮ್ಮ ಭಾರತೀಯ ಚಿತ್ರರಂಗ ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದ್ಭುತ ಸಂದೇಶ ಮತ್ತು ಸಖತ್ ಮನರಂಜನೆ ನೀಡೋ ಸಿನಿಮಾಗಳು ರಿಲೀಸ್ ಆಗೋ ಮೂಲಕ ಸಿಕ್ಕಾಪಟ್ಟೆ ಸಾಗರದಾಚೆಯೂ ಪ್ರೇಕ್ಷಕ, ವಿಮರ್ಶಕರ ಗಮನ ಸೆಳೆಯುತ್ತಿವೆ. ಇದೀಗ ಅದೇ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗೋ ಎಲ್ಲಾ ಲಕ್ಷಣ ಕಂಡುಬರುತ್ತಿದೆ.
ನಗುಮೊಗದ ದೊರೆಯ ಕೊನೆಯ ಸಿನಿಮಾ ಗಂಧದಗುಡಿಯ ʼಪುನೀತ್ ಪರ್ವʼ ಪ್ರೀ ರಿಲೀಸ್ ಇವೆಂಟ್ ಒಂದು ಹಬ್ಬದ ರೀತಿಯಲ್ಲಿ ಅದ್ಭುತವಾಗಿ ಜರುಗಿದೆ. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ನಟರು ಅಪ್ಪು ಅವರನ್ನು ಕೊಂಡಾಡಿದರು. ಪುನೀತ್ ಅವರ ಸ್ನೇಹಿತ ಖ್ಯಾತ ನಟ ರಾಣ ದಗ್ಗುಬಾಟಿ ಹಾಗೂ ಅಖಿಲ್ ಅಕ್ಕಿನೇನಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನೆನಪುಗಳನ್ನು ಸ್ಮರಿಸಿದರು.
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.