ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹುವಿನ ಸಂಚಾರವು ಕೆಲವು ರಾಶಿಗಳಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ರಾಹು ಸಂಕ್ರಮಣದೊಂದಿಗೆ ಕೆಲವು ರಾಶಿಯವರ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ.
Rahu Gochar 2023: ಜ್ಯೋತಿಷ್ಯ ಶಾಸ್ತ್ರದಲ್ಲಿ, ಪಾಪ ಗ್ರಹ, ಕ್ರೂರ ಗ್ರಹ ಎಂತಲೇ ಬಣ್ಣಿಸಲ್ಪಡುವ ರಾಹು ಈ ವರ್ಷ ಅಕ್ಟೋಬರ್ ಅಂತ್ಯದ ವೇಳೆಗೆ ತನ್ನ ರಾಶಿ ಚಕ್ರವನ್ನು ಬದಲಾಯಿಸಲಿದ್ದಾನೆ.
Rahu gochara effect : ರಾಹು ಒಂದೂವರೆ ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ಹಾಗಾಗಿ ಇನ್ನು ಮುಂದಿನ ಒಂದೂವರೆ ವರ್ಷದವರೆಗೆ ಈ ರಾಶಿಯವರ ಜೀವನದಲ್ಲಿ ಕಷ್ಟಗಳು ದೂರ ಸರಿಯಲಿವೆ.
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹು-ಕೇತುವನ್ನು ಪಾಪ ಗ್ರಹಗಳು ಎಂದು ಕರೆಯಲಾಗುತ್ತದೆ. ಈ ಎರಡು ಗ್ರಹಗಳು ಇತರ ಯಾವುದೇ ಗ್ರಹಗಳೊಂದಿಗೆ ಸೇರಿಕೊಂಡು ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತವೆ.
ಅಕ್ಟೋಬರ್ 30 ರಂದು ಮಧ್ಯಾಹ್ನ 12.30 ಕ್ಕೆ ರಾಹು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹುವಿನ ಈ ರಾಶಿ ಬದಲಾವಣೆಯೊಂದಿಗೆ 4 ರಾಶಿಯವರು ಭಾರೀ ಶ್ರೀಮಂತರಾಗುತ್ತಾರೆ. ಇವರ ಜೀವನದ ಅದೃಷ್ಟದ ಬಾಗಿಲು ಈ ದಿನದಿಂದ ತೆರೆಯಲಿದೆ.
Rahu ka Rashi Parivartan 2023 : ನೆನಪಿಡಬೇಕಾದ ಅಂಶ ಎಂದರೆ ರಾಹು ಯಾವಾಗಲೂ ಕೆಟ್ಟ ಫಲಿತಾಂಶಗಳನ್ನು ಮಾತ್ರ ನೀಡುವುದಿಲ್ಲ. ಯಾರ ಜಾತಕದಲ್ಲಿ ರಾಹು ಬಲವಾದ ಸ್ಥಾನದಲ್ಲಿರುತ್ತಾನೆಯೋ ಆ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾನೆ.
ರಾಹು ಅಕ್ಟೋಬರ್ 30 ರಂದು ತನ್ನ ರಾಶಿಯನ್ನು ಬದಲಿಸಿ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೇಷ ರಾಶಿಯಿಂದ ಮೀನ ರಾಶಿಗೆ ರಾಹುವಿನ ಸಂಕ್ರಮಣವಾಗುತ್ತದೆ. ರಾಹುವಿನ ಸ್ಥಾನದಲ್ಲಿನ ಬದಲಾವಣೆ ಮೂರು ರಾಶಿಯವರಿಗೆ ಅಪಾರ ಸಂಪತ್ತು, ಉನ್ನತ ಸ್ಥಾನ ಮತ್ತು ಪ್ರತಿಷ್ಠೆ ಒದಗಿಸಿಕೊಡುತ್ತದೆ.
ರಾಹು ಅಕ್ಟೋಬರ್ 30 ರಂದು ಮೇಷ ರಾಶಿಯಿಂದ ಹೊರ ಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹುವಿನ ರಾಶಿ ಪರಿವರ್ತನೆಯಿಂದ 3 ರಾಶಿಯವರಿಗೆ ಅಪಾರ ಸಂಪತ್ತು, ಉನ್ನತ ಸ್ಥಾನ ಮತ್ತು ಪ್ರತಿಷ್ಠೆ ಲಭಿಸುತ್ತದೆ.
ಜ್ಯೋತಿಷ್ಯದ ಪ್ರಕಾರ, ರಾಹು ಮತ್ತು ಕೇತುಗಳು ಶನಿಯ ನಂತರ ಇಡೀ ಜಗತ್ತನ್ನು ಹೆದರಿಸುವಂತಹ ಗ್ರಹಗಳಾಗಿವೆ. ರಾಹು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ.
Rahu Gochar 2023: ವೈದಿಕ ಜ್ಯೋತಿಷ್ಯದಲ್ಲಿ ಪಾಪ ಗ್ರಹ, ನೆರಳು ಗ್ರಹ ಎಂದು ಬಣ್ಣಿಸಲ್ಪಡುವ ರಾಹು ಗ್ರಹದ ಸಂಚಾರವು ಸಹ ಇತರ ಗ್ರಹಗಳ ಸಂಚಾರದಂತೆ ಎಲ್ಲಾ ರಾಶಿ ಚಕ್ರಗಳ ಮೇಲೆ ಪರಿಣಾಮವನ್ನು ಬೀರುತ್ತದೆ. 2023ರಲ್ಲಿ ರಾಹು ರಾಶಿ ಪರಿವರ್ತನೆಯ ಪರಿಣಾಮವಾಗಿ ಕೆಲವು ರಾಶಿಯವರಿಗೆ ಭಾಗ್ಯೋದಯವಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.