Python viral video : ಸಾಮಾನ್ಯವಾಗಿ ವೈರಲ್ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸುವುದರ ಜೊತೆಗೆ ಮನರಂಜನೆಯನ್ನು ನೀಡುತ್ತವೆ. ಕೆಲವು ವಿಡಿಯೋಗಳು ಶಿಕ್ಷಣವನ್ನು ನೀಡಿದ್ರೆ ಕೆಲವು ಬದುಕಿನ ಪಾಠ ಕಲಿಸುತ್ತವೆ. ಹಾಗಯೇ ಇನ್ನೂ ಕೆಲವು ಅಡ್ಡದಾರಿಗೆ ಎಳೆಯುತ್ತವೆ. ಸರಿ ತಪ್ಪು ಗ್ರಹಿಸುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಸಧ್ಯ ದೈರ್ಯವಂತೆ ಮಹಿಳೆಯೊಬ್ಬರ ವಿಡಿಯೋ ಒಂದು ಇಂಟರ್ನೆಟ್ನಲ್ಲಿ ಹೈಪ್ ಕ್ರಿಯೇಟ್ ಮಾಡಿದೆ.
Viral Video: ನೀವು ಹಿಂದೆಂದೂ ನೋಡಿರದಂತಹ ವಿಡಿಯೋ ಈಗ ಇಲ್ಲಿದೆ. ಈ ವಿಡಿಯೋದಲ್ಲಿ, ದೈತ್ಯ ಹೆಬ್ಬಾವು ದೊಡ್ಡ ಹಸುವನ್ನು ನುಂಗಿದೆ. ದೊಡ್ಡ ಹಸುವನ್ನು ನುಂಗಿದ ಆ ಹೆಬ್ಬಾವು ಎಷ್ಟು ದೊಡ್ಡದು ಮತ್ತು ಎಷ್ಟು ಅಪಾಯಕಾರಿ ಎಂದು ಊಹಿಸಿಕೊಳ್ಳುವುದು ಸಹ ಕಷ್ಟ.
Python Viral video: ಇದೀಗ ಅಂತಹದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ಹೆಬ್ಬಾವು ಮತ್ತು ವ್ಯಕ್ತಿಯ ಮಧ್ಯೆ ನಡೆಯುತ್ತಿರುವ ಭೀಕರ ಸೆಣಸಾಟ ಎಂದೇ ಹೇಳಬಹುದು. ವ್ಯಕ್ತಿ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ. ಹೆಬ್ಬಾವು ಕೋಪದಿಂದ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಿದೆ.
Rainbow Python Video: ಹೆಬ್ಬಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರಿಗೆ ತಮ್ಮ ಕಣ್ಣುಗಳನ್ನೇ ನಂಬುವುದಕ್ಕೆ ಆಗುತ್ತಿಲ್ಲ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ದೈತ್ಯ ಗಾತ್ರದ ಹೆಬ್ಬಾವಿನ ಜೊತೆಗೆ ಕುಳಿತಿದ್ದಾನೆ, ಆದರೆ, ಇಂತಹ ಹೆಬ್ಬಾವನ್ನು ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ. ಈ ಹೆಬ್ಬಾವು 'ಮಳೆಬಿಲ್ಲಿನ ಬಣ್ಣ'ಗಳಿಂದ ಕೂಡಿರುವುದನ್ನು ನೀವು ಗಮನಿಸಬಹುದು ಅಥವಾ ಇದನ್ನು ನೀವು ನವಿಲುಗರಿ ಬಣ್ಣ ಹೋಲುವ ಹೆಬ್ಬಾವು ಎಂದೂ ಕೂಡ ಕರೆಯಬಹುದು.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹರಿದಾಡುವ ಕೆಲ ವಿಡಿಯೋಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಇಂಟರ್ನೆಟ್ ನಲ್ಲಿ (Internet) ಇಂತಹ ವಿಡಿಯೋಗಳನ್ನು ಹರಿಬಿಡುವ ಜನರಿಗೆ ಬರ ಇಲ್ಲ. ಇತ್ತೀಚಿಗೆ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Instagram Viral Video) ಭಾರಿ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.