Mens Health : ನಮ್ಮ ದೇಶದ ಬಹುತೇಕ ಜನರಿಗೆ ಲೈಂಗಿಕ ಆರೋಗ್ಯದ ಬಗ್ಗೆ ಅರಿವಿಲ್ಲ. ಈ ವಿಷಯದಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲ. ಕೆಲವು ಪ್ರಮುಖ ವಿಷಯಗಳನ್ನು ತಿಳಿಯದೆ.. ಅನೇಕರು ಜನರ ಮಾತುಗಳನ್ನು ನಂಬುತ್ತಾರೆ. ವಿಶೇಷವಾಗಿ ಪುರುಷರು ಶಿಶ್ನ ಗಾತ್ರದ ವಿಚಾರದ ಬಗ್ಗೆ ಹಲವಾರು ಸುಳ್ಳು ವಿಚಾರಗಳು ಹಬ್ಬಿವೆ..
Best food for sex Life: ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಅಂಶದ ಪ್ರಮಾಣ ಹೆಚ್ಚಾಗಿದ್ದು, ಇದು ನಿಮ್ಮ ಆರೋಗ್ಯಕರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚು ಮಾಡಬಲ್ಲದು. ಪುರುಷರು ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ವೀರ್ಯದ ಗುಣಮಟ್ಟ ಹೆಚ್ಚಾಗುತ್ತದೆ.
Foods For Married Man: ಮದುವೆ ಬಳಿಕ ಪುರುಷರು ನಿಯಮಿತವಾಗಿ ಬಾಳೆಹಣ್ಣು ಸೇವಿಸಬೇಕು. ಬಾಳೆಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ವಿಟಮಿನ್ B6 ಇದೆ. ಈ ಹಣ್ಣಿನಲ್ಲಿರುವ ಕೆಲ ಪೋಷಕಾಂಶಗಳು ಪ್ರೀತಿಯ ಹಾರ್ಮೋನ್ ಬಿಡುಗಡೆಗೆ ನೆರವಾಗಿ, ಉತ್ತಮ ಲೈಂಗಿಕ ಪ್ರದರ್ಶನಕ್ಕೆ ಕಾರಣವಾಗುತ್ತದೆ.
Feeling Emotional After Physical Relation: ದೈಹಿಕ ಸಂಬಂಧದ ನಂತರ ದಂಪತಿಗಳು ಹೆಚ್ಚಾಗಿ ಭಾವುಕರಾಗುತ್ತಾರೆ. ಕೆಲವೊಮ್ಮೆ ಸಂಗಾತಿಯೂ ಸಿಡುಕುವವನಾಗುತ್ತಾನೆ. ಇದಕ್ಕೆ ಕೆಲವು ವಿಶೇಷ ಕಾರಣಗಳಿರಬಹುದು. ಇವೆಲ್ಲದರ ಬಗ್ಗೆ ಇಂದು ನಾವು ಈ ಲೇಖನದಲ್ಲಿ ತಿಳಿಯೋಣ.
ರಾಷ್ಟ್ರ ರಾಜಧಾನಿ ದೆಹಲಿ ಕುರಿತು ಹೇಳುವುದಾದರೆ ಇಲ್ಲಿನ ಶೇ.82ರಷ್ಟು ಆಪ್ ಬಳಕೆದಾರರು ಚುನಾವಣೆಗಳ ಕುರಿತು ಅತ್ಯಂತ ಉತ್ಸುಕರಾಗಿದ್ದು, ಚುನಾವಣೆಗಳು ಅವರ ಪಾಲಿಗೆ ತುಂಬಾ ಮಹತ್ವಪಡೆದುಕೊಂಡಿವೆ ಎಂದಿದ್ದಾರೆ. ಇದರಲ್ಲಿ ಶೇ.60 ರಷ್ಟು ಪುರುಷರುಹಾಗೂ ಶೇ 59 ರಷ್ಟು ಮಹಿಳೆಯರು, ಚುನಾವಣೆಗಳಲ್ಲಿ ಮತ ಚಲಾಯಿಸದೇ ಇರುವವರನ್ನು ದಂಡನೆಗೆ ಒಳಪಡಿಸಬೇಕು ಎಂದಿದ್ದಾರೆ.
ನಿಮ್ಮ ಕೆಲವು ಸಾಮಾನ್ಯ ಅಭ್ಯಾಸಗಳು ನಿಮ್ಮ ಲೈಂಗಿಕ ಜೀವನವನ್ನು ಹಾಳುಮಾಡುತ್ತಿರಬಹುದು. ನಿಮ್ಮ ಲೈಂಗಿಕ ಜೀವನವನ್ನು ಮಸಾಲೆಯುಕ್ತಗೊಳಿಸಲು ನೀವು ಬಯಸಿದರೆ, ನೀವು ತಕ್ಷಣ ಅವುಗಳನ್ನು ನಿಲ್ಲಿಸಬೇಕು.
ಸರಳ ಜೀವನಶೈಲಿಯ ಬದಲಾವಣೆಗಳು ಆತಂಕವನ್ನು ಕಡಿಮೆ ಮಾಡಲು, ನಿಮಿರುವಿಕೆಯ ಕಾರ್ಯವನ್ನು ಸುಧಾರಿಸಲು, ತ್ರಾಣವನ್ನು ಹೆಚ್ಚಿಸಲು ಮತ್ತು ನಿಮ್ಮ ಲೈಂಗಿಕ ಪಾಲುದಾರರೊಂದಿಗೆ ಸಂಬಂಧವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.