SBI: ಬ್ಯಾಂಕ್ ಖಾತೆ ತೆರೆಯುವುದು ಸುಲಭ. ಅದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಮ್ಯಾನೇಜ್ ಮಾಡುವುದು ಕಷ್ಟ. ಏನೇನೋ ಕಾರಣಕ್ಕೆ ಉಳಿತಾಯ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಮ್ಯಾನೇಜ್ ಮಾಡದೆ ಇದ್ರೆ ದಂಡ ಹಾಕಲಾಗುತ್ತದೆ. ಗ್ರಾಹಕರ ಈ ಸಮಸ್ಯೆಗೆ ಎಸ್ಬಿಐ ಈಗ ಪರಿಹಾರೋಪಾಯ ಕಂಡುಹಿಡಿದಿದೆ. ನೀವು ಈಗ ಬ್ಯಾಂಕಿಂಗ್ ಭಾಷೆಯಲ್ಲಿ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (BSBDA) ಎಂದು ಕರೆಯಲಾಗುವ ಖಾತೆ ತೆರೆದರೆ ಶೂನ್ಯ ಬ್ಯಾಲೆನ್ಸ್ ಇದ್ದರೂ ಯಾವುದೇ ರೀತಿಯ ದಂಡ ಬೀಳುವುದಿಲ್ಲ. ಜೊತೆಗೆ ಬೇರೆ ರೀತಿಯ ಪ್ರಯೋಜನಗಳು ಕೂಡ ಇವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI ನ್ಯೂಸ್) ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಬಿಗ್ ಷಾಕಿಂಗ್ ನ್ಯೂಸ್ ಒಂದು ಹೊರಬೀದಿದ್ದೆ. ನೀವು ಈ ಸರ್ಕಾರಿ ಬ್ಯಾಂಕ್ನಲ್ಲಿ ಖಾತೆ ಇದ್ದರೆ ಮತ್ತು ಯಾವುದೇ ವ್ಯವಹಾರವಿಲ್ಲದೆ ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಹಣ ಕಡಿತಗೊಳ್ಳುತ್ತಿದ್ದರೆ, ಬ್ಯಾಂಕ್ ನಿಮ್ಮ ಖಾತೆಯಿಂದ ಈ ಹಣವನ್ನು ಏಕೆ ಕಡಿತಗೊಳಿಸುತ್ತಿದೆ ಎಂದು ಈ ಕೆಳಗಿದೆ ನೋಡಿ..
SBI Savings Accounts : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಲಕ್ಷಾಂತರ ಗ್ರಾಹಕರನ್ನು ಹೊಂದಿರುವ ಭಾರತದಲ್ಲಿ ಅತಿ ದೊಡ್ಡ ಸಾಲ ನೀಡುವ ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಒಂದಾಗಿದೆ. ಎಸ್ಬಿಐ ಉಳಿತಾಯ ಖಾತೆಗಳು, ಗೃಹ ಸಾಲಗಳು ಮತ್ತು ಕಾರು ಸಾಲಗಳು, ಕ್ರೆಡಿಟ್ ಕಾರ್ಡ್ಗಳು, ಸ್ಥಿರ ಠೇವಣಿಗಳು(FD), ಹೂಡಿಕೆ ಸೇವೆಗಳು ಹಿಕ್ಕಿಗೆ ಅನೇಕ ಹಣಕಾಸು ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುತ್ತಿದೆ.
ಕೇಂದ್ರ ಸರ್ಕಾರವು ದೇಶದ ಜನರಿಗೆ ಸುಳ್ಳು ಸುದ್ದಿಗಳ ಬಗ್ಗೆ ಅರಿವು ಮೂಡಿಸಲು ಫ್ಯಾಕ್ಟ್ ಚೆಕ್ ಟ್ವಿಟರ್ ಹ್ಯಾಂಡಲ್ ನಡೆಸುತ್ತಿದೆ. ಇಲ್ಲಿ ಜನರ ಮೊಬೈಲ್ ಮತ್ತು ಇ-ಮೇಲ್ಗಳಿಗೆ ಬರುವ ಫೇಕ್ ಲಿಂಕ್ಗಳನ್ನು ಪರಿಶೀಲಿಸಿ ಅವುಗಳ ನೈಜತೆ ಬಗ್ಗೆ ತಿಳಿಸಲಾಗುತ್ತದೆ.
SBI YONO 2.0: ಗೂಗಲ್ ನಂತೆಯ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಹಲವು ಸೌಲಭ್ಯಗಳಿರುವ ಯೋನೋ 2.0 ಆಪ್ ಬಿಡುಗಡೆ ಮಾಡಲಿದೆ. ಈ ಆಪ್ ವಿಶೇಷತೆ ಎಂದರೆ, ಇತರ ಬ್ಯಾಂಕ್ ಗ್ರಾಹಕರು ಕೂಡ ಈ ಆಪ್ ನ ಸೌಲಭ್ಯವನ್ನು ಪಡೆಯಬಹುದು.
Pehla Kadam Pehli Udaan: ಎಸ್ಬಿಐ ಪ್ರಕಾರ, ಈ ಉಳಿತಾಯ ಖಾತೆಯನ್ನು ವಿಶೇಷವಾಗಿ ಮಕ್ಕಳಿಗಾಗಿ ತೆರೆಯಲಾಗುತ್ತಿದೆ. ಇದರಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.
ಖಾತೆಯಲ್ಲಿ ಹೆಚ್ಚು ಬ್ಯಾಲೆಸ್ ಉಳಿಸಿಕೊಳ್ಳುವ ಗ್ರಾಹಕರಿಗೆ ಹೆಚ್ಚಿನ ಬಡ್ಡಿಯನ್ನು ಗಳಿಸುವ ಅವಕಾಶವನ್ನು ಬ್ಯಾಂಕ್ ನೀಡುತ್ತಿದೆ. ಎಸ್ಬಿಐ ಸೇವಿಂಗ್ಸ್ ಪ್ಲಸ್ ಅಕೌಂಟ್ ಹೆಸರಿನ ಹೊಸ ಉಳಿತಾಯ ಖಾತೆಯನ್ನು ಬ್ಯಾಂಕ್ ತಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.