ಈ ಬಾವಿಯಿಂದ ಬರುತ್ತಿವೆ ಭಯಾನಕ ವಿಚಿತ್ರ ಶಬ್ದಗಳು..! ಧೈರ್ಯ ಮಾಡಿ ನೋಡಲು ಹೋದವರಿಗೆ ಏನಾಯ್ತು.. ಗೊತ್ತೆ..? 

Viral post : ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಾವಿಯಿಂದ ವಿಚಿತ್ರ ಶಬ್ದಗಳು ಕೇಳಿ ಬರುತ್ತಿವೆ.. ಇದರಿಂದ ಬೇಸತ್ತು ಬಾವಿಯಲ್ಲಿ ಬಗ್ಗಿ ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.. ಅಷ್ಟಕ್ಕೂ ಬಾವಿಯಲ್ಲಿ ಏನಿತ್ತು..? ಆ ಶಬ್ದ ಎಲ್ಲಿಂದ ಬಂತು..? ಇಲ್ಲಿದೆ ಡಿಟೈಲ್ಸ್‌  

Written by - Krishna N K | Last Updated : Sep 4, 2024, 03:07 PM IST
    • ಬಾವಿಗಳು ಸೇರಿದಂತೆ ಇತ್ಯಾದಿ ಸ್ಥಳಗಳಿಂದ ವಿಚಿತ್ರ ಶಬ್ದಗಳು ಬರುತ್ತಿರುವ ಘಟನೆಗಳನ್ನು ಹೆಚ್ಚಾಗುತ್ತಿವೆ.
    • ಬಾವಿಯಿಂದ ವಿಚಿತ್ರ ಶಬ್ದಗಳು ಬರುತ್ತಿದ್ದಂತೆ ಸುತ್ತಮುತ್ತಲಿನ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
    • ಈ ಕುರಿತು ವಿಡಿಯೋಗಳೂ ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ..
ಈ ಬಾವಿಯಿಂದ ಬರುತ್ತಿವೆ ಭಯಾನಕ ವಿಚಿತ್ರ ಶಬ್ದಗಳು..! ಧೈರ್ಯ ಮಾಡಿ ನೋಡಲು ಹೋದವರಿಗೆ ಏನಾಯ್ತು.. ಗೊತ್ತೆ..?  title=

Viral video : ಇತ್ತೀಚೆಗೆ ಮನೆಗಳು, ನೀರಿನ ತೊಟ್ಟಿಗಳು, ಬಾವಿಗಳು ಇತ್ಯಾದಿಗಳಿಂದ ವಿಚಿತ್ರ ಶಬ್ದಗಳು ಬರುತ್ತಿರುವ ಘಟನೆಗಳನ್ನು ಹೆಚ್ಚಾಗಿ ನಾವು ನೋಡುತ್ತಿದ್ದೇವೆ. ಕೆಲವೊಮ್ಮೆ ವಿಚಿತ್ರ ಜೀವಿಗಳು ಕಾಣಿಸಿಕೊಳ್ಳುತ್ತಿವೆ. ಈ ಕುರಿತು ವಿಡಿಯೋಗಳೂ ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ..

ಇತ್ತೀಚೆಗೆ ಇಂತಹುದೆ ಗುಂಪಿಗೆ ಸೇರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾವಿಯಿಂದ ವಿಚಿತ್ರ ಶಬ್ದಗಳು ಬರುತ್ತಿದ್ದಂತೆ ಸುತ್ತಮುತ್ತಲಿನ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೊನೆಗೆ ಏನಾಯಿತು ಎಂದು ನೋಡಿದಾಗ ಅವರಿಗೆ ಆಘಾತಕಾರಿ ದೃಶ್ಯ ಕಂಡಿದೆ.

ಇದನ್ನೂ ಓದಿ:ತುಳಸಿ ಗಿಡ ಕಪ್ಪು ಬಣ್ಣಕ್ಕೆ ತಿರುಗಿದರೆ ಏನರ್ಥ! ಇದು ಶುಭವೋ.. ಅಶುಭವೋ? ಇದಕ್ಕೆ ಪರಿಹಾರವೇನು?   

ಈ ಘಟನೆ ಉತ್ತರ ಪ್ರದೇಶದ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಮೀಪದ ಬಾವಿಯೊಂದರಲ್ಲಿ ಕೆಲವು ದಿನಗಳಿಂದ ವಿಚಿತ್ರ ಶಬ್ದಗಳು ಕೇಳಿ ಬರುತ್ತಿದ್ದವು. ಮೊದಲಿಗೆ ಗ್ರಾಮಸ್ಥರು ಅವರನ್ನು ಕಡೆಗಣಿಸಿದ್ದರು. ಆದರೆ ಅದರಲ್ಲಿ ಏನಿದೆ ಎಂದು ಅನುಮಾನಗೊಂಡು ನೋಡಿದಾಗ...

ಒಮ್ಮೆಲೇ 24 ಹೆಬ್ಬಾವು ಮರಿ ಹಾಗೂ ಒಂದು ವಿಷಪೂರಿತ ಹಾವು ಕಾಣಿಸಿಕೊಂಡಿದೆ. ಎಲ್ಲರೂ ಗಾಬರಿಗೊಂಡು ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಬಾವಿಯ ಆಳವನ್ನು ಪರಿಶೀಲಿಸಿದರು. ಒಂದೇ ಕಡೆ ಹಾವು ಕಾಣಿಸಿಕೊಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀವು ಒಮ್ಮೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News