Crazystar Son Manoranjan Exclusive Interview: ಜೀ ಕನ್ನಡ ನ್ಯೂಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಕ್ರೇಜಿಸ್ಟಾರ್ ಪುತ್ರ ನಟ ಮನೋರಂಜನ್, ಚಂದನವನದ ಕ್ರೇಜಿಸ್ಟಾರ್, ಎಲ್ಲರ ನೆಚ್ಚಿನ ರವಿಮಾಮ ಮನೆ ಮಾರಿದ್ದಾರೆ ಎಂಬ ಬಗ್ಗೆಯೂ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟರು.
ನ್ಯಾಷನಲ್ ಕ್ರಷ್ ನಟಿ ರಶ್ಮಕಾ ಮಂದಣ್ಣ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು. ಪುಷ್ಪ ಸಿನಿಮಾ ಹಿಟ್ ಬಳಿಕ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾಗೆ ನಟ ರವಿಚಂದ್ರನ್ ಅವರು ತಮ್ಮ ಮಗನನ್ನು ಮದುವೆಯಾಗುವಂತೆ ಕೇಳಿದ್ರಾ ಎನ್ನುವ ಮಾತು ನೆಟ್ಟಿಗರ ಬಾಯಿಂದ ಕೇಳಿ ಬರುತ್ತಿದೆ.
Manoranjan Ravichandran Marriage : ಸ್ಯಾಂಡಲ್ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ರವಿಚಂದ್ರನ್ ಅವರ ಮದುವೆಯೂ ಸಂಗೀತ ಎಂಬ ಯುವತಿ ಜೊತೆ ಅದ್ಧೂರಿಯಾಗಿ ನೆರವೇರಿದೆ.
ಕೊರೊನಾ ಹಾಗೂ ಅಪ್ಪು ಅಗಲಿಕೆಯಿಂದ ಕನ್ನಡ ಚಿತ್ರರಂಗದ ಬಣ್ಣ ಮಾಸಿತ್ತು. ಆದರೆ ಈಗ ಮತ್ತೆ ಕನ್ನಡ ಚಿತ್ರರಂಗ ಸಿಂಗಾರಗೊಂಡು ಒಂದೇ ಸೂರಿನಡಿ ಇಂಡಸ್ಟ್ರಿಯ ಎಲ್ಲರೂ ಕಾಣಿಸಿಕೊಳ್ಳುವ ಶುಭ ಸೂಚನೆ ಸಿಕ್ಕಿದೆ.
ಶುಭಕಾರ್ಯಕ್ಕೆ ರವಿಚಂದ್ರನ್ ಮನೆಯಲ್ಲಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ರವಿಚಂದ್ರನ್ ಹಾಗೂ ಸುಮತಿ ದಂಪತಿಯ ಹಿರಿಯ ಪುತ್ರ ಮನೋರಂಜನ್ ಸದ್ಯದಲ್ಲೇ ಅವರು ಹಸೆಮಣೆ ಏರಲಿದ್ದಾರೆ.
ನಮ್ಮ ಮನೆಯಲ್ಲಿ ನಡೆಯುತ್ತಿರುವ ಸಿಂಪಲ್ ಮದುವೆ ಇದು. ಅರೇಂಜ್ ಮ್ಯಾರೇಜ್ ಆಗುತ್ತಿದ್ದಾನೆ. ಓಡಿ ಹೋಗಿ ಮದುದವೆಯಾಗುವಂತಹ ಮಕ್ಕಳು ನನ್ನವರಲ್ಲ ಎಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಳಿದರು.
Jaggesh On Ravichandran: ಕನ್ನಡ ಚಿತ್ರರಂಗದ ಆಸ್ತಿ ನಮ್ಮ ರವಿಚಂದ್ರನ್.. ಪ್ರೀತಿಗೆ ಬ್ರಾಂಡ್ ಅಂಬಾಸಿಡರ್ ಅಂದ್ರೆ ಅದು ರವಿ ಸರ್ ಮಾತ್ರ. ಪ್ರೀತಿ ಹೇಗೆ ಮಾಡಬೇಕು ಅಂತ ತೋರಿಸಿಕೊಟ್ಟಿರೋದು ರವಿ ಮಾಮ. ಸ್ಯಾಂಡಲ್ವುಡ್ ಗೆ ಹಲವು ವಿಭಿನ್ನ ಸಿನಿಮಾಗಳನ್ನ ಕೊಡೋ ಮೂಲಕ ಜನಮನ ಗೆದ್ದ ನಟ ನಮ್ಮ ರವಿಚಂದ್ರನ್ ಎಂದು ಜಗ್ಗೇಶ್ ಹಾಡಿಹೊಗಳಿದ್ದಾರೆ
ಸಿನಿಮಾ ಅಂದ್ರೆ ಸಾಕು ಎಲ್ಲವನ್ನೂ ಮರೆತು ಊಟ ನಿದ್ದಯನ್ನ ಬಿಟ್ಟು ಕೂರೋ ವ್ಯಕ್ತಿ ಅಂದ್ರೆ ಅದು ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತ್ರ. ನವರಸನಾಯಕ ಜಗ್ಗೇಶ್ ಹೇಳಿದಂತೆ ರವಿಚಂದ್ರನ್ ಕನ್ನಡ ಚಿತ್ರ ರಂಗದ ಆಲದಮರವೇ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.