English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • renuka swamy chitradurga

renuka swamy chitradurga

ನಿಮ್ಮನ್ನ ಈ ತರ ನೋಡೋಕೆ ಆಗ್ತೀಲ್ಲ ಬಾಸ್‌, ನಿಮ್ಗೆ ಏನೂ ಆಗ್ಬಾರ್ದು..! ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ
Darshan case Jun 13, 2024, 02:21 PM IST
ನಿಮ್ಮನ್ನ ಈ ತರ ನೋಡೋಕೆ ಆಗ್ತೀಲ್ಲ ಬಾಸ್‌, ನಿಮ್ಗೆ ಏನೂ ಆಗ್ಬಾರ್ದು..! ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ
Darshan murder case : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್‌, ಪವಿತ್ರಗೌಡ ಸೇರಿದಂತೆ 14 ಜನರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ. ಇನ್ನು ಇದೇ ವೇಳೆ ಡೆವಿಲ್‌ ಅಭಿಮಾನಿಗಳು ನಟ ಯಾವುದೇ ತಪ್ಪು ಮಾಡಿಲ್ಲ ಅವರು ನಿರಪರಾಧಿ ಅಂತ ವಾದಕ್ಕಿಳಿದಿದ್ದಾರೆ..
ಕೊಲೆ ಕೇಸಲ್ಲಿ ಪವಿತ್ರಾ ಗೌಡ ಎ1, ದರ್ಶನ್‌ ಎ2: ರೇಣುಕಾಸ್ವಾಮಿ ಕೊಂದವರು 13 ಜನರಲ್ಲ 17 ಜನ
Darshan Jun 12, 2024, 10:52 PM IST
ಕೊಲೆ ಕೇಸಲ್ಲಿ ಪವಿತ್ರಾ ಗೌಡ ಎ1, ದರ್ಶನ್‌ ಎ2: ರೇಣುಕಾಸ್ವಾಮಿ ಕೊಂದವರು 13 ಜನರಲ್ಲ 17 ಜನ
Darshan Pavithra gowda murder case : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್‌ ಮತ್ತು ಪವಿತ್ರಗೌಡ ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಿದ್ದಾರೆ. ಇನ್ನು ಈ ಕೊಲೆ ಪ್ರಕರಣದಲ್ಲಿ 13 ಜನರಲ್ಲ ಒಟ್ಟು 17 ಜನ ಆರೋಪಿಗಳು ಭಾಗಿಯಾಗಿದ್ದರು.. ಈ ಕುರಿತ ವರದಿ ಇಲ್ಲಿದೆ..
ನನಗೆ ಅದು ಬೇಕೇ ಬೇಕು.. ಅಂತ ಪೊಲೀಸರ ಮುಂದೆ ಅಂಗಲಾಚಿದ ದರ್ಶನ್‌..! ಡೆವಿಲ್‌ ಕೇಳಿದ್ದಾದ್ರೂ ಏನು..?
Darshan Jun 12, 2024, 10:00 PM IST
ನನಗೆ ಅದು ಬೇಕೇ ಬೇಕು.. ಅಂತ ಪೊಲೀಸರ ಮುಂದೆ ಅಂಗಲಾಚಿದ ದರ್ಶನ್‌..! ಡೆವಿಲ್‌ ಕೇಳಿದ್ದಾದ್ರೂ ಏನು..?
Darshan case : ಡಿ ಗ್ಯಾಂಗ್ ಹತ್ಯೆ ಪ್ರಕರಣದ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ.. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ವೇಗಗೊಳಿಸಿದ್ದಾರೆ. ಇಂದು ದರ್ಶನ್‌ ಮತ್ತು ಪವಿತ್ರಗೌಡ ಸೇರಿದಂತೆ ಎಲ್ಲಾ ಆರೋಪಿಗಳನ್ನು ಹತ್ಯೆಗೈದ ಸ್ಥಳಕ್ಕೆ ಕಳೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದರು.. ಈ ವೇಳೆ ದರ್ಶನ್‌ ಪೊಲೀಸರಿಗೆ ಬೇಡಿಕೆಯೊಂದನ್ನು ಇಟ್ಟಿದ್ದರು..
ಗುಪ್ತಾಂಗಕ್ಕೆ ಹೊಡೆದು, ಗೋಡೆಗೆ ಮುಖ ಜಜ್ಜಿ ರೇಣುಕಾಸ್ವಾಮಿ ಹತ್ಯೆ..! ʼಡಿ ಗ್ಯಾಂಗ್‌ʼ ಕ್ರೌರ್ಯ ಬಟಾಬಯಲು
Darshan Jun 12, 2024, 09:35 PM IST
ಗುಪ್ತಾಂಗಕ್ಕೆ ಹೊಡೆದು, ಗೋಡೆಗೆ ಮುಖ ಜಜ್ಜಿ ರೇಣುಕಾಸ್ವಾಮಿ ಹತ್ಯೆ..! ʼಡಿ ಗ್ಯಾಂಗ್‌ʼ ಕ್ರೌರ್ಯ ಬಟಾಬಯಲು
Darshan case : ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. ಕೊಲೆಯಾದ ರೇಣುಕಾಸ್ವಾಮಿ ಪವಿತ್ರಾಗೌಡಗೆ ಏನ್ ಮೇಸೆಜ್ ಮಾಡಿದ್ದ. ಕೊಲೆಗೆ ಪ್ರಮುಖ ಕಾರಣ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ. ಹಾಗಾದ್ರೆ ದರ್ಶನ್ ಗ್ಯಾಂಗ್ ಹೇಗಿತ್ತು ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Darshan case : ದರ್ಶನ್ ಜೀಪ್‌ನಲ್ಲಿ ಸಿಕ್ಕಿದೆ ವಿಸ್ಕಿ ಬಾಟಲ್..! ಶವ ಹೊತ್ತಯ್ದ ಸ್ಕಾರ್ಪಿಯೋನಲ್ಲಿತ್ತು ವ್ಯಾನಿಟಿ ಬ್ಯಾಗ್
Darshan Jun 12, 2024, 07:44 PM IST
Darshan case : ದರ್ಶನ್ ಜೀಪ್‌ನಲ್ಲಿ ಸಿಕ್ಕಿದೆ ವಿಸ್ಕಿ ಬಾಟಲ್..! ಶವ ಹೊತ್ತಯ್ದ ಸ್ಕಾರ್ಪಿಯೋನಲ್ಲಿತ್ತು ವ್ಯಾನಿಟಿ ಬ್ಯಾಗ್
Darshan case : 13 ಜನರ ಅಟ್ಟಹಾಸಕ್ಕೆ ಆ ಒಬ್ಬ ವ್ಯಕ್ತಿ ಕೊಲೆಯಾದ. ಕಿಡ್ನಾಪ್ ಮಾಡಲು, ಕೊಲೆ ಮಾಡಿದ ನಂತರ ಶವ ಸಾಗಿಸಲು ಬಳಸಿದ ಕೆಂಪು ಬಣ್ಣದ ಜೀಪ್, ಕರಿ ಬಣ್ಣದ ಸ್ಕಾರ್ಪಿಯೋಗಳು ಸಾಕ್ಷಿ ಹೇಳ್ತಿವೆ. ದರ್ಶನ್ ಬಳಸ್ತಿದ್ದ ಜೀಪ್ ನಲ್ಲೇನಿತ್ತು? ಸ್ವಾಮಿ ಕೊಲೆ ರಹಸ್ಯದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು..! ಕೊಲೆಯಾದ ಸ್ಥಳದಲ್ಲಿ ಸಿಕ್ಕಿದ್ದೇನು ಗೊತ್ತೆ..?
Darshan Jun 12, 2024, 06:41 PM IST
ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು..! ಕೊಲೆಯಾದ ಸ್ಥಳದಲ್ಲಿ ಸಿಕ್ಕಿದ್ದೇನು ಗೊತ್ತೆ..?
ರೇಣುಕಾಸ್ವಾಮಿ ಕೊಲೆ ನಡೆದ ಪಟ್ಟಣಗೆರೆ ವಿನಯ್ ಶೆಡ್ ನಲ್ಲಿ ಪೊಲೀಸ್ರು ಮಹಜರು ನಡೆಸಿದ್ದಾರೆ. ದರ್ಶನ್, ಪವಿತ್ರಾಗೌಡ, ವಿನಯ್ ಪವನ್ ಸೇರಿದಂತೆ ಎಲ್ಲಾ ಆರೋಪಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ವಿನಯ್ ಶೆಡ್ ನಲ್ಲಿ ಸಾಕಷ್ಟು ಸೀಜಿಂಗ್ ವೆಹಿಕಲ್ ಗಳು ನಿಂತಿದ್ದು, ಈ ಹಿಂದೆ ದರ್ಶನ್ ಸಾಕಷ್ಟು ಬಾರಿ ಈ ಶೆಡ್ ಬಂದು ಹೋಗಿರೋ ಸಾಧ್ಯತೆ ಹೆಚ್ಚಿದೆ. 
Darshan case : 11 ಗಂಟೆಗೆ ಕಿಡ್ನಾಪ್, 6.30 ಕೊಲೆ..! ನಾನು ಏನೂ ತಪ್ಪು ಮಾಡಿಲ್ಲ ಎಂದ ʼಡೆವಿಲ್‌ʼ
Darshan Jun 12, 2024, 06:27 PM IST
Darshan case : 11 ಗಂಟೆಗೆ ಕಿಡ್ನಾಪ್, 6.30 ಕೊಲೆ..! ನಾನು ಏನೂ ತಪ್ಪು ಮಾಡಿಲ್ಲ ಎಂದ ʼಡೆವಿಲ್‌ʼ
Darshan case : ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಹಾಗೂ ಡಿ ಗ್ಯಾಂಗ್ ಪೊಲೀಸ್ ಕಸ್ಟಡಿಯಲ್ಲಿ ತನಿಖೆಯನ್ನ ಎದುರಿಸುತ್ತಿದೆ.. ನಿನ್ನೆ ನಟ ಬಂಧನ ಬೆನ್ನಲ್ಲೇ ಪೊಲೀಸರು ಕೊಲೆ ಪ್ರಕರಣವನ್ನ ತೀವ್ರ ತನಿಖೆ ನಡೆಸುತ್ತಿದ್ದಾರೆ.. ಹಾಗಾದರೆ ನಟ ದರ್ಶನ ತನಿಖಾಧಿಕಾರಿ ಮುಂದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏನೆಲ್ಲಾ ಬಾಯಿಬಿಟ್ಟಿದ್ದಾನೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ. 
Darshan Case : ರೇಣುಕಾಸ್ವಾಮಿ ಕೊಲೆ ಬಳಿಕ ಸರೆಂಡರ್ ಆಗಲು 30 ಲಕ್ಷ ರೂ. ಡೀಲ್‌..! ಸ್ಪೋಟಕ ಮಾಹಿತಿ ಬಹಿರಂಗ
Darshan Jun 12, 2024, 03:34 PM IST
Darshan Case : ರೇಣುಕಾಸ್ವಾಮಿ ಕೊಲೆ ಬಳಿಕ ಸರೆಂಡರ್ ಆಗಲು 30 ಲಕ್ಷ ರೂ. ಡೀಲ್‌..! ಸ್ಪೋಟಕ ಮಾಹಿತಿ ಬಹಿರಂಗ
Darshan-Pavithra Gowda case : ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಾಕಿಂಗ್‌ ವಿಚಾರವೊಂದು ಬಯಲಿಗೆ ಬಂದಿದೆ. ಕೊಲೆ ಬಳಿಕ ಕಾರ್ತಿಕ್‌ ಮತ್ತು ತಂಡಕ್ಕೆ ಪೊಲೀಸರಿಗೆ ಶರಣಾಗುವಂತೆ 30 ಲಕ್ಷ ರೂ. ಡೀಲ್‌ ಮಾಡಿಕೊಂಡಿದ್ದ ವಿಚಾರ ಬಯಲಾಗಿದೆ.. ಪ್ರದೋಶ್‌ಗೆ ದರ್ಶನ್‌ ಹಣ ನೀಡಿರುವ ವಿಚಾರ ಪೊಲೀಸ್‌ ತನಿಖೆ ವೇಳೆ ಹೊರ ಬಿದ್ದಿದೆ..

Trending News

  • ಚಿಕ್ಕ ವಯಸ್ಸಿಗೆ ಇಂಡಸ್ಟ್ರಿಗೆ ಎಂಟ್ರಿ.. ಬುದ್ಧಿ ಬರುವಷ್ಟರಲ್ಲಿ ಮದುವೆ.. ಸಂಸಾರದ ಅರ್ಥ ತಿಳಿಯುವ ಮುನ್ನವೇ ಗರ್ಭಿಣಿ! ಈ ಸ್ಟಾರ್ ನಟಿಯ ಜೀವನವೇ ದುರಂತ..
    Dimple Kapadia

    ಚಿಕ್ಕ ವಯಸ್ಸಿಗೆ ಇಂಡಸ್ಟ್ರಿಗೆ ಎಂಟ್ರಿ.. ಬುದ್ಧಿ ಬರುವಷ್ಟರಲ್ಲಿ ಮದುವೆ.. ಸಂಸಾರದ ಅರ್ಥ ತಿಳಿಯುವ ಮುನ್ನವೇ ಗರ್ಭಿಣಿ! ಈ ಸ್ಟಾರ್ ನಟಿಯ ಜೀವನವೇ ದುರಂತ..

  • ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ವಿರಾಟ್‌-ಅನುಷ್ಕಾ! ಬೇರಾಗುವ ಸಂದರ್ಭ ಬಂದಾಗ ಜೋಡಿಹಕ್ಕಿಗಳನ್ನು ಒಂದುಗೂಡಿಸಿದ್ದು ಆ ನಟ
    Virat Kohli birthday 2025
    ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ವಿರಾಟ್‌-ಅನುಷ್ಕಾ! ಬೇರಾಗುವ ಸಂದರ್ಭ ಬಂದಾಗ ಜೋಡಿಹಕ್ಕಿಗಳನ್ನು ಒಂದುಗೂಡಿಸಿದ್ದು ಆ ನಟ
  • 4 ವರ್ಷಗಳ ದಾಂಪತ್ಯ ಅಂತ್ಯ.. ಕಿರುತೆರೆಯಲ್ಲಿ ನಂಬರ್‌ ಒನ್‌ ಜೋಡಿ ಎನಿಸಿಕೊಂಡಿದ್ದವರ ಬಾಳಲ್ಲಿ ಡಿವೋರ್ಸ್ ಬಿರುಗಾಳಿ!
    Neil Bhatt Aishwarya Sharma divorce
    4 ವರ್ಷಗಳ ದಾಂಪತ್ಯ ಅಂತ್ಯ.. ಕಿರುತೆರೆಯಲ್ಲಿ ನಂಬರ್‌ ಒನ್‌ ಜೋಡಿ ಎನಿಸಿಕೊಂಡಿದ್ದವರ ಬಾಳಲ್ಲಿ ಡಿವೋರ್ಸ್ ಬಿರುಗಾಳಿ!
  • ದೇಶಕ್ಕೆ ರಷ್ಯಾದ ಬಂಪರ್ ಆಫರ್! ಭಾರತೀಯ ಸೇನೆಯನ್ನು ಬಲಪಡಿಸಲು ಮಹತ್ತರ ನಿರ್ಧಾರ
    Russia Offer to India
    ದೇಶಕ್ಕೆ ರಷ್ಯಾದ ಬಂಪರ್ ಆಫರ್! ಭಾರತೀಯ ಸೇನೆಯನ್ನು ಬಲಪಡಿಸಲು ಮಹತ್ತರ ನಿರ್ಧಾರ
  • ಒಂದೇ ಒಂದು ಸೇಫ್ಟಿ ಪಿನ್‌ನ ಬೆಲೆ 69,000 ರೂಪಾಯಿ: ಯಾಕಿಷ್ಟು ಬೆಲೆ ಗೊತ್ತಾ?
    Safety pin
    ಒಂದೇ ಒಂದು ಸೇಫ್ಟಿ ಪಿನ್‌ನ ಬೆಲೆ 69,000 ರೂಪಾಯಿ: ಯಾಕಿಷ್ಟು ಬೆಲೆ ಗೊತ್ತಾ?
  • ಈ ‌ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ನುಗ್ಗೆಕಾಯಿ ಸೇವಿಸಬಾರದು: ನಿಮ್ಮ ಪ್ರಾಣಕ್ಕೆ ತುಂಬಾ ಡೇಂಜರ್!!
    Drumstick benefits for male
    ಈ ‌ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ನುಗ್ಗೆಕಾಯಿ ಸೇವಿಸಬಾರದು: ನಿಮ್ಮ ಪ್ರಾಣಕ್ಕೆ ತುಂಬಾ ಡೇಂಜರ್!!
  • WhatsApp Ban: ಇಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಬ್ಯಾನ್
    WhatsApp ban
    WhatsApp Ban: ಇಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಬ್ಯಾನ್
  • ಸಾರಿಗೆ ಸಂಸ್ಥೆ ನೇಮಕಾತಿ ಪ್ರಕ್ರಿಯೆ ವಿರುದ್ಧ ಮತ್ತೇ ಹೋರಾಟ: ಕುಟುಂಬ ಸಮೇತ ಬೀದಿಗಿಳಿದ ಅಭ್ಯರ್ಥಿಗಳು
    North West Transport
    ಸಾರಿಗೆ ಸಂಸ್ಥೆ ನೇಮಕಾತಿ ಪ್ರಕ್ರಿಯೆ ವಿರುದ್ಧ ಮತ್ತೇ ಹೋರಾಟ: ಕುಟುಂಬ ಸಮೇತ ಬೀದಿಗಿಳಿದ ಅಭ್ಯರ್ಥಿಗಳು
  • ಸುರೇಶ್ ರೈನಾ ಮತ್ತು ಶಿಖರ್ ಧವನ್‌ಗೆ ಸೇರಿದ 11.14 ಕೋಟಿ ರೂ. ಮೌಲ್ಯದ ಆಸ್ತಿ ED ವಶಕ್ಕೆ..!
    Suresh Raina Shikhar Dhawan ED 1xBet
    ಸುರೇಶ್ ರೈನಾ ಮತ್ತು ಶಿಖರ್ ಧವನ್‌ಗೆ ಸೇರಿದ 11.14 ಕೋಟಿ ರೂ. ಮೌಲ್ಯದ ಆಸ್ತಿ ED ವಶಕ್ಕೆ..!
  • ತಿಂಗಳಿನ ಯಾವ ದಿನ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು? ಇಲ್ಲಿದೆ ಮಾಹಿತಿ
    Pregnancy
    ತಿಂಗಳಿನ ಯಾವ ದಿನ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು? ಇಲ್ಲಿದೆ ಮಾಹಿತಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x