Trending Video: ಸೌದಿ ಅರೇಬಿಯಾದ ಮೊದಲ ಪುರುಷ ರೋಬೋಟ್ ಪತ್ರಕರ್ತನನ್ನು ಹಿಡಿದು ವಿಶ್ವದ ಮೊದಲ ಪುರುಷ ರೋಬೋಟ್ ಎಂದೇ ಖ್ಯಾತಿ ಪಡೆದಿರುವ ಆಂಡ್ರಾಯ್ಡ ಮುಹಮ್ಮದ್ ಈ ಸಾಧನೆ ಮಾಡಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ವರದಿಯ ಪ್ರಕಾರ, ಈ ಬೆಳವಣಿಗೆ 14 ಮಿಲಿಯನ್ ಉದ್ಯೋಗಿಗಳ ಉದ್ಯೋಗಕ್ಕೆ ಕನ್ನ ಹಾಕಲಿದೆ. 800 ಕ್ಕೂ ಹೆಚ್ಚು ಕಂಪನಿಗಳ ಸಮೀಕ್ಷೆಗಳನ್ನು ಆಧರಿಸಿ ಈ ವರದಿಯನ್ನು ಪ್ರಕಟಿಸಲಾಗಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಗೊಂಬೆ ಟೀಚರ್ ಅಂದರೆ ಯಾವುದೇ ಮನುಷ್ಯನಲ್ಲ. ಬದಲಾಗಿ ಮಕ್ಕಳನ್ನು ಪಾಠಕ್ಕೆ ಆಕರ್ಷಿಸುವ ರೀತಿಯಲ್ಲಿ ಪಾಠ ಮಾಡುವ ರೋಬೊ ಈಗ ಗಮನ ಸೆಳೆಯುತ್ತಿದೆ. ಶಿರಸಿಯ ಎಂ.ಇ.ಎಸ್ ಚೈತನ್ಯ ಕಾಲೇಜ್ನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿರುವ ಅಕ್ಷಯ್ ಮಾಶೇಲ್ಕರ್ ಅವರು ಪಾಠ ಮಾಡುವ ಈ ರೋಬೊ ತಯಾರಿಸಿದ್ದು, ಮಕ್ಕಳನ್ನು ಆಕರ್ಷಿಸುತ್ತಿದೆ. ಈ ರೋಬೋ ಟೀಚರ್ಗೆ ಶಿಕ್ಷಾ ಎಂದು ಹೆಸರಿಡಲಾಗಿದೆ.
Robotics - ಕೃತಕ ಬುದ್ಧಿಮತ್ತೆಯ (Artificial Intelligence) ವಿಷಯದಲ್ಲಿ ಚೀನಾ (China) ಭಾರಿ ಮುಂಚೂಣಿಯಲ್ಲಿದೆ. ಈ ಕ್ಷೇತ್ರದಲ್ಲಿ ಇದೀಗ ಅದು ಮತ್ತೊಂದು ಹೆಜ್ಜೆ ಮುಂದಕ್ಕಿಟ್ಟಿದ್ದು, ಮಾನವನ ಮೆದುಳಿನಲ್ಲಿ ನಡೆಯುವ ವಿಚಾರಗಳನ್ನು ಶೇ.96ರಷ್ಟು ಖಚಿತವಾಗಿ ಅಥವಾ ಸರಿಯಾಗಿ ಓದಬಲ್ಲ ರೋಬೋಟ್ (Robotics) ವೊಂದನ್ನು ತಯಾರಿಸಿದೆ. ಅಷ್ಟೇ ಅಲ್ಲ ಆ ವಿಚಾರಗಳಿಗೆ ಪ್ರತಿಕ್ರಿಯೆ ಕೂಡ ಅದು ನೀಡಬಲ್ಲದು.
Chance To Become Crorepati - ಒಂದೇ ಅವಕಾಶದಲ್ಲಿ ಒಂದು ವೇಳೆ ನೀವೂ ಕೂಡ ಕೋಟ್ಯಾಧಿಪತಿಯಾಗುವ ನಿಮ್ಮ ಕನಸನ್ನು ಈಡೇರಿಸಿಕೊಳ್ಳಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಅಮೇರಿಕಾದ (USA)ಒಂದು ಕಂಪನಿ ನಿಮ್ಮ ಮುಖವನ್ನು ಬಳಸಿಕೊಳ್ಳಲು ನಿಮಗೆ ಒಂದೂವರೆ ಕೋಟಿ ರೂ ಬಹುಮಾನ ನೀಡುವ ಘೋಷಣೆ ಮಾಡಿದೆ.
Artificial Intelligence Research: ವಿಜ್ಞಾನದ ಕ್ಷೇತ್ರದಲ್ಲಿ ಹಲವು ರೀತಿಯ ಸಂಶೋಧನೆಗಳು ನಡೆಯುತ್ತಿವೆ. ಕೃತಕ ಬುದ್ಧಿಮತ್ತೆ ಮಾನವ ಜೀವನದಲ್ಲಿ ಇಂದು ತನ್ನದೇ ಆದ ಸ್ಥಾನ ನಿರ್ಮಿಸಿದೆ. ಇದರ ಸಹಾಯದಿಂದ ಮಾನವ ತನ್ನ ಸಾವಿನ ಕುರಿತು ಕೂಡ ಮೊದಲೇ ತಿಳಿದುಕೊಳ್ಳಬಹುದಾಗಿದೆ.
ಈಗ ತಂತ್ರಜ್ಞಾನ ಎಲ್ಲಿಯವರೆಗೂ ಬಂದಿದೆ ಅಂದ್ರೆ ಇನ್ಮುಂದೆ ಅತಿಥಿಗಳಿಗೆ ಫುಡ್ ಸರ್ವ್ ಮಾಡಬೇಕೆಂದರೆ ಯಾರ ಅವಶ್ಯಕತೆಯೂ ಇಲ್ಲ, ಕೇವಲ ರೋಬೋಟ್ ವೊಂದಿದ್ದರೆ ಎಲ್ಲವನ್ನು ಕೂಡ ಮಾಡಬಹುದು ಎನ್ನುವುದು ಈಗ ನಿಜವಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.