Bigg Boss 10: ಬಿಗ್ಬಾಸ್ ಕನ್ನಡ ಸೀಸನ್ 10 ಶೋನಲ್ಲಿ 'ಡ್ರೋನ್' ಪ್ರತಾಪ್ ಸಂಗೀತಾ ಶೃಂಗೇರಿಗೆ ಹುಡುಗನನ್ನು ಹುಡುಕಿದ್ದು, ಅದಕ್ಕೆ ಕಾರ್ತಿಕ್ ಮಹೇಶ್ ಸಮ್ಮತಿ ಸಹ ಇದೆ. ಇತ್ತೀಚೆಗೆ ಸಂಗೀತಾ ತಮ್ಮ ಫ್ರೆಂಡ್ ಆಗಿರುವ ಪಾರ್ಟನರ್ ಬಗ್ಗೆಯೂ ಮಾತನಾಡಿದ್ದು, ಸಂಗೀತಾ ಜೊತೆ ಭಾಗ್ಯಶ್ರೀ ಅವರು ಮದುವೆ ಪ್ಲ್ಯಾನ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
BBK 10 : ನಾಯಕನನ್ನು ಆಯ್ಕೆ ಮಾಡುವ ವಿಷಯದಲ್ಲಿ ಕಾರ್ತಿಕ್ ಮತ್ತು ಸಂಗೀತಾ ನಡುವೆ ಭಿನ್ನಾಭಿಪ್ರಾಯ ಹುಟ್ಟಿದೆ. ಸಂಗೀತಾ, ‘ನೀನು ಫೇಕ್’ ಎಂದು ಹೇಳಿದ್ದು ಕಾರ್ತಿಕ್ ಅವರನ್ನು ಘಾಸಿಗೊಳಿಸಿದೆ. ಅಲ್ಲದೆ ಮನೆ ಎರಡು ತಂಡಗಳಾಗಿ ವಿಂಗಡಣೆಯಾಗಿ, ಕಾರ್ತಿಕ್ ಮತ್ತು ಸಂಗೀತಾ ಇಬ್ಬರೂ ನಮ್ರತಾ ಅವರ ನಾಯಕತ್ವದ ‘ಉಗ್ರಂ' ತಂಡ ಸೇರಿಕೊಂಡಿದ್ದಾರೆ. ನಮ್ರತಾ ತಂಡ ಸೇರಿಕೊಂಡಾಗಿನಿಂದಲೂ ಕಾರ್ತಿಕ್ ನಮ್ರತಾ ಜೊತೆಗೆ ತುಸು ಹೆಚ್ಚೆ ಸಲಿಗೆಯಿಂದ ಇರಲು ಶುರುಮಾಡಿದ್ದಾರೆ. ಅಲ್ಲದೆ, ಅವರೊಂದಿಗೆ ಡಾನ್ಸ್ ಕೂಡ ಮಾಡಿದ್ದರು.
Bigg Boss Kannada Season 10 : ಬಿಗ್ ಬಾಸ್ ಕನ್ನಡ 10 ಶುರುವಾಗಿ ಎರಡನೇ ವಾರ ನಡೀತಿದೆ. ಮೊದಲ ವಾರ ಸ್ನೇಕ್ ಶ್ಯಾಮ್ ಮನೆಯಿಂದ ಹೊರಬಂದಿದ್ದಾರೆ. ಮನೆಯ ಸದಸ್ಯರಲ್ಲಿ ಯಾರು ಫೈನಲ್ಗೆ ಹೋಗ್ತಾರೆ? ಎಂಬ ಪ್ರಶ್ನೆ ಕುತೂಹಲ ಕೆರಳಿಸಿದೆ.
Bigg Boss Kannada Season 10 : ಬಿಗ್ ಬಾಸ್ನಲ್ಲಿ ಎರಡನೇ ವಾರದಲ್ಲಿ ಎರಡು ತಂಡಗಳನ್ನು ಮಾಡಿ ಟಾಸ್ಕ್ ಆಡಿಸಲಾಗುತ್ತಿದೆ. ಸಂಗೀತಾಗ ಮತ್ತು ವಿನಯ್ ಮಧ್ಯೆ ಮೊದಲ ವಾರದ ನಾಮಿನೇಷನ್ನಿಂದಲೇ ಹೊತ್ತಿಕೊಂಡಿದ್ದ ಕಿಚ್ಚು ಇದೀಗ ದ್ವೇಷದ ಜ್ವಾಲೆಯಾಗಿದೆ.
Sangeetha Sringeri - Karthik : ದೊಡ್ಮನೆಯಲ್ಲಿ ಪ್ರೀತಿ ಮತ್ತು ಸ್ನೇಹದ ನಡುವೆ ಯುದ್ಧ ನಡೆಯುತ್ತಿದೆ. ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಜಗಳ ತಾರಕಕ್ಕೇರುತ್ತಿದೆ. 16 ಜನರಲ್ಲಿ ಬೇರೆ ಯಾರೂ ಕಾಣಸ್ತೀಲ್ವಾ ನಿಂಗೆ.. ಹೋಗಿ ಬೆರಳಾಡಿಸೋಕೆ.. ಅಂತ ವಿನಯ್ ಗೆಳೆಯ ಕಾರ್ತಿಕ್ ಮೇಲೆ ಗುಡುಗಿದ್ದಾರೆ.
Fight between Sangeetha And Vinay : ತಮ್ಮ ಹೆಸರನ್ನು ತೆಗೆದುಕೊಂಡಿರುವುದನ್ನು ಇಷ್ಟಪಡದ ಕೆಲವು ಸ್ಪರ್ಧಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಮೊದಲೆರಡು ದಿನ ಕ್ಲೋಸ್ ಆಗಿದ್ದವರೇ ನಾಮಿನೇಷನ್ ವೇಳೆ ಕಿತ್ತಾಡಿಕೊಂಡಿದ್ದಾರೆ.
Sangeetha Sringeri Photos: ಸಂಗೀತಾ ಶೃಂಗೇರಿ ಸ್ಯಾಂಡಲ್ವುಡ್ನ ಬಹುಬೇಡಿಕೆ ನಟಿಯರಲ್ಲಿ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಸುಂದರಿ ಆಗಾಗ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವುದಿನಗಳ ಹಿಂದೆ ಸಿಕ್ಸ್ ಪ್ಯಾಕ್ಸ್ನಲ್ಲಿ ಮಿಂಚಿದ್ದ ನಟಿ ಇದೀಗ ಸೀರೆಯುಟ್ಟು ಬಾತ್ಟಬ್ನಲ್ಲಿ ಕುಳಿತು ಕ್ಯಾಮರಾಗೆ ಹಾಟ್ ಪೋಸ್ ನೀಡಿರುವ ಚಿತ್ರಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿವೆ.
Sangeetha sringeri Viral photos : ನಟಿ ಸಂಗೀತಾ ಶೃಂಗೇರಿ ಅವರು ಚಾರ್ಲಿ ಸಿನಿಮಾದ ಮೂಲಕ ಎಲ್ಲರಿಗು ಚಿರಪರಿಚತರಾದ ನಟಿ. ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವ ನಟಿ. ಇವರು ಚಾರ್ಲಿ ಸೇರಿದಂತೆ ಪಂಪಾ, ಲಕ್ಕಿ ಮ್ಯಾನ್, ಮತ್ತು ಶಿವಾಜಿ ಸೂರತ್ಕಲ್ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
Ramesh Aravinda : 2020ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಶಿವಾಜಿ ಸುರತ್ಕಲ್ ಸಿನಿಮಾದ ಮುಂದುವರೆದ ಭಾಗ ʼಶಿವಾಜಿ ಸುರತ್ಕಲ್ – ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿʼ ಏಪ್ರಿಲ್ 14 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಸಿನಿಮಾ ಒಂದು ಮರ್ಡರ್ ಮಿಸ್ಟ್ರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.