Srinivas Prabhu: ಸ್ಯಾಂಡಲ್ವುಡ್ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು, ಸ್ಯಾಂಡ್ವುಡ್ನಲ್ಲಿ ಪ್ರೇಮಲೋಕ ಸೃಷ್ಟಿಸಿದವರು. ಇಂದಿಗೂ, ಈ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರವಾದರೆ ಅವುಗಳನ್ನು ನೋಡುವ ಒಂದು ವಿಶೇಷ ಪ್ರೇಕ್ಷಕವರ್ಗವೇ ಇದೆ. ರವಿಚಂದ್ರನ್ ಅವರು ಆರಂಭದ ಸಿನಿಮಾ ಯಾತ್ರೆಯಲ್ಲಿ ತಮ್ಮ ಸಿನಿಮಾಗಳಿಗೆ ತಾವು ಧ್ವಿನಿ ನೀಡುತ್ತಿರಲಿಲ್ಲ, ಬದಲಿಗೆ ಅವರ ಸಿನಿಮಾಗಳಿಗೆ ಧ್ವನಿಯಾಗಿದ್ದು ನಟ ಹಾಗೂ ಕಂಠದಾನ ಕಲಾವಿದ ಶ್ರೀನಿವಾಸ್ ಪ್ರಭು.
Ravichandran first love: 1961ರಲ್ಲಿ ಜನಿಸಿದ ರವಿಚಂದ್ರನ್ ಇಂದು 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು, ಸ್ಯಾಂಡಲ್ವುಡ್ ಗಣ್ಯರು ಶುಭ ಕೋರಿದ್ದಾರೆ.
"ಯದ್ದಕಾಂಡ" ಚಿತ್ರದಲ್ಲಿ ವಕೀಲರಾಗಿ ರವಿಚಂದ್ರನ್ ಮಾಡಿರುವ ಅಭಿನಯ ಇಂದಿಗೂ ಜನಪ್ರಿಯ. ಬಹಳ ವರ್ಷಗಳ ನಂತರ ಈ ಚಿತ್ರದಲ್ಲಿ ಮತ್ತೆ ರವಿಚಂದ್ರನ್ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
The Judgment: ನಮ್ಮ ಚಿತ್ರ ಕಳೆದವರ್ಷ ಯಾವ ದಿನ ಆರಂಭವಾಗಿತ್ತೊ, ಈ ವರ್ಷ ಅದೇ ದಿನ ಮುಕ್ತಾಯವಾಗಿದೆ. ಇಂತಹ ಅದ್ದೂರಿ ತಾರಾಬಳಗ ಹಾಗೂ ತಾಂತ್ರಿಕವರ್ಗ ಹೊಂದಿರುವ ಈ ಚಿತ್ರ ಯಾವುದೇ ತೊಂದರೆಯಿಲ್ಲದೆ ಪೂರ್ಣವಾಗಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದ ಎಂದರು ನಿರ್ಮಾಪಕರಾದ ಶರದ್ ನಾಡಗೌಡ ಹಾಗೂ ರಾಮು ರಾಯಚೂರು. ನಿರ್ಮಾಪಕರಾದ ವಿಶ್ವನಾಥ್ ಗುಪ್ತ ಹಾಗು ರಾಜಶೇಖರ ಪಾಟೀಲ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Isha Koppikar Divorce News: ಉದ್ಯಮಿಯನ್ನು ಮದುವೆಯಾದ ಸೂರ್ಯವಂಶ ಚಿತ್ರದ ನಟಿ ತನ್ನ 14 ವರ್ಷಗಳ ದಾಂಪತ್ಯವನ್ನು ಮುರಿದುಕೊಂಡು.. ಗಂಡನಿಂದ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ..
Ramesh Arvind in KD Movie: ಪ್ರೇಮ್ ನಿರ್ದೇಶನದಡಿಯಲ್ಲಿ ಮೂಡಿಬರುತ್ತಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಮತ್ತೋರ್ವ ಖ್ಯಾತ ನಟ ನಟಿಲಿದ್ದು, ಸದ್ಯ ಈ ಬಗ್ಗೆ ಮಾಹಿತಿಯೊಂದು ಲಭಿಸಿದೆ.
Sudeep& Kumar Controversy: ಕಿಚ್ಚ ಸುದೀಪ್ ಹಾಗೂ ‘ಕುಮಾರ್ ವಿವಾದ ವಿಚಾರವಾಗಿ ಇವರಿಬ್ಬರನ್ನು ಸಂಧಾನ ಮಾಡಲು ಚಿತ್ರರಂಗ ಸಜ್ಜಾಗಿರುವುದರಿಂದ ಇದೀಗ ನಿರ್ಮಾಕಪಕನನ್ನು ರವಿಚಂದ್ರನ್ ಮನೆಗೆ ಕರೆಸಿಕೊಂಡಿದ್ದಾರೆ. ವಿವಾದ ಸಲುವಾಗಿ ಬೆಂಗಳೂರಿನ ರವಿಚಂದ್ರನ್ ನಿವಾಸಕ್ಕೆ ಕುಮಾರ್ ತೆರಳಿ ತಮ್ಮ ನೋವನ್ನು ಹಿರಿಯ ನಟ ಮುಂದೆ ತೋಡಿಕೊಂಡಿದ್ದಾರೆ.
Sudeep vs Kumar: ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಾದ ವಿವಾದ ದಿನದಿಂದ ಜಾಸ್ತಿಯಾಗುತ್ತಿದೆ. ಈ ವಿಚಾರ ಕುರಿತಂತೆ ಸ್ವಲ್ಪ ಮಂದಿ ನಟ ಸುದೀಪ್ ಪರ ನಿಂತರೇ ಕೆಲವರು ನಿರ್ಮಾಪಕ ಪರ ಧ್ವನಿ ಎತ್ತಿದ್ದಾರೆ. ಇದೀಗ ಇವರಿಬ್ಬರನ್ನು ಸಂಧಾನ ಮಾಡಲು ಚಿತ್ರರಂಗ ಸಜ್ಜಾಗಿದೆ.
Ravichandran on allegations against Sudeep: ಕಿಚ್ಚ ಸುದೀಪ್ ಮೇಲಿನ ಆರೋಪಗಳ ಬಗ್ಗೆ ನಟ ರವಿಚಂದ್ರನ್ ಮಾತನಾಡಿದ್ದಾರೆ. "ನಾನು ಯಾರನ್ನು ಮಾತಿನಲ್ಲಿ ನಂಬಲ್ಲ. ದಾಖಲೆ ಬೇಕು. ನನ್ನ ಮುಂದೆ ದಾಖಲೆ ಇಡಬೇಕು" ಎಂದಿದ್ದಾರೆ.
Bharjari Bachelor Contestants : ಕನ್ನಡ ಕಿರಿತೆರೆಗೆ ಹೊಸ ರಿಯಾಲಿಟಿ ಶೋ ಆಗಮಿಸಿದೆ. ಅದೇ ಭರ್ಜರಿ ಬ್ಯಾಚುಲರ್ಸ್. ಇನ್ನು ಈ ಭರ್ಜರಿ ಬ್ಯಾಚುಲರ್ಸ್ಗೆ ಜೋಡಿಯಾಗಿ ಕಿರುತೆರೆ ತಾರೆಯರು ಎಂಟ್ರಿಕೊಡುತ್ತಿದ್ದಾರೆ.
Bharjari Bachelor : ಒಂದು ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರಬೇಕು ಎಂದರೆ ಅದರ ನಿರೂಪಕರು ಬಹಳ ಮುಖ್ಯವಾಗುತ್ತಾರೆ. ಇದೀಗ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದ ನಿರೂಪಕನಾಗಿ ಅಕುಲ್ ಬಾಲಾಜಿ ಜೀ ಕನ್ನಡಕ್ಕೆ ಮರಳುತ್ತಿದ್ದಾರೆ ಎನ್ನಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.