ರೋಹಿಣಿ ಸಿಂಧೂರಿ ಕಡೆಯಿಂದ ರೂಪಾಗೆ ಲೀಗಲ್ ನೋಟಿಸ್. ಹಿರಿಯ ವಕೀಲ ಸಿ.ವಿ. ನಾಗೇಶ್ ಮೂಲಕ ಲೀಗಲ್ ನೋಟಿಸ್. ಒಟ್ಟು 21 ಅಂಶಗಳನ್ನ ಮುಂದಿಟ್ಟುಕೊಂಡು ನೋಟಿಸ್ ಜಾರಿ. ಈ 21 ಅಂಶಗಳನ್ನ ಪಾಲಿಸದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡೋದಾಗಿ ಎಚ್ಚರಿಕೆ. 1 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡೋದಾಗಿ ನೋಟಿಸ್.
ರೋಹಿಣಿ ಸಿಂಧೂರಿ ಕಡೆಯಿಂದ ರೂಪಾಗೆ ಲೀಗಲ್ ನೋಟೀಸ್. ಹಿರಿಯ ವಕೀಲ ಸಿವಿ ನಾಗೇಶ್ ಮೂಲಕ ಲೀಗಲ್ ನೊಟೀಸ್. ಒಟ್ಟು 21 ಅಂಶಗಳನ್ನ ಮುಂದಿಟ್ಟುಕೊಂಡು ಲೀಗಲ್ ನೊಟೀಸ್. ಈ 21 ಅಂಶಗಳನ್ನ ಪಾಲಿಸದಿದ್ದಲ್ಲಿ ಮಾನನಷ್ಟ ಮೊಕದ್ದಮೆ. 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡೋದಾಗಿ ನೊಟೀಸ್.ಇಲ್ಲವಾದಲ್ಲಿ ಒಂದು ಕೋಟಿಗೆ ಮಾನನಷ್ಟ ಮೊಕದ್ದಮೆ ಹೂಡೂವುದಾಗಿ ನೋಟೀಸ್
ಹಿರಿಯ ವಕೀಲ ಸಿ.ವಿ ನಾಗೇಶ್ ಅವರ ಮೂಲಕ ಸಿಂಧೂರಿ ಒಟ್ಟು 21 ಅಂಶಗಳನ್ನ ಮುಂದಿಟ್ಟು ಲೀಗಲ್ ನೊಟೀಸ್ ಹೊರಡಿಸಿದ್ದು ಒಂದು ವೇಳೆ ಇವುಗಳನ್ನು ಪಾಲಿಸದಿದ್ದಲ್ಲಿ ಒಂದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ.
ಐಎಎಸ್ ರೋಹಿಣಿ ಮತ್ತು ಐಪಿಎಸ್ ಡಿ. ರೂಪಾ ಕಿತ್ತಾಟ ವಿಚಾರಕ್ಕೆ ಸಂಬಂಧಿಸಿದಂತೆ ದಿನೆ ದಿನೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗ ಆರ್ಟಿಐ ಕಾರ್ಯಕರ್ತನೊಬ್ಬನಿಗೆ ಡಿ.ರೂಪಾ ಅವಾಜ್ ಹಾಕಿದ ಆಡಿಯೋವಂದು ವೈರಲ್ ಆಗಿದೆ.
ಡಿ.ರೂಪಾ, ಸಿಂಧೂರಿಗೆ ಸರ್ಕಾರಿಂದ ಖಡಕ್ ಸೂಚನೆ ನೀಡಿದೆ.. ನಿಮಗೆ ಆರೋಪಗಳನ್ನ ಮಾಡಲು ಬೇರೆ ಸೂಕ್ತ ವೇದಿಕೆ ಇದೆ. ಆದ್ರೆ ಅದನ್ನು ಬಿಟ್ಟು ನೀವು ಮಾಧ್ಯಮ ಮುಂದೆ ಹೋಗಿದ್ದೀರಾ. ಇದು ಭಾರತೀಯ ಸರ್ವೀಸ್ ನಿಯಮಗಳ ಉಲ್ಲಂಘನೆ ಆಗುತ್ತೆ. ಇನ್ನು ಮಾಧ್ಯಮದ ಮುಂದೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.
ಡಿ.ಕೆ.ರವಿ ಸಾವಿನ ಹಿಂದೆ ಸಿಂಧೂರಿ ಪ್ರಚೋದನೆ ಆರೋಪ ಇದೆ ಅನ್ನೋ ಮೂಲಕ ಡಿ.ರೂಪಾ ಪರ ವಕೀಲ ಸೂರ್ಯ ಮುಕುಂದರಾಜ್ ಬ್ಯಾಟಿಂಗ್ ಮಾಡಿದ್ದಾರೆ. ಡಿ.ಕೆ.ರವಿ ಆತ್ಮಹತ್ಯೆ ಕುರಿತು ಸಿಬಿಐ ರಿಪೋರ್ಟ್ನಲ್ಲಿ ಇರೋ ಸ್ಫೋಟಕ ಮಾಹಿತಿ ನೀಡಿದ್ದಾರೆ..
ರೋಹಿಣಿ ಸಿಂಧೂರಿ.. ಡಿ.ರೂಪಾ ಬೀದಿ ಜಗಳಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.. ಇಬ್ಬರು ಮಹಿಳಾಧಿಕಾರಿಗಳಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ. ಮಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ.
Rohini Sindhuri vs D Roopa: ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಖಾಸಗಿ ಫೋಟೋಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ರೋಹಿಣಿ ಪತಿ ಸುಧೀರ್ ರೆಡ್ಡಿ ಡಿ. ರೂಪಾ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.