Rajasthan News

ರಾಜಸ್ಥಾನದ ಈ ದೇವಾಲಯದಲ್ಲಿ ಒಂದು ತಿಂಗಳು ದೀಪಾವಳಿ ಆಚರಣೆ

ರಾಜಸ್ಥಾನದ ಈ ದೇವಾಲಯದಲ್ಲಿ ಒಂದು ತಿಂಗಳು ದೀಪಾವಳಿ ಆಚರಣೆ

ಸಾವಿರಾರು ವರ್ಷಗಳಷ್ಟು ಹಳೆಯದಾದ ಈ ದೇವಾಲಯವು ಜೋಧ್‌ಪುರದ ಲುನಿಯ ಧುಂಧಾದಲ್ಲಿದೆ. 

Nov 7, 2019, 12:04 PM IST
ಹೆಣ್ಣು ಮಗುವಿಗೆ ಜನ್ಮ ನೀಡಿದ 75 ವರ್ಷದ ಮಹಿಳೆ!

ಹೆಣ್ಣು ಮಗುವಿಗೆ ಜನ್ಮ ನೀಡಿದ 75 ವರ್ಷದ ಮಹಿಳೆ!

ತಾಯಿಯ ವಯಸ್ಸಿನ ಕಾರಣದಿಂದಾಗಿ, ಗರ್ಭಧಾರಣೆಯ 6.5 ತಿಂಗಳ ನಂತರ ಮಗುವನ್ನು ಸಿಸೇರಿಯನ್ ಮೂಲಕ ಅಕಾಲಿಕವಾಗಿ ಜನಿಸಬೇಕಾಗಿತ್ತು, ಏಕೆಂದರೆ ತಾಯಿ ದೈಹಿಕವಾಗಿ ದುರ್ಬಲರಾಗಿದ್ದರು.

Oct 14, 2019, 10:50 AM IST
ಊಸರವಳ್ಳಿ ಬಣ್ಣ ಬದಲಾಯಿಸುವುದನ್ನು ನೀಡು ನೋಡಿರಬಹುದು, ಆದ್ರೆ ಮೊಸಳೆ ಬಣ್ಣ?

ಊಸರವಳ್ಳಿ ಬಣ್ಣ ಬದಲಾಯಿಸುವುದನ್ನು ನೀಡು ನೋಡಿರಬಹುದು, ಆದ್ರೆ ಮೊಸಳೆ ಬಣ್ಣ?

ಮೊಸಳೆಗಳ ಬಣ್ಣ ಬದಲಾಗಿದೆ. ಇದು ಕೋಟಾದ ರಾಯಪುರ ಚರಂಡಿಯ ನೋಟ. ಈ ಚರಂಡಿಯಲ್ಲಿ ಡಿಸಿಎಂ ರಾಸಾಯನಿಕ ಕಾರ್ಖಾನೆಯಿಂದ ಭಾರೀ ರಾಸಾಯನಿಕಗಳು ಬಿಡುಗಡೆಯಾಗುತ್ತವೆ.

Sep 5, 2019, 01:39 PM IST
ಉದಯಪುರದಲ್ಲಿ ಭಕ್ತರಿಗೆ ಹಣ ಸಾಲ ನೀಡುವ ಬೊಹ್ರಾ ಗಣೇಶ!

ಉದಯಪುರದಲ್ಲಿ ಭಕ್ತರಿಗೆ ಹಣ ಸಾಲ ನೀಡುವ ಬೊಹ್ರಾ ಗಣೇಶ!

ಉದಯಪುರದಲ್ಲಿ, ಗಣೇಶನ ಒಂದು ರೂಪವನ್ನು ಪೂಜಿಸಲಾಗುತ್ತದೆ, ಅದು ಒಂದು ರೀತಿಯ ವಿಭಿನ್ನ ಮತ್ತು ವಿಶಿಷ್ಟವಾಗಿದೆ.

Sep 2, 2019, 01:37 PM IST
ಬಿಜೆಪಿ ಸುಳ್ಳು ಭರವಸೆಗಳ ಸರ್ಕಾರ- ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್

ಬಿಜೆಪಿ ಸುಳ್ಳು ಭರವಸೆಗಳ ಸರ್ಕಾರ- ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್

ರಾಜ್ಯದಲ್ಲಿ ಕಾಂಗ್ರೆಸ್ನ ಯೋಜನೆಗಳನ್ನು ನಿಲ್ಲಿಸಲು ಬಿಜೆಪಿ ಸರಕಾರ ಕೆಲಸ ಮಾಡಿದೆ. ಇಂದು ರಾಜ್ಯದ ಕಾಂಗ್ರೆಸ್ ಸರ್ಕಾರವು ಬಿಜೆಪಿ ಮುಚ್ಚಿದ ಯೋಜನೆಗಳನ್ನು ಮುಂದುವರಿಸಲಿದೆ  ಎಂದು ಸಚಿನ್ ಪೈಲಟ್ ಹೇಳಿದರು. 

Apr 25, 2019, 09:26 AM IST
ಲೋಕಸಭಾ ಚುನಾವಣೆ: ಮೊದಲ ಬಾರಿಗೆ ಮತ ಚಲಾಯಿಸಲು ಇವರಿಗೆ ಸಿಕ್ಕಿದೆ ಅವಕಾಶ!

ಲೋಕಸಭಾ ಚುನಾವಣೆ: ಮೊದಲ ಬಾರಿಗೆ ಮತ ಚಲಾಯಿಸಲು ಇವರಿಗೆ ಸಿಕ್ಕಿದೆ ಅವಕಾಶ!

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ನಂತರ, ರಾಜ್ಯ ಚುನಾವಣಾ ಇಲಾಖೆ ಡಿಜಿಟಲ್ ತಯಾರಕ ಮತಪತ್ರಗಳನ್ನು ಆನ್ಲೈನ್ನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗೆ ಕಳುಹಿಸುತ್ತದೆ.

Apr 6, 2019, 04:10 PM IST
ನೀರನ್ನು ವ್ಯರ್ಥ ಮಾಡದೆ ಹೋಳಿ ಆಚರಿಸಿ: ಜನತೆಯಲ್ಲಿ ರಾಜಸ್ಥಾನ ಜಲ ವಿಭಾಗದ ಮನವಿ

ನೀರನ್ನು ವ್ಯರ್ಥ ಮಾಡದೆ ಹೋಳಿ ಆಚರಿಸಿ: ಜನತೆಯಲ್ಲಿ ರಾಜಸ್ಥಾನ ಜಲ ವಿಭಾಗದ ಮನವಿ

ಜೈಪುರದಲ್ಲಿ ಹೋಳಿ ದಿನದಂದು ಮಧ್ಯಾಹ್ನ 1 ಗಂಟೆಯಿಂದ 2 ಗಂಟೆ ನಡುವೆ ಹೆಚ್ಚಿನ ನೀರು ಸರಬರಾಜು ಮಾಡಲಾಗುತ್ತದೆ.
 
Mar 19, 2019, 04:59 PM IST
ಜೀವನವನ್ನೇ ಬದಲಿಸಿದ ಮಡದಿ ಮರಣ, ಮಗನ ಅಂಗಾಂಗ ದಾನ ಮಾಡಿದ ವ್ಯಕ್ತಿ!

ಜೀವನವನ್ನೇ ಬದಲಿಸಿದ ಮಡದಿ ಮರಣ, ಮಗನ ಅಂಗಾಂಗ ದಾನ ಮಾಡಿದ ವ್ಯಕ್ತಿ!

ಕೋಟಾ ದದಾಬರಿ ನಿವಾಸಿ ಯುವಕ ವಿಶಾಲ್ ಕಪೂರ್ ಅವರ ಬ್ರೈನ್(ಮೆದುಳು) ಡೆಡ್ ಆಗಿರುವುದಾಗಿ ವೈದ್ಯರು ಘೋಷಿಸಿದರು. 

Mar 19, 2019, 09:45 AM IST
ರಾಜಸ್ಥಾನ: ಬಿಜೆಪಿ ಸಂಸದ ಕಿರೋರಿ ಲಾಲ್ ಮೀನಾಗೆ 6 ತಿಂಗಳ ಶಿಕ್ಷೆ

ರಾಜಸ್ಥಾನ: ಬಿಜೆಪಿ ಸಂಸದ ಕಿರೋರಿ ಲಾಲ್ ಮೀನಾಗೆ 6 ತಿಂಗಳ ಶಿಕ್ಷೆ

ರೈಲು ಸಂಚಾರ ತಡೆ ಆರೋಪದಲ್ಲಿ ಪರಿಹಾರವಾಗಿ ಒಂದು ಲಕ್ಷ ರೂ.  ಪಾವತಿಸುವಂತೆ ಮೀನಾ ಅವರಿಗೆ ಆದೇಶಿಸಲಾಗಿದೆ.

Mar 15, 2019, 12:04 PM IST
ಅಲ್ವಾರ್ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಮಗು ಜನನ, ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗು

ಅಲ್ವಾರ್ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಮಗು ಜನನ, ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗು

ಮಗುವನ್ನು ಜೈಪುರ್ ಜೆಕೆ ಲೋನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ರೀತಿ ಪ್ರಕರಣದ ಲಕ್ಷಾಂತರ ಜನರಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
 
Jan 9, 2019, 03:13 PM IST
ಮ.ಪ್ರ, ಛತ್ತೀಸ್​ಗಢ್ ಬಳಿಕ ರೈತರ ಸಾಲಮನ್ನಾ ಮಾಡಲಿದೆಯೇ ರಾಜಸ್ಥಾನ ಸರ್ಕಾರ?

ಮ.ಪ್ರ, ಛತ್ತೀಸ್​ಗಢ್ ಬಳಿಕ ರೈತರ ಸಾಲಮನ್ನಾ ಮಾಡಲಿದೆಯೇ ರಾಜಸ್ಥಾನ ಸರ್ಕಾರ?

ರಾಜಸ್ಥಾನದಲ್ಲಿ, ರೈತರ ಸಾಲ ಮನ್ನಾ ಬಗ್ಗೆ ಚರ್ಚಿಸಲು ಸಿಎಂ ಅಶೋಕ್ ಗೆಹ್ಲೋಟ್ ಸಭೆ ಕರೆದಿದ್ದಾರೆ.

Dec 18, 2018, 11:55 AM IST